News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊದಲ ಬಾರಿಗೆ 43,000 ಅಂಕ ತಲುಪಿದ ಸೆನ್ಸೆಕ್ಸ್, 12,600 ಹತ್ತಿರದಲ್ಲಿ ನಿಫ್ಟಿ

ನವದೆಹಲಿ:  ಮಂಗಳವಾರ ಈಕ್ವಿಟಿ ಸೂಚ್ಯಂಕಗಳು ಹೊಸ ಎತ್ತರವನ್ನು ತಲುಪಿವೆ. ಜಾಗತಿಕ ಹೂಡಿಕೆದಾರರು ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯಲ್ಲಿನ ಪ್ರಗತಿಯನ್ನು ಮೆಚ್ಚಿಕೊಂಡ ಪರಿಣಾಮವಾಗಿ ವಿಶ್ವ ಆರ್ಥಿಕ ಚೇತರಿಕೆಯ ವೇಗ ಹೆಚ್ಚಾಗಿದೆ. ಯುಎಸ್‌ನಲ್ಲಿ ಜೋ ಬಿಡೆನ್ ಅಧ್ಯಕ್ಷತೆಯಲ್ಲಿ ಸುಧಾರಿತ ವ್ಯಾಪಾರ ಸಂಬಂಧಗಳು ಮತ್ತು ಹೆಚ್ಚಿನ ಹಣಕಾಸಿನ ಪ್ರಚೋದನೆಯ ಭರವಸೆಯ...

Read More

ಮಧ್ಯಪ್ರದೇಶ ಉಪ ಚುನಾವಣೆ: 28 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಮುನ್ನಡೆ

ಭೋಪಾಲ್:  ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರದ ಉಳಿವಿಗೆ ಅತ್ಯಂತ ನಿರ್ಣಾಯಕ ಚುನಾವಣೆ ಇದೆಂದು ಹೇಳಲಾಗಿತ್ತು. ಇದೀಗ ಬಿಜೆಪಿ 28 ವಿಧಾನಸಭಾ ಕ್ಷೇತ್ರಗಳ...

Read More

ಗುಜರಾತ್‌ನ 8 ವಿಧಾನಸಭಾ ಸ್ಥಾನಗಳ ಉಪ ಚುನಾವಣೆ: 7 ಸ್ಥಾನಗಳಲ್ಲಿ ಬಿಜೆಪಿಗೆ ಮುನ್ನಡೆ

ಗಾಂಧೀನಗರ: ಗುಜರಾತಿನ 8 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಇಂದು ಹೊರ ಬೀಳುತ್ತಿದೆ‌. ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಕೇವಲ ಒಂದು ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಗುಜರಾತಿನ 8 ವಿಧಾನಸಭಾ ಕ್ಷೇತ್ರಗಳಿಗೆ...

Read More

ಬಿಹಾರ: ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ ಬಿಜೆಪಿ

ಪಾಟ್ನಾ: ಬಿಹಾರದ ಮತ ಎಣಿಕೆ ಕಾರ್ಯ ನಿರ್ಣಾಯಕ ಘಟ್ಟವನ್ನು ತಲುಪಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈಗಾಗಲೇ ಬಹುಮತದ ಗಡಿಯನ್ನು ದಾಟಿ ಮುನ್ನಡೆಯುತ್ತಿದೆ. 243 ಸ್ಥಾನಗಳ ಪೈಕಿ 124 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ....

Read More

ಕಾಶ್ಮೀರ: ಶೋಪಿಯಾನದಲ್ಲಿ ಇಬ್ಬರು ಉಗ್ರರನ್ನು ವಧಿಸಿದ ಭದ್ರತಾ ಪಡೆ

ಶೋಪಿಯಾನ: ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ಶೋಪಿಯಾನ ಜಿಲ್ಲೆಯ ಕುತ್ಪೋರ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಅಪರಿಚಿತ ಉಗ್ರರು ವಧಿಸಲ್ಪಟ್ಟಿದ್ದಾರೆ. ಸಿಆರ್‌ಪಿಎಫ್ ಪ್ರಕಾರ, 178 BN ಸಿಆರ್‌ಪಿಎಫ್, ಭಾರತೀಯ ಸೇನೆ ಮತ್ತು...

Read More

ಗುಜರಾತ್‌ ಬಾಲಕನಿಂದ ವಿಶ್ವದ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಗಿನ್ನೆಸ್ ವಿಶ್ವದಾಖಲೆ

ಗಾಂಧೀನಗರ:  ಪೈಥಾನ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ ಅನ್ನು ಕಲಿತು ಅದರಲ್ಲಿ ತೇರ್ಗಡೆಯಾಗುವ ಮೂಲಕ ಅಹಮದಾಬಾದ್‌ನ ಆರು ವರ್ಷದ ಬಾಲಕ ವಿಶ್ವದ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದ್ದಾನೆ. ಅರ್ಹಮ್ ಓಂ ತಲ್ಸಾನಿಯಾ ಎಂಬ 2ನೇ ತರಗತಿಯ ವಿದ್ಯಾರ್ಥಿ ಪಿಯರ್ಸನ್ VUE...

Read More

ಡಿಆರ್‌ಡಿಒ ಭವನದಲ್ಲಿ ಸ್ಥಾಪಿಸಲಾದ ಉಪಗ್ರಹ ವಿರೋಧಿ ಕ್ಷಿಪಣಿ ಮಾದರಿ ಉದ್ಘಾಟನೆ

ನವದೆಹಲಿ: ಡಿಆರ್‌ಡಿಒ ಭವನ ಆವರಣದಲ್ಲಿ ಸ್ಥಾಪಿಸಲಾದ ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಅನಾವರಣಗೊಳಿಸಿದ್ದಾರೆ. ‘ಮಿಷನ್ ಶಕ್ತಿ’ ದೇಶದ ಮೊದಲ ಉಪಗ್ರಹ ವಿರೋಧಿ (ಎ-ಸ್ಯಾಟ್) ಕ್ಷಿಪಣಿ ಪರೀಕ್ಷೆಯಾಗಿದ್ದು, 2019 ರ ಮಾರ್ಚ್ 27 ರಂದು ಒಡಿಶಾದ ಡಾ. ಎಪಿಜೆ...

Read More

ಎಸ್‌ಸಿಒದ 20ನೇ ಸಮಿಟ್‌ನ್ನು ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ ಮೋದಿ

ನವದೆಹಲಿ: ಎಸ್‌ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್‌ ಸ್ಟೇಟ್‌ನ‌ 20ನೇ ಸಮಿಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತೀಯ ನಿಯೋಗವನ್ನು ಮುನ್ನಡೆಸಲಿದ್ದಾರೆ. ಇದು ವರ್ಚುವಲ್‌ ಆಗಿ ನಡೆಯುತ್ತಿರುವ ಸಮಿಟ್‌ ಆಗಿದೆ. ಸಭೆಯ ಅಧ್ಯಕ್ಷತೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ 8 ಎಸ್‌ಸಿಒ ಸದಸ್ಯ...

Read More

ಬಿಹಾರ ವಿಧಾನಸಭಾ ಚುನಾವಣೆ: ಭರದಿಂದ ಸಾಗುತ್ತಿದೆ ಮತ ಎಣಿಕೆ ಕಾರ್ಯ

ಪಾಟ್ನಾ: ಭಾರೀ ಕುತೂಹಲವನ್ನು ಕೆರಳಿಸಿರುವ ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. 243 ಕ್ಷೇತ್ರಗಳನ್ನು ಹೊಂದಿರುವ ಬಿಹಾರಕ್ಕೆ ಮೂರು ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು. ಪ್ರಸ್ತುತ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ತೇಜಸ್ವಿ...

Read More

ನ. 12: ಜೆಎನ್‌ಯು‌ನಲ್ಲಿ ವಿವೇಕಾನಂದ‌ರ ಪ್ರತಿಮೆ ಅನಾವರಣ ಮಾಡಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ: ನ. 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ‌ಯ ಜವಹರಲಾಲ್ ನೆಹರೂ ವಿವಿ (ಜೆಎನ್‌ಯು) ಯಲ್ಲಿ ಸ್ಥಾಪನೆ ಮಾಡಲಾಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಜೆ‌ಎನ್‌ಯುನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಸಂಜೆ 6.30 ಕ್ಕೆ ವಿಡಿಯೋ...

Read More

Recent News

Back To Top