News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿ: ಬಲವಂತದ ಮತಾಂತರ ತಡೆ ಕಾನೂನಿನಡಿಯಲ್ಲಿ 7 ಜನರ ಬಂಧನ

ಲಕ್ನೋ: ಉತ್ತರಪ್ರದೇಶದಲ್ಲಿ ಬಲವಂತದ ಮತಾಂತರ ತಡೆ ಕಾನೂನು ಜಾರಿಯಾಗಿರುವುದು ಎಲ್ಲರಿಗೂ ತಿಳಿದೇ ಇರುವ ಸಂಗತಿ. ಇದೀಗ ಈ ಕಾನೂನಿನ ‌ಅಡಿಯಲ್ಲಿ ಪೊಲೀಸರು ಶನಿವಾರ ಏಳು ಮಂದಿಯನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಸೀತಾಪುರ ಜಿಲ್ಲೆಯಲ್ಲಿ ಹಿಂದೂ ಯುವತಿಯನ್ನು ಮನೆಯಿಂದ ಅಪಹರಿಸಿದ ಆರೋಪದ ಮೇರೆಗೆ ಈ...

Read More

ಡಿ.10ರಂದು ಪ್ರಧಾನಿ ಮೋದಿಯಿಂದ ಸಂಸತ್ ಭವನದ ಕಟ್ಟಡಕ್ಕೆ ಶಂಕುಸ್ಥಾಪನೆ

ನವದೆಹಲಿ: ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ. 10 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಾಹಿತಿ ನೀಡಿದ್ದು, ನವದೆಹಲಿ‌ಯಲ್ಲಿ ನಿರ್ಮಾಣ‌ವಾಗಲಿರುವ ಸಂಸತ್ ಭವನ ಕಟ್ಟಡಕ್ಕೆ...

Read More

ಜೂಜು, ಗೇಮಿಂಗ್ ಸೈಟ್‌ಗಳ ಜಾಹೀರಾತು ವೇಳೆ ಎಚ್ಚರಿಕೆ ಸಂದೇಶ ಕಡ್ಡಾಯ: ಕೇಂದ್ರ

ನವದೆಹಲಿ: ಆನ್ ಲೈನ್ ಜೂಜು, ಫ್ಯಾಂಟಸಿ ಕ್ರೀಡೆ ಮತ್ತಿತರ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು  ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿದೆ. ಆನ್‌ಲೈನ್ ಗೇಮಿಂಗ್ ಅಥವಾ ಫ್ಯಾಂಟಸಿ ಕ್ರೀಡಾ ಸೈಟ್‌ಗಳ ಬಗ್ಗೆ ಜಾಹೀರಾತುಗಳನ್ನು ನೀಡುವಾಗಲೆಲ್ಲಾ ಎಚ್ಚರಿಕೆಯ ಸಂದೇಶಗಳನ್ನು ಕಡ್ಡಾಯವಾಗಿ ನಮೋದಿಸಬೇಕು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ...

Read More

ಸೇನೆಯ ಗೌರವಾರ್ಥ ಡಿಸೆಂಬರ್ ತಿಂಗಳನ್ನು “ಗೌರವ್ ಮಾಹ್” ಆಗಿ ಆಚರಿಸಲಾಗುತ್ತಿದೆ

ನವದೆಹಲಿ: ಸಶಸ್ತ್ರ ಪಡೆಗಳು ಮತ್ತು ಅದರ ಯೋಧರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸಲು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಸಕ್ತ ಡಿಸೆಂಬರ್ ತಿಂಗಳನ್ನು “ಗೌರವ್ ಮಾಹ್” (ಹೆಮ್ಮೆಯ ತಿಂಗಳು) ಎಂದು ಆಚರಿಸಲಿವೆ. ಸಶಸ್ತ್ರ ಪಡೆಗಳ ಧ್ವಜ ದಿನದ ಮುನ್ನಾದಿನದಂದು ಕೇಂದ್ರ ರಕ್ಷಣಾ...

Read More

ಹೈದರಾಬಾದ್‌: ಸಂಶೋಧನಾ & ಅಭಿವೃದ್ಧಿ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ 80 ರಾಷ್ಟ್ರಗಳ ರಾಯಭಾರಿಗಳು

ನವದೆಹಲಿ: ಪ್ರಮುಖ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಭೇಟಿ ನೀಡುವ ಸಲುವಾಗಿ ಸುಮಾರು 80 ರಾಷ್ಟ್ರಗಳ ರಾಯಭಾರಿಗಳು ಮತ್ತು ಹೈ ಕಮಿಷನರ್‌ಗಳ ತಂಡ ಹೈದರಾಬಾದಿಗೆ ಈ ತಿಂಗಳ 9ನೇ ತಾರೀಕಿನಂದು ಭೇಟಿಯನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು...

Read More

ಸೆರಂ ಸಂಸ್ಥೆಯ ಅದಾರ್‌ ಪೂನವಾಲಾಗೆ ʼಏಷಿಯನ್‌ ಆಫ್‌ ದಿ ಇಯರ್‌ʼ ಪ್ರಶಸ್ತಿ

ನವದೆಹಲಿ: ಕೋವಿಡ್‌ ಲಸಿಕೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಅದಾರ್‌ ಪೂನವಾಲಾ ಅವರು ʼಏಷಿಯನ್‌ ಆಫ್‌ ದಿ ಇಯರ್‌ʼ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿಂಗಾಪುರದ ʼದಿ ಸ್ಟ್ರೈಟ್ಸ್‌ ಟೈಮ್ಸ್‌ʼ ದಿನಪತ್ರಿಕೆಯು ಈ ಗೌರವವನ್ನು...

Read More

ಏಕ ಬಳಕೆ ಪ್ಲಾಸ್ಟಿಕ್‌ಗೆ ಪರ್ಯಾಯ ಹೊಂದುವಲ್ಲಿ ಭಾರತ ಯಶಸ್ವಿಯಾಗಿದೆ: ಜಾವಡೇಕರ್

ನವದೆಹಲಿ: ಭಾರತವು ಏಕ ಬಳಕೆಯ ಪ್ಲಾಸ್ಟಿಕ್‌ಗೆ ಪರ್ಯಾಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲದೇ, ಈ ಪರ್ಯಾಯ ಮಾರ್ಗವನ್ನು ಯಶಸ್ವಿಯಾಗಿ ಬಳಸಿಕೊಳ್ಳುವಲ್ಲಿಯೂ ಭಾರತ ಯಶಸ್ವಿಯಾಗಿದೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಹೇಳಿದ್ದಾರೆ. ಈಗಾಗಲೇ ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌...

Read More

ಸುಧಾರಣೆ, ಕಾರ್ಯ ಮತ್ತು ಪರಿವರ್ತನೆಯ ತತ್ವಕ್ಕೆ ತಮ್ಮ ಸರ್ಕಾರ ಸಂಪೂರ್ಣ ಬದ್ಧ: ಮೋದಿ

ನವದೆಹಲಿ: ಸುಧಾರಣೆ, ಕಾರ್ಯ ಮತ್ತು ಪರಿವರ್ತನೆ ತತ್ವಕ್ಕೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಐಐಟಿ 2020 ಜಾಗತಿಕ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಪ್ರಧಾನಿ, “ನಮ್ಮ ಸರ್ಕಾರ ಸುಧಾರಣೆ, ಕಾರ್ಯ ಮತ್ತು ಪರಿವರ್ತನೆಯ ತತ್ವಕ್ಕೆ...

Read More

ಶೇ.94.20ಕ್ಕೆ ತಲುಪಿದ ಭಾರತದ ಕೊರೋನಾ ಚೇತರಿಕೆ ದರ

ನವದೆಹಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ದಾಟಿದೆ. ಇಲ್ಲಿಯವರೆಗೆ 90 ಲಕ್ಷಕ್ಕೂ ಹೆಚ್ಚು ಜನರು ಚೇತರಿಕೆಯನ್ನು ಕಂಡಿದ್ದು, ಚೇತರಿಕೆಯ ಪ್ರಮಾಣವು ಇನ್ನೂ 94.20%ಕ್ಕೆ ಸುಧಾರಿಸಿದೆ.  ದೇಶದಲ್ಲಿ ಒಟ್ಟು ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ 22 ಪಟ್ಟು ಹೆಚ್ಚಾಗಿದೆ....

Read More

ವಿಶ್ವದಲ್ಲೇ ಅತೀ ಹೆಚ್ಚು ಕೋವಿಡ್ ಲಸಿಕೆ ಡೋಸ್ ಖರೀದಿಸಿದ ಭಾರತ

ನವದೆಹಲಿ: ಅತೀ ಹೆಚ್ಚು ಕೋವಿಡ್ -19 ಲಸಿಕೆಯನ್ನು ಖರೀದಿ ಮಾಡಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಭಾರತ ಒಟ್ಟು 160 ಕೋಟಿ ಡೋಸ್‌ಗಳನ್ನು ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ. 160 ಕೋಟಿ ಡೋಸ್‌ಗಳ ಖರೀದಿಯ ಮೂಲಕ ಭಾರತವು ತನ್ನ ಶೇಕಡ 60ರಷ್ಟು ಜನಸಂಖ್ಯೆಗೆ...

Read More

Recent News

Back To Top