News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವರ್ಷಕ್ಕೆ 100 ಮಿಲಿಯನ್ ಡೋಸ್ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ‌ ತಯಾರಿಸಲಿದೆ ಭಾರತ

ನವದೆಹಲಿ: ರಷ್ಯನ್ ಡೈರೆಕ್ಟ್‌ ಇನ್‌ವೆಸ್ಟ್‌ಮೆಂಟ್‌ ಫಂಡ್ (RDIF) ಮತ್ತು ಭಾರತೀಯ ಫಾರ್ಮಾ ಕಂಪನಿ ಹೆಟೆರೊ ಭಾರತದಲ್ಲಿ ವರ್ಷಕ್ಕೆ 100 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯನ್ನುಉತ್ಪಾದಿಸಲು ಒಪ್ಪಿಕೊಂಡಿವೆ ಎಂದು ರಷ್ಯಾದ ಸಾರ್ವಭೌಮ ಸಂಪತ್ತು ನಿಧಿ ತಿಳಿಸಿದೆ. ‌ ರಷ್ಯಾದ ಕೋವಿಡ್...

Read More

ಮೆಹಬೂಬಾ ಮುಫ್ತಿ ಮತ್ತೆ ಬಂಧನ, ಮಗಳಿಗೆ ಗೃಹ ಬಂಧನ

  ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮನ್ನು ಮತ್ತೆ ಬಂಧಿಸಲಾಗಿದೆ ಮತ್ತು ನನ್ನ ಮಗಳು ಇಲ್ಟಿಜಾ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು  ಆರೋಪ ಮಾಡಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು...

Read More

ಕಂಗನಾ ಬಂಗಲೆ ಕೆಡವುವ ನಿರ್ಧಾರ ದುರುದ್ದೇಶಪೂರಿತ ಎಂದ ಬಾಂಬೆ‌ ಹೈಕೋರ್ಟ್, ಬಿಎಂಸಿ ನೋಟಿಸ್‌ ರದ್ದು

ಮುಂಬಯಿ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಭಾರೀ ನಿರಾಳತೆ ದೊರೆತಿದೆ. ಬಾಂಬೆ ಹೈಕೋರ್ಟ್ ಶುಕ್ರವಾರ ಅವರ ಬಂಗಲೆಯನ್ನು ಕೆಡವಲು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಹೊರಡಿಸಿದ ನೋಟಿಸ್ ಅನ್ನು ರದ್ದುಪಡಿಸಿದೆ. ಕಂಗನಾ ಅವರ ಬಂಗಲೆಯನ್ನು ಕೆಡವುವ ನಿರ್ಧಾರ ದುರುದ್ದೇಶಪೂರಿತ...

Read More

ಟ್ವಿಟರ್‌ಗೆ ಭಾರತದ ಪರ್ಯಾಯ ʼಟೂಟರ್‌ʼಗೆ ಮೋದಿ ಸೇರಿದಂತೆ ಗಣ್ಯರ ಸೇರ್ಪಡೆ

ನವದೆಹಲಿ: ಟ್ವಿಟರ್‌ಗೆ ಭಾರತದ ಪರ್ಯಾಯ ಎಂದು ಕರೆಯಲಾಗುತ್ತಿರುವ ʼಟೂಟರ್‌ʼನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖಾತೆಯನ್ನು ತೆರೆದಿದ್ದಾರೆ. ಪಿಎಂ ಮೋದಿ ಈ ಮೈಕ್ರೋ ಬ್ಲಾಗಿಂಗ್ ಸೈಟ್‌ಗೆ ಸೇರ್ಪಡೆಗೊಂಡ  ನಂತರ, ‘ಟೂಟರ್’ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರಲ್ಲಿ ಕುತೂಹಲ ಮೂಡಿದೆ ಎಂದರೆ ತಪ್ಪಾಗಲಾರದು....

Read More

ಪ್ರಥಮ ಪಿಯುಸಿ ದಾಖಲಾತಿ ಅವಧಿ ಡಿ.12 ರ ವರೆಗೆ ವಿಸ್ತರಣೆ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಡಿ. 12 ರ ವರೆಗೆ ದಾಖಲಾತಿ ಅವಧಿಯನ್ನು ವಿಸ್ತರಣೆ ಮಾಡಿ ಶಿಕ್ಷಣ ಪದವಿ ಪೂರ್ವ ಇಲಾಖೆ ಆದೇಶಿಸಿದೆ. ಈ ಹಿಂದೆ ನ. 27 ರಂದು ಪ್ರಥಮ...

Read More

ಯುಪಿ: ವೇದ ಪಠಣದೊಂದಿಗೆ ಗೋರಖನಾಥ ದೇಗುಲದಲ್ಲಿ ಫ್ರಾನ್ಸ್‌ ರಾಯಭಾರಿ ಪ್ರಾರ್ಥನೆ

  ನವದೆಹಲಿ: ಫ್ರಾನ್ಸ್‌ನ ಭಾರತದ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಅವರು ಎರಡು ದಿನಗಳ ಉತ್ತರಪ್ರದೇಶದ ಪ್ರವಾಸ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಗೋರಖ್‌ಪುರದಲ್ಲಿ ವೇದ ಪಠಣದೊಂದಿಗೆ ಗೋರಖನಾಥ ದೇವಸ್ಥಾನದಲ್ಲಿ ಗುರುವಾರ ಪ್ರಾರ್ಥನೆ ಸಲ್ಲಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿದ್ದ ಅವರು, ಈ ವಿಶ್ವಪ್ರಸಿದ್ಧ ದೇವಾಲಯದ...

Read More

ಸೇನಾ ಸಮವಸ್ತ್ರದಲ್ಲಿ ಚೀನಿ ಫ್ಯಾಬ್ರಿಕ್‌ ಬಳಕೆಯನ್ನು ದೂರವಿಡಲು ಸಹಕರಿಸುತ್ತಿದೆ DRDO

ನವದೆಹಲಿ: ದೇಶದಲ್ಲಿ ಮಿಲಿಟರಿ ಸಮವಸ್ತ್ರ ತಯಾರಿಸಲು ಬಳಸುವ ಚೀನೀ ಮತ್ತು ಇತರ ವಿದೇಶಿ ಬಟ್ಟೆಗಳನ್ನು ಬದಲಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಅದು ಭಾರತೀಯ ಜವಳಿ ಉದ್ಯಮಗಳಿಗೆ ನೂಲುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತಿದೆ....

Read More

ಭಾರತ ವಿಶ್ವದ 4ನೇ ಅತೀದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕನಾಗಿದೆ: ಮೋದಿ

  ನವದೆಹಲಿ: ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ವಿಶ್ವದಲ್ಲೇ 4 ನೇ ಅತೀ ದೊಡ್ಡದಾಗಿದೆ ಮತ್ತು ಇದು ಎಲ್ಲಾ ಪ್ರಮುಖ ದೇಶಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿನ್ನೆ ಸಂಜೆ ವರ್ಚುವಲ್ ರೂಪದ ಆರ್‌ಇ-ಇನ್ವೆಸ್ಟ್ 2020 ರ  3...

Read More

ಭಾರತದ ಆರ್ಥಿಕ ಚೇತರಿಕೆಯು ನಿರೀಕ್ಷೆಗಿಂತಲೂ ಪ್ರಬಲವಾಗಿದೆ: ಆರ್‌ಬಿಐ ಗವರ್ನರ್

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ನಂತರ ಭಾರತದ ಆರ್ಥಿಕ ಚೇತರಿಕೆಯು ನಿರೀಕ್ಷೆಗಿಂತಲೂ ಪ್ರಬಲವಾಗಿದೆ  ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಆದರೂ, ಕೋವಿಡ್ -19 ಸೋಂಕುಗಳಲ್ಲಿ ಹೆಚ್ಚಳ ಕಂಡು ಬಂದರೆ ಮತ್ತೆ ಬೆಳವಣಿಗೆಗೆ ತೊಂದರೆಯುಂಟಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನಿನ್ನೆ...

Read More

ರವಿಶಂಕರ್ ಗುರೂಜಿಗೆ ಸಿಕ್ಕಿಂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ

ಸಿಕ್ಕಿಂ: ಆಧ್ಯಾತ್ಮಿಕ ಗುರು, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರಿಗೆ ಐಸಿಎಫ್‌ಎಐ ಸಿಕ್ಕಿಂ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಕಾರ್ಯಕ್ರಮ‌ದಲ್ಲಿ ಮುಖ್ಯ ಅತಿಥಿ‌ಗಳಾಗಿ ಭಾಗವಹಿಸಿ, ಗೌರವ ಡಾಕ್ಟರೇಟ್ ಪ್ರದಾನಿಸಿ ಮಾತನಾಡಿದರು. ಸಿಕ್ಕಿಂ ನ...

Read More

Recent News

Back To Top