×
Home About Us Advertise With s Contact Us

ಭಾರತದ ಸಹಕಾರದೊಂದಿಗೆ ಭೂತಾನಿನಲ್ಲಿ ನಿರ್ಮಾಣಗೊಳ್ಳಲಿದೆ ಮೊದಲ ಕ್ಯಾನ್ಸರ್ ಆಸ್ಪತ್ರೆ

ನವದೆಹಲಿ: ಭಾರತದ ಸಹಾಯದೊಂದಿಗೆ ಭೂತಾನಿನಲ್ಲಿ ಮೊತ್ತ ಮೊದಲ ಕ್ಯಾನ್ಸರ್ ಆಸ್ಪತ್ರೆ ತಲೆ ಎತ್ತಲಿದೆ. 2018ರಲ್ಲಿ ಉಭಯ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧದ 50 ವರ್ಷಗಳನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ತನ್ನ ನೆಲದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವಂತೆ ಭಾರತ ಸರ್ಕಾರಕ್ಕೆ ಭೂತಾನ್ ಮನವಿ...

Read More

ಖ್ಯಾತ ಸಿನಿಮಾ ನಿರ್ದೇಶಕ ವಿ.ಶಾಂತರಾಮ್‌ಗೆ ಡೂಡಲ್ ಗೌರವ

ನವದೆಹಲಿ: ಭಾರತದ ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ವಿ.ಶಾಂತರಾಮ್ ಅವರ 116ನೇ ಜನ್ಮ ದಿನದ ಪ್ರಯುಕ್ತ ಗೂಗಲ್ ಡೂಡಲ್ ಗೌರವ ನೀಡಿದೆ. 1901ರ ನವೆಂಬರ್ 18ರಂದು ಜನಿಸಿದ ರಾಜರಾಮ್ ವಂಕುರ್ದೆ ಶಾಂತರಾಮ್ ಅವರು, ಡಾ.ಕೊಟ್ನಿಸ್ ಕಿ ಅಮರ್ ಕಹಾನಿ, ಅಮರ್...

Read More

ಗುಜರಾತ್ ಚುನಾವಣೆ: 70 ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ

ಅಹ್ಮದಾಬಾದ್: ಗುಜರಾತ್ ಚುನಾವಣೆಗೆ 70 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಜೆಪಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಈಗಿನ ಸಿಎಂ ವಿಜಯ್ ರೂಪಾಣಿಯವರ ಹೆಸರೂ ಇದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ 14 ಶಾಸಕರ ಪೈಕಿ ಆರು ಮಂದಿಗೆ ಟಿಕೆಟ್ ಕೊಡಲಾಗಿದೆ. ಈ...

Read More

ಬಿಲ್ ಗೇಟ್ಸ್‌ರಿಂದ ಯೋಗಿ ಆದಿತ್ಯನಾಥ ಭೇಟಿ

ಲಕ್ನೋ: ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಶುಕ್ರವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಅವರ ಕಛೇರಿಯಲ್ಲಿ ಭೇಟಿಯಾದರು. ಈ ವೇಳೆ ಯೋಗಿ ಅವರು ರಾಜ್ಯದಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್/ ಅಕ್ಯೂಟ್ ಎನ್ಸೆಪಾಲಿಟಿಸ್ ಸೇರಿದಂತೆ ಇತರ ವೆಕ್ಟರ್ ಮೂಲಕ...

Read More

ನ್ಯಾಯಾಂಗದ ಮೂಲ ಸೌಕರ್ಯ ಅಭಿವೃದ್ಧಿಗೆ ರೂ.3,320ಕೋಟಿ ಯೋಜನೆ

ನವದೆಹಲಿ: ನ್ಯಾಯಾಂಗದ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸಂಪುಟ ರೂ.3,320 ಕೋಟಿಯ ಯೋಜನೆಗೆ ಅನುಮೋದನೆ ನೀಡಿದೆ. ನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಾಗಿನ ರಾಷ್ಟ್ರೀಯ ಮಿಶನ್ ಅಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡುವುದಾಗಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. 2020ರ...

Read More

ಅತ್ಯಾಧುನಿಕ ಸರ್ವಿಲೆನ್ಸ್ ಡ್ರೋನ್‌ಗಳನ್ನು ನಿಯೋಜಿಸಿಕೊಳ್ಳಲು ಸೇನೆ ನಿರ್ಧಾರ

ನವದೆಹಲಿ: ಸುಮಾರು 200 ಕಿಲೋಮೀಟರ್ ರೇಂಜ್‌ವುಳ್ಳ ಮತ್ತು 15 ಸಾವಿರ ಅಡಿ ಎತ್ತರದಲ್ಲೂ ಕಾರ್ಯಾಚರಿಸುವ ಡ್ರೋನ್‌ಗಳಿಗಾಗಿ ಭಾರತಿಯ ಸೇನೆ ಪ್ರಸ್ತಾಪ ಸಲ್ಲಿಸಿದೆ. ಡ್ರೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರಬೇಕು, ಭಾರತೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಡ್ರೋನ್‌ಗಳಿಗೆ ಪ್ರಾಶಸ್ತ್ಯವಿರಬೇಕು ಎಂದು ಸೇನೆ ಆರ್‌ಎಫ್‌ಐ (ರಿಕ್ವೆಸ್ಟ್ ಫಾರ್ ಇನ್‌ಫಾರ್ಮೆಶನ್)ನಲ್ಲಿ...

Read More

ಮಹಾರಾಷ್ಟ್ರ: ಸರ್ಕಾರಿ ಕಛೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ನಿಷೇಧ

ಮುಂಬಯಿ: 2018ರ ಮಾರ್ಚ್‌ನೊಳಗೆ ಪ್ಲಾಸ್ಟಿಕ್ ಮುಕ್ತವಾಗುವ ಗುರಿ ಹೊಂದಿರುವ ಮಹಾರಾಷ್ಟ್ರ ಇದೀಗ ಸರ್ಕಾರಿ ಕಛೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧ ಮಾಡಿದೆ. ಮಿನರಲ್ ವಾಟರ್ ಬಾಟಲಿಗಳನ್ನೂ ನಿಷೇಧ ಮಾಡಲಾಗಿದೆ. ಈ ನಿಷೇಧ ಶೀಘ್ರದಲ್ಲೇ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಗೂ ಅನ್ವಯವಾಗಲಿದೆ. ಈಗಾಗಲೇ ಕೇರಳ, ಹಿಮಾಚಲ ಪ್ರದೇಶ...

Read More

ದೆಹಲಿ ವಾಯು ಮಾಲಿನ್ಯ: ಲಕ್ನೋದಲ್ಲಿ ಪಟಾಕಿ ಸಿಡಿಸುವಂತಿಲ್ಲ

ಲಕ್ನೋ: ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಲಕ್ನೋದಲ್ಲಿ ವಿವಾಹ ಮತ್ತು ಇತರ ಮದುವೆ ಸಮಾರಂಭಗಳಲ್ಲಿ ಪಟಾಕಿಗಳನ್ನು ನಿಷೇಧ ಮಾಡಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್‌ರಾಜ್ ಶರ್ಮಾ ಈ ಆದೇಶ ಹೊರಡಿಸಿದ್ದು, ಶುಕ್ರವಾರದಿಂದ ಜನವರಿ 15ರವರೆಗೆ ಪಟಾಕಿ ನಿಷೇಧ ಮುಂದುವರೆಯಲಿದೆ....

Read More

ಮುಂಬಯಿ: 2-3 ಅಂತಸ್ತುಗಳಲ್ಲಿ ಪಬ್ಲಿಕ್ ಟಾಯ್ಲೆಟ್ ನಿರ್ಮಾಣವಾಗಲಿದೆ

ಮುಂಬಯಿ: ಮುಂಬಯಿ ಮಹಾನಗರಗಳಲ್ಲಿ ಇನ್ನು ಮುಂದೆ ಎರಡು ಮೂರು ಅಂತಸ್ತುಗಳ ಸಾರ್ವಜನಿಕ ಟಾಯ್ಲೆಟ್‌ಗಳು ತಲೆ ಎತ್ತಲಿವೆ. ಜಾಗದ ಸಮಸ್ಯೆಯ ಪರಿಣಾಮವಾಗಿ ಬೃಹನ್ನ್‌ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಎರಡು ಮೂರು ಅಂತಸ್ತುಗಳ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ನಿರ್ಧಾರಕೈಗೊಂಡಿದೆ. ಸುಮಾರು 373 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ...

Read More

12,000 ಕಿಮೀ ರೇಂಜ್‌ನ ಸೂರ್ಯ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿದೆ ಭಾರತ?

ನವದೆಹಲಿ: ಕಳೆದ 4 ದಶಕಗಳಿಂದ ಭಾರತ ಕ್ಷಿಪಣಿ ಅಭಿವೃದ್ಧಿಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ. 1983ರಲ್ಲಿ ಪೃಥ್ವಿ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ಬಳಿಕ ಇದೀಗ ಭಾರತದ ಬಳಿಕ ಹತ್ತು ಹಲವು ಬಗೆಯ ಕ್ಷಿಪಣಿಗಳಿವೆ. ಪೃಥ್ವಿ, ಅಗ್ನಿಗಳ ಬಳಿಕ ಇದೀಗ ಭಾರತ 12,000 ಕಿಮೀ ರೇಂಜ್‌ನ ಸೂರ್ಯ ಕ್ಷಿಪಣಿಯನ್ನು...

Read More

 

 

 

 

 

 

 

 

 

Recent News

Back To Top