News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೂಢಚರ್ಯೆ ಮಾಡುತ್ತಿದ್ದ ಭಯೋತ್ಪಾದಕ ಘಟಕವನ್ನು ಭೇದಿಸಿದ ಲುಧಿಯಾನ ಪೊಲೀಸರು

  ನವದೆಹಲಿ: ಐಎಸ್‌ಐಗೆ, ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ರಹಸ್ಯ ಮಾಹಿತಿಯನ್ನು ಒದಗಿಸುವಲ್ಲಿ ಭಾಗಿಯಾಗಿದ್ದ ಗೂಢಚರ್ಯೆಯಲ್ಲಿ ತೊಡಗಿದ್ದ ಭಯೋತ್ಪಾದಕ ಘಟಕವನ್ನು ಲುಧಿಯಾನ ಪೊಲೀಸರು ಭೇದಿಸಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಸುಖಕರನ್ ಸಿಂಗ್ ಅಲಿಯಾಸ್ ಸುಖಾ ಬಾಬಾ ಎಂಬಾತನನ್ನು ಡಿಸೆಂಬರ್ 25 ರಂದು...

Read More

ಕೃಷಿ ಕಾಯ್ದೆ ವಿರೋಧಿ ಹೋರಾಟದಿಂದ ಆರ್ಥಿಕತೆಗೆ ರೂ.70,000 ಕೋಟಿ ನಷ್ಟ

ನವದೆಹಲಿ: ಕಳೆದ ವರ್ಷ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯು ದೇಶದ ಆರ್ಥಿಕತೆಗೆ ಡಿಸೆಂಬರ್‌ ತಿಂಗಳಿನಲ್ಲಿ 70,000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್...

Read More

ಇಂದಿನ ಲೈಟ್ ಹೌಸ್ ಪ್ರಾಜೆಕ್ಟ್‌ ಕಾರ್ಯಕ್ರಮ ವೀಕ್ಷಿಸುವಂತೆ ಯುವ ಜನತೆಗೆ ಮೋದಿ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೈಟ್ ಹೌಸ್ ಪ್ರಾಜೆಕ್ಟ್‌ಗಳಿಗೆ ಅಡಿಪಾಯ  ಹಾಕಲಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಅವರು ಯುವಜನತೆಗೆ ಕರೆ ನೀಡಿದ್ದಾರೆ. “ಇಂದಿನ ಕಾರ್ಯಕ್ರಮವನ್ನು ಬೆಳಿಗ್ಗೆ 11 ಗಂಟೆಯಿಂದ ವೀಕ್ಷಿಸಲು ನನ್ನ ಯುವ ಸ್ನೇಹಿತರನ್ನು, ವಿಶೇಷವಾಗಿ ವಾಸ್ತುಶಿಲ್ಪ, ಯೋಜನೆ, ನಿರ್ಮಾಣ ಮತ್ತು...

Read More

UMANG ಆ್ಯಪ್‌ನ ಪರಿಣಾಮಕಾರಿತ್ವ ತಿಳಿಯಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು UMANG (Unified Mobile Application for New-age Governance) ನ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮೂರು ವರ್ಷಗಳಾಗಿವೆ. ಇದೀಗ ಸರ್ಕಾರವು ಈ ಅಪ್ಲಿಕೇಶನ್ ಪರಿಣಾಮವನ್ನು ತಿಳಿಯಲು ಮುಂದಾಗಿದೆ. ಈ ಅಪ್ಲಿಕೇಶನ್ ಒಂದೇ ವೇದಿಕೆಯಲ್ಲಿ 2,000 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಒದಗಿಸುತ್ತದೆ ಮತ್ತು...

Read More

ಕೋವಿಡ್-19 ಲಸಿಕೆ ಅಭಿಯಾನಕ್ಕಾಗಿ 83 ಕೋಟಿ ಸಿರಿಂಜ್‌ಗೆ ಆರ್ಡರ್‌ ನೀಡಿದ ಸರ್ಕಾರ

ನವದೆಹಲಿ: ದೇಶದಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಮತ್ತು ಸಾರ್ವಜನಿಕ ಇಮ್ಯುನೈಸೇಶನ್ ಕಾರ್ಯಕ್ರಮಕ್ಕಾಗಿ 83 ಕೋಟಿ ಸಿರಿಂಜ್‌ಗೆ ಸರ್ಕಾರ ಆರ್ಡರ್‌ ನೀಡಿದೆ. ಕೇಂದ್ರವು 35 ಕೋಟಿ ಸಿರಿಂಜ್ ನ ಬಿಡ್‌ಗಳನ್ನು ಕೂಡ ಆಹ್ವಾನಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿಯಲ್ಲಿರುವ ಕಾರ್ಯಕರ್ತರು ಮತ್ತು ನೈರ್ಮಲ್ಯ...

Read More

“ಭರವಸೆಯ ಮನೋಭಾವ ಮತ್ತು ಸ್ವಾಸ್ಥ್ಯ ಮೇಲುಗೈ ಸಾಧಿಸಲಿ”-2021ಕ್ಕೆ ಮೋದಿ ಹಾರೈಕೆ

ನವದೆಹಲಿ: ಜಗತ್ತು 2021ಕ್ಕೆ ಕಾಲಿಟ್ಟಿದೆ. 2020ರ ಕಹಿ ನೆನಪನ್ನು ಮರೆತು ಜನರು ಹೊಸ ಕ್ಯಾಲೆಂಡರ್‌ ವರ್ಷವನ್ನು ಸ್ವಾಗತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರೂ ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ನಮ್ಮ ರಾಷ್ಟ್ರದ ಪ್ರಗತಿಯ...

Read More

ನಾಳೆ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾಗೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (ಜಿಎಚ್‌ಟಿಸಿ) -ಇಂಡಿಯಾವನ್ನು ಜನವರಿ 1 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಾರಂಭಿಸಲಿದ್ದಾರೆ. ನಿಗದಿತ ಸಮಯದ ಚೌಕಟ್ಟಿನೊಳಗೆ ಕೈಗೆಟುಕುವ ದರದ ಮನೆಗಳನ್ನು ನಿರ್ಮಿಸುವ ತಂತ್ರಜ್ಞಾನಗಳನ್ನು ಒದಗಿಸಲಿದೆ. ವಸತಿ ಮತ್ತು ನಗರ...

Read More

ಸಿಬಿಎಸ್‌ಇ ಪರೀಕ್ಷೆ ದಿನಾಂಕ ಪ್ರಕಟ: ಮೇ 4 ರಿಂದ ಪರೀಕ್ಷೆ ಆರಂಭ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಗಳ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದ್ದಾರೆ. ಸಿಬಿಎಸ್‌ಇ ಪರೀಕ್ಷೆಯು ಮೇ 4 ರಿಂದ ಜೂನ್ 10 ರವರೆಗೆ ನಡೆಯಲಿದೆ. ಡೇಟ್‌ಶೀಟ್ ಇಂದು ಬಿಡುಗಡೆಯಾಗಿಲ್ಲ. ಕಳೆದ...

Read More

ಜ.2 ರಿಂದ ದೇಶದ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಲಸಿಕೆ ನೀಡಲು ಪೂರ್ವಾಭ್ಯಾಸ

ನವದೆಹಲಿ: ಕೋವಿಡ್ ಲಸಿಕೆಯ  ಡ್ರೈ ರನ್‌ (ಪೂರ್ವಾಭ್ಯಾಸ) ಜನವರಿ 2 ರ ಶನಿವಾರದಿಂದ ಎಲ್ಲಾ ರಾಜ್ಯಗಳಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಸಿಕೆಗೆ ಅನುಮೋದನೆ ಶೀಘ್ರದಲ್ಲೇ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು, ಕೇಂದ್ರ ಆರೋಗ್ಯ ಕಾರ್ಯದರ್ಶಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ...

Read More

2020ರಲ್ಲಿ ದಾಖಲೆಯ ಸಮಯದಲ್ಲಿ 250 ಲೊಕೊಮೋಟಿವ್‌ ತಯಾರಿಸಿದ CWL

ನವದೆಹಲಿ: ಭಾರತೀಯ ರೈಲ್ವೆಯ ಲೋಕೋಮೋಟಿವ್ ಉತ್ಪಾದನಾ ಕಾರ್ಖಾನೆ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ (ಸಿಎಲ್‌ಡಬ್ಲ್ಯೂ) ತನ್ನ ಉತ್ಪಾದನೆಗಳನ್ನು 2020 ರಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಸಿಎಲ್‌ಡಬ್ಲ್ಯೂ 188 ಕೆಲಸದ ದಿನಗಳಲ್ಲಿ 250 ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳನ್ನು (ಡಬ್ಲ್ಯುಎಜಿ...

Read More

Recent News

Back To Top