News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತೀಯ ಉದ್ಯಮಗಳಲ್ಲೇ 108 ಸಿಸ್ಟಮ್, ಸಬ್‌ ಸಿಸ್ಟಮ್‌ಗಳ ವಿನ್ಯಾಸ, ಅಭಿವೃದ್ಧಿಗೆ ಮುಂದಾದ ಡಿಆರ್‌ಡಿಒ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕಲ್ಪನೆಯ ಕರೆಗೆ ಸ್ಪಂದಿಸಿರುವ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್...

Read More

ಚಾರ್‌ಧಾಮ್ ಯಾತ್ರೆಯನ್ನು ಸುಲಭಗೊಳಿಸಲು ರೈಲು ಮಾರ್ಗ ನಿರ್ಮಾಣ: ಪಿಯೂಶ್ ಗೋಯಲ್

ನವದೆಹಲಿ: ಕೋಟ್ಯಂತರ ಭಕ್ತರಿಗೆ ಚಾರ್‌ಧಾಮ್ ಯಾತ್ರೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಹತ್ವದ ಯೋಜನೆಯೊಂದಕ್ಕೆ ಕೈ ಹಾಕಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಉತ್ತರಾಖಂಡದ ಗಂಗೋತ್ರಿ, ಯಮುನೋತ್ರಿ, ಬದ್ರೀನಾಥ, ಕೇದಾರನಾಥ...

Read More

500‌ ಬೆಡ್‌ಗಳ ಎರಡು ಕೋವಿಡ್‌ ಆಸ್ಪತ್ರೆಗೆ ಅನುದಾನ ನೀಡಿದ ಪಿಎಂ-ಕೇರ್ಸ್‌ ಫಂಡ್

  ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಬಿಹಾರದ ಪಾಟ್ನಾ ಮತ್ತು ಮುಜಾಫರ್‌ಪುರದಲ್ಲಿ ತಲಾ 500 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಬಲ ನೀಡಿದೆ. ಈ ಆಸ್ಪತ್ರೆಗೆ ಪಿಎಂ-ಕೇರ್ಸ್ ಫಂಡ್ ಟ್ರಸ್ಟ್...

Read More

ಗುವಾಹಟಿ: ಭಾರತದ ಅತಿದೊಡ್ಡ ರಿವರ್ ರೋಪ್ ವೇ ಸಾರ್ವಜನಿಕ‌ರ ಬಳಕೆಗೆ

ಗುವಾಹಟಿ: ಭಾರತದ ಅತ್ಯಂತ ದೊಡ್ಡ ರೋಪ್ ವೇ ಎಂದೇ ಖ್ಯಾತವಾಗಿರುವ ಗುವಾಹಟಿ-ಉತ್ತರ ಗುವಾಹಟಿಯ ಬ್ರಹ್ಮಪುತ್ರ ನದಿಯ ಮೇಲಿನ 2 ಕಿ.ಮೀ. ಉದ್ದರ ರೋಪ್ ವೇ ಯನ್ನು ಅಸ್ಸಾಂನ ಹಣಕಾಸು ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು ಇತರ ಕ್ಯಾಬಿನೆಟ್ ಮಂತ್ರಿಗಳ ಸಮ್ಮುಖದಲ್ಲಿ...

Read More

ಅಂತರರಾಜ್ಯ ಪ್ರಯಾಣ ನಿರ್ಬಂಧಗಳನ್ನು ತೆರವುಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕು ವ್ಯಾಪಿಸುವ ತೀವ್ರತೆ ಹೆಚ್ಚಾಗಿದ್ದರೂ, ಅದರ ಭಯ ಸಮಾಜದಲ್ಲಿ ಕಡಿಮೆಯಾಗಿದೆ ಎಂದೇ ಹೇಳಬಹುದು. ಈ ಮಾರಕವಾದ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಅಂತರರಾಜ್ಯ ಪ್ರಯಾಣಿಕರಿಗೆ ನಿರ್ಬಂಧ ಸೇರಿದಂತೆ ಇನ್ನೂ ಹಲವು ನಿಯಂತ್ರಣ ನಿಯಮಗಳನ್ನು...

Read More

ಆ.26ರಿಂದ ಮಾತಾ ವೈಷ್ಣೋದೇವಿಗೆ ಆನ್‌ಲೈನ್ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕ್ಕಿಂಗ್ ಆರಂಭ

ಶ್ರೀನಗರ: ವೈಷ್ಣೋ ದೇವಿ ಯಾತ್ರೆಯ ಆನ್‌ಲೈನ್ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕ್ಕಿಂಗ್ ಆಗಸ್ಟ್ 26 ರಿಂದ ಸೆಪ್ಟೆಂಬರ್ 5 ರವರೆಗೆ ಲಭ್ಯವಿರುತ್ತದೆ ಎಂದು  ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಸಿಇಒ ರಮೇಶ್ ಕುಮಾರ್ ಜಂಗಿದ್ ಸೋಮವಾರ...

Read More

ಬೆಂಗಳೂರಿನಲ್ಲಿ ಆ್ಯಪಲ್‌ನ ಐಫೋನ್ ಎಸ್‌ಇ(2020) ತಯಾರಿ ಆರಂಭ

ಬೆಂಗಳೂರು: ಆ್ಯಪಲ್‌ನ ಐಫೋನ್ ಎಸ್‌ಇ (2020) ಮಾದರಿಯ ಸ್ಮಾರ್ಟ್ ಫೋನ್ ಅಸೆಂಬ್ಲಿಂಗ್ ಕಾರ್ಯಕ್ಕೆ ತೈವಾನ್‌ನ ವಿಸ್ಟ್ರಾನ್ ಕಂಪೆನಿ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಆ ಮೂಲಕ ಹೊಸ ಕ್ರಮದ ಐಫೋನ್ ತಯಾರಿಕೆಗೂ ಭಾರತ ತೆರೆದುಕೊಂಡಂತಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಭಾರತದ ರಿಟೈಲ್ ಮೊಬೈಲ್...

Read More

ದೇಶದಾದ್ಯಂತ ಯುಪಿ ಮಾದರಿಯ ʼಒಂದು ಜಿಲ್ಲೆ, ಒಂದು ಉತ್ಪನ್ನʼ ಯೋಜನೆ ಜಾರಿಗೆ ನಿರ್ಧಾರ

ನವದೆಹಲಿ: ಉತ್ತರ ಪ್ರದೇಶದ ಯೋಗಿ ಸರ್ಕಾರ ಈ ಮೊದಲೇ ಅಳವಡಿಸಿರುವ ಒನ್ ಡಿಸ್ಟ್ರಿಕ್ಟ್, ಒನ್ ಪ್ರಾಡಕ್ಟ್ (ಒಪಿಡಿಪಿ) ಯೋಜನೆಯನ್ನು ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನೂ ರೂಪಿಸಿದೆ. ದೇಶದ...

Read More

ನಾಳೆ 9,400 ಕೋಟಿ ರೂ.ಗಳ ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ನಡೆಸಲಿದ್ದಾರೆ ಗಡ್ಕರಿ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರದೇಶ ರಾಜ್ಯದಲ್ಲಿ  9,400 ಕೋಟಿ ರೂ.ಗಳ ಹೆದ್ದಾರಿ ಯೋಜನೆಗಳಿಗೆ ನಾಳೆ  ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕಾರ್ಯಕ್ರಮವು ರಾಜ್ಯದಾದ್ಯಂತ 1,139 ಕಿಲೋಮೀಟರ್ ಉದ್ದದ...

Read More

‘ಶಹೀನ್‌ ಭಾಗ್ʼ ಪ್ರತಿಭಟನೆ ವೈಭವೀಕರಿಸುವ‌ ಪುಸ್ತಕ ಪ್ರಕಟನೆ: ಬ್ಲೂಮ್ಸ್‌ಬರಿ ಇಂಡಿಯಾ ವಿರುದ್ಧ ಆಕ್ರೋಶ

ನವದೆಹಲಿ: ‘ದಿಲ್ಲಿ ರಾಯಿಟ್ಸ್ 2020: ದಿ ಅನ್‌ಟೋಲ್ಡ್ ಸ್ಟೋರಿ’ ಪುಸ್ತಕವನ್ನು ಪ್ರಕಟಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಹಿಂಪಡೆದುಕೊಂಡಿರುವ ಮತ್ತು ಶಹೀನ್ ಬಾಗ್ ಪ್ರತಿಭಟನೆಯನ್ನು ವೈಭವೀಕರಿಸುವ ಪುಸ್ತಕವನ್ನು ಪ್ರಕಟಿಸಿದ ಬ್ಲೂಮ್ಸ್‌ಬರಿ ಇಂಡಿಯಾ ಪಬ್ಲಿಕೇಶನ್ ಹೌಸ್ ಜನರ ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ದೇಶವಿರೋಧಿ ಮೂಲಭೂತವಾದಿಗಳ ಪ್ರಾಯೋಜಕತ್ವದ...

Read More

Recent News

Back To Top