News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಕೊರೋನಾ ಟೆಸ್ಟ್ ನಡೆಸಲಾಗಿದೆ: ಐಸಿಎಂಆರ್

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ವರೆಗೆ ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಕೊರೋನಾ ಟೆಸ್ಟ್ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಭಾರತದಲ್ಲಿ ಆಗಸ್ಟ್ 2 ರ ವರೆಗೂ 2,02,02,858 ಜನರ ಮಾದರಿಗಳನ್ನು ಪರೀಕ್ಷೆ...

Read More

ಜುಲೈನಲ್ಲಿ ದಾಖಲೆಯ 1.49 ಬಿಲಿಯನ್‌ ವಹಿವಾಟು ದಾಖಲಿಸಿದ UPI

ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಜುಲೈನಲ್ಲಿ ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ವಹಿವಾಟು 1.49 ಬಿಲಿಯನ್  ತಲುಪಿದೆ, ಒಟ್ಟು ವಹಿವಾಟಿನ ಮೌಲ್ಯವು 2.9 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ ಎಂದು ವರದಿಗಳು ತಿಳಿಸಿವೆ. ರಾಷ್ಟ್ರದಲ್ಲಿ ಡಿಜಿಟಲ್ ವಹಿವಾಟುಗಳ ಅಳವಡಿಸಿಕೊಳ್ಳುವಿಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದೊಂದು...

Read More

ಜ್ಞಾನದ ಸಾರ್ವತ್ರಿಕ ಪ್ರಸರಣದಲ್ಲಿ ಸಂಸ್ಕೃತದ ಪಾತ್ರ ಮಹತ್ವದ್ದು: ಮೋದಿ

ನವದೆಹಲಿ: ವಿಶ್ವ ಸಂಸ್ಕೃತ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಜನರಿಗೆ ಶುಭಕೋರಿದರು. ಸಂಸ್ಕೃತದಲ್ಲಿ ಅವರು ಶುಭಾಶಯಗಳನ್ನು ಕೋರಿದ್ದು ವಿಶೇಷ. ಶ್ರಾವಣ ತಿಂಗಳ ಪೂರ್ಣಿಮೆಯಂದು ವಿಶ್ವ ಸಂಸ್ಕೃತ ದಿನವನ್ನು ಆಚರಣೆ ಮಾಡಲಾಗುತ್ತದೆ. ಸಂಸ್ಕೃತದ ಪುನರುಜ್ಜೀವನಕ್ಕೆ ಉತ್ತೇಜನ ನೀಡುವುದು ಈ ದಿನದ...

Read More

ಸೆ.19ರಿಂದ ನ.10ರವರೆಗೆ ಐಪಿಎಲ್‌ ಪಂದ್ಯಾವಳಿ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲು ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ ಮತ್ತು ಕೇಂದ್ರ ಗೃಹ ಸಚಿವಾಲಯದ ಅಂತಿಮ ಅನುಮತಿ ಶೀಘ್ರದಲ್ಲೇ ಸಿಗಲಿದೆ ಎಂದು ಭಾನುವಾರ  ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಪ್ರಕಟಿಸಲಾಗಿದೆ....

Read More

ಆತ್ಮನಿರ್ಭರ ಭಾರತ: ಕೆವಿಐಸಿಯಿಂದ ವಿಶಿಷ್ಟ ಉದ್ಯೋಗ ಸೃಷ್ಟಿ ಕಾರ್ಯಕ್ರಮ

ನವದೆಹಲಿ: ಅಗರಬತ್ತಿ ಉತ್ಪಾದನೆಯಲ್ಲಿ ಭಾರತವನ್ನು ಆತ್ಮ ನಿರ್ಭರ ಮಾಡುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯಮ ಆಯೋಗ (ಕೆವಿಐಸಿ) ಪ್ರಸ್ತಾಪಿಸಿರುವ ವಿಶಿಷ್ಟ ಉದ್ಯೋಗ ಸೃಷ್ಟಿ ಕಾರ್ಯಕ್ರಮಕ್ಕೆ ಕೇಂದ್ರ ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ವರದಿಗಳ ಪ್ರಕಾರ, ಖಾದಿ ಅಗರಬತ್ತಿ ಆತ್ಮ...

Read More

ಚೀನಾಗೆ ರೂ.4000 ಕೋಟಿ ನಷ್ಟವಾಗುವಂತೆ ಮಾಡಿದ ಸ್ವದೇಶಿ ರಾಖಿಗಳು

ನವದೆಹಲಿ: ರಕ್ಷಾಬಂಧನದ ಸಂಭ್ರಮ ದೇಶದಾದ್ಯಂತ ಮನೆಮಾಡಿದೆ. ಆದರೆ ಈ ಬಾರಿ ಆತ್ಮ ನಿರ್ಭರ ಭಾರತದ ಆಶಯಕ್ಕೆ ಅನುಗುಣವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ ಎಂಬುದು ವಿಶೇಷ. ಪ್ರತಿವರ್ಷ ರಕ್ಷಾ ಬಂಧನ ಹಬ್ಬ ಬಂತೆಂದರೆ ಸಾಕು ಮಾರುಕಟ್ಟೆಗಳಲ್ಲಿ ಚೀನಿ ರಕ್ಷಾಬಂಧನಗಳದ್ದೇ ಕಾರುಬಾರು. ಆದರೆ...

Read More

2021ರ ಜೂನ್‌ಗೆ ಅಯೋಧ್ಯೆ ರೈಲ್ವೆ ನಿಲ್ದಾಣ ಕಾಮಗಾರಿಯ ಮೊದಲ ಹಂತ ಮುಕ್ತಾಯ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಯಲ್ಲಿ ಹೊಸ ಆಧುನೀಕರಣಗೊಂಡ ರೈಲ್ವೆ ನಿಲ್ದಾಣವನ್ನು ಆರಂಭ ಮಾಡುವುದಾಗಿ ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಜೂನ್ 2021ಕ್ಕೆ ಈ ಆಧುನೀಕರಗೊಂಡ ನಿಲ್ದಾಣ ಕಾಮಗಾರಿ ಸಂಪೂರ್ಣಗೊಳಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ...

Read More

ರಕ್ಷಾಬಂಧನ: ಮೋದಿಗೆ ಶುಭ ಹಾರೈಸಿದ ಅಮೃತಾನಂದಮಯಿ, ಲತಾ ಮಂಗೇಶ್ಕರ್‌

ನವದೆಹಲಿ: ರಕ್ಷಾಬಂಧನದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕೊರೋನಾ ಕಾರಣದಿಂದ ಅನೇಕರಿಗೆ ತಮ್ಮ ಸಹೋದರನನ್ನು ಭೇಟಿಯಾಗಿ ರಕ್ಷೆ ಕಟ್ಟಲು ಈ ಬಾರಿ ಸಾಧ್ಯವಾಗಿಲ್ಲ. ಆದರೂ ಪರಸ್ಪರ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ದೇಶದ ಸಹೋದರಿಯರು...

Read More

ಬೈಂದೂರಿನ ಸೊಬಗಿಗೆ ಮರುಳಾಗಿದ್ದಾಳೆ ಸ್ಪೇನ್ ದೇಶದ ತೆರೆಸಾ

ಉಡುಪಿ: ಕಳೆದ ಮಾರ್ಚ್ ತಿಂಗಳಿನಲ್ಲಿ ಭಾರತಕ್ಕಾಗಮಿಸಿ, ಆ ಬಳಿಕ ಕೊರೋನಾ ಸೋಂಕಿನ ಕಾರಣದಿಂದಾಗಿ ತನ್ನ ದೇಶಕ್ಕೆ ಮರಳಲಾಗದೆ ಉಡುಪಿಯ ಬೈಂದೂರಿನಲ್ಲಿ ಹಳ್ಳಿ ಬದುಕು, ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡು ಭಾರತೀಯ ಆಚಾರ ವಿಚಾರಗಳಿಗೆ ಮಾರು ಹೋಗಿದ್ದಾರೆ ಸ್ಪೇನ್ ದೇಶದ ಯುವತಿ ತೆರೆಸಾ. ಅಂದ...

Read More

ಗೌರಿ ಗಣೇಶ ಪೂಜೆಯೊಂದಿಗೆ ಅಯೋಧ್ಯೆಯಲ್ಲಿ ಭೂಮಿಪೂಜೆ ವಿಧಿ ವಿಧಾನ ಆರಂಭ

ಲಕ್ನೋ: ಕೋಟ್ಯಂತರ ಭಾರತೀಯರ ಕನಸಿನ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ನನಸಾಗಲಿದ್ದು, ಇದೇ ತಿಂಗಳ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ಇಂದು...

Read More

Recent News

Back To Top