News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಯನ್ಮಾರಿನಲ್ಲಿ ಸೇನಾ ದಂಗೆ: ಇಂದು ಸಭೆ ಸೇರಲಿದೆ ಯುಎನ್ ಸೆಕ್ಯುರಿಟಿ ಕೌನ್ಸಿಲ್

ನವದೆಹಲಿ: ಮಯನ್ಮಾರಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಮಿಲಿಟರಿ ದಂಗೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರತಿಕ್ರಿಯೆ ಕುರಿತು ಚರ್ಚಿಸಲು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಇಂದು ಸಭೆ ಸೇರಲಿದೆ. ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಯುನೈಟೆಡ್ ಕಿಂಗ್‌ಡಮ್ ಮಯನ್ಮಾರಿನ ಪರಿಸ್ಥಿತಿಯನ್ನು ತುರ್ತು ಆಧಾರದ ಮೇಲೆ...

Read More

ಇಸ್ರೇಲ್ ರಾಜತಾಂತ್ರಿಕರಿಗೆ ಸೂಕ್ತ ಸುರಕ್ಷತೆ ಒದಗಿಸಿದಕ್ಕಾಗಿ ಮೋದಿಗೆ ನೆತನ್ಯಾಹು ಧನ್ಯವಾದ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್ ರಾಜತಾಂತ್ರಿಕರನ್ನು ರಕ್ಷಿಸಲು ಭಾರತ ಸರ್ಕಾರ ಕೈಗೊಂಡ ಪ್ರಯತ್ನಗಳಿಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು....

Read More

ಕೇರಳದಲ್ಲಿ ಸಿದ್ಧವಾಗುತ್ತಿದೆ ಚುನಾವಣಾ ಕಣ

ತಿರುವನಂತಪುರ :  2021 ಫೆ. 20 ರಿಂದ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ವಿಜಯ ಯಾತ್ರೆ ಆರಂಭ. ಯಾತ್ರೆಯು ಕೇರಳ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಮೂಲಕ ಹಲವು ಬಹಿರಂಗ ಸಭೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಗಲಿದೆ. ಕಳೆದ ಬಾರಿ ನಡೆದ ರಾಜ್ಯ ಚುನಾವಣೆಯಲ್ಲಿ...

Read More

ʼಲಸಿಕೆ ಮೈತ್ರಿʼ: ದಕ್ಷಿಣ ಆಫ್ರಿಕಾ, ಅಲ್ಜೀರಿಯಾಗೂ ತಲುಪುತ್ತಿದೆ ಭಾರತ ನಿರ್ಮಿತ ಲಸಿಕೆ

ನವದೆಹಲಿ: ಭಾರತದ “ಲಸಿಕೆ ಮೈತ್ರಿ” ಕಾರ್ಯಕ್ರಮವು ಮತ್ತಷ್ಟು ವೇಗವನ್ನು ಪಡೆಯುತ್ತಿದೆ, ಈಗ ಭಾರತ ನಿರ್ಮಿತ ಕೋವಿಡ್-19 ಲಸಿಕೆಗಳನ್ನು ದಕ್ಷಿಣ ಆಫ್ರಿಕಾ ಮತ್ತು ಅಲ್ಜೀರಿಯಾಕ್ಕೆ ತಲುಪಿಸಲಾತ್ತಿದೆ. ಪ್ರಪಂಚದಾದ್ಯಂತ ಅತಿದೊಡ್ಡ ಲಸಿಕೆ ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರವಾದ ಭಾರತದ ಬಳಿ ಅನೇಕ ರಾಷ್ಟ್ರಗಳು ಲಸಿಕೆಗಾಗಿ...

Read More

ನಾಸಾದ ಆಕ್ಟಿಂಗ್ ಚೀಫ್ ಆಫ್ ಸ್ಟಾಫ್ ಆಗಿ ಭಾರತೀಯ-ಅಮೇರಿಕನ್ ಭವ್ಯ ಲಾಲ್ ನೇಮಕ

ನವದೆಹಲಿ: ಅಮೆರಿಕ-ಬಾಹ್ಯಾಕಾಶ ಏಜೆನ್ಸಿಯ ಆಕ್ಟಿಂಗ್ ಚೀಫ್ ಆಫ್ ಸ್ಟಾಫ್ ಆಗಿ ಭಾರತೀಯ-ಅಮೆರಿಕನ್ ಭವ್ಯ ಲಾಲ್ ಅವರನ್ನು ಸೋಮವಾರ ನಾಸಾ ನೇಮಕ ಮಾಡಿದೆ. ಲಾಲ್ ಅವರು ಏಜೆನ್ಸಿಯ ಬೈಡೆನ್ ಪ್ರೆಸಿಡೆನ್ಶಿಯಲ್ ಟ್ರಾನ್ಸಿಶನ್ ಏಜೆನ್ಸಿ ರಿವ್ಯೂ ತಂಡದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅಧ್ಯಕ್ಷ...

Read More

ಸ್ವಾವಲಂಬನೆಯ ದೃಷ್ಟಿಯನ್ನು ಈ ಬಜೆಟ್‌ನಲ್ಲಿ ಕಾಣಬಹುದು: ಮೋದಿ

ನವದೆಹಲಿ: ಇಂದು ಮಂಡನೆಯಾದ 2021ರ ಬಜೆಟ್ ಉದ್ಯಮ, ಹೂಡಿಕೆದಾರರು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದನ್ನು ಐತಿಹಾಸಿಕ ಬಜೆಟ್‌ ಎಂದು ಕರೆದ ಮೋದಿ, “ಸ್ವಾವಲಂಬನೆಯ ದೃಷ್ಟಿಯನ್ನು ಬಜೆಟ್‌ನಲ್ಲಿ ಕಾಣಬಹುದು. ಆರೋಗ್ಯ ಮತ್ತು...

Read More

ದಶಕದ ಮೊದಲ ಬಜೆಟ್‌ನ‌ ಪ್ರಮುಖಾಂಶಗಳು ಇಂತಿವೆ

ನವದೆಹಲಿ: ಈ ದಶಕದ ಮೊದಲ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಕಾಗದ ರಹಿತ ಬಜೆಟ್‌ ಎಂಬ ಹೆಗ್ಗಳಿಕೆ ಇದು ಪಾತ್ರವಾಗಿದೆ. ಟ್ಯಾಬ್‌ ಮೂಲಕ ಇದನ್ನು ಪ್ರಸ್ತುತಪಡಿಸಲಾಗಿದೆ. ಬಜೆಟ್‌ನಲ್ಲಿ ಸಚಿವೆ ಘೋಷಿಸಿದ ಪ್ರಮುಖಾಂಶಗಳು...

Read More

ಕಾಶ್ಮೀರ: ಎಲ್‌ಇಟಿಯೊಂದಿಗೆ ಸಂಪರ್ಕ ಹೊಂದಿದ್ದ 3 ಭಯೋತ್ಪಾದಕ ಸಹಚರರ ಬಂಧನ

ನವದೆಹಲಿ: ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ದೊಂದಿಗೆ ಸಂಪರ್ಕ ಹೊಂದಿದ್ದ ಮೂವರು ಭಯೋತ್ಪಾದಕ ಸಹಚರರನ್ನು  ಜಮ್ಮು ಮತ್ತು ಕಾಶ್ಮೀರದ ಬುದ್ಗಾಂನಲ್ಲಿ ಭಾನುವಾರ  ಬಂಧಿಸಲಾಗಿದೆ. ಮೊಹಮ್ಮದ್ ಯೂಸುಫ್ ದಾರ್, ಅಬ್ದುಲ್ ಮಜೀದ್ ಮಿರ್ ಮತ್ತು ರಿಯಾಜ್ ಅಹ್ಮದ್ ಬಾಸ್ಮತಿ ಎಂದು ಗುರುತಿಸಲಾದ ಮೂವರು...

Read More

45ನೇ ರೈಸಿಂಗ್‌ ಡೇ: ಇಂಡಿಯನ್ ಕೋಸ್ಟ್ ಗಾರ್ಡ್‌ನ ನಿಸ್ವಾರ್ಥ ಸೇವೆಗೆ ಮೋದಿ ನಮನ

ನವದೆಹಲಿ: ಇಂದು ಇಂಡಿಯನ್ ಕೋಸ್ಟ್ ಗಾರ್ಡ್ ತನ್ನ 45 ನೇ ರೈಸಿಂಗ್ ದಿನವನ್ನು ಆಚರಿಸುತ್ತಿದೆ. 1978 ರಲ್ಲಿ ಕೇವಲ 07 ಮೇಲ್ಮೈ ಪ್ಲಾಟ್‌ಫಾರ್ಮ್‌ಗಳೊಂದಿಗೆ ಆರಂಭವಾದ ಇದು ಇಂದು ತನ್ನ ದಾಸ್ತಾನುಗಳಲ್ಲಿ 156 ಹಡಗುಗಳು ಮತ್ತು 62 ವಿಮಾನಗಳನ್ನು ಹೊಂದಿರುವ ಅಸಾಧಾರಣ ಶಕ್ತಿಯಾಗಿ...

Read More

ಜನವರಿಯಲ್ಲಿ ರೂ. 1.20 ಲಕ್ಷ ಕೋಟಿ ತಲುಪಿದ ಜಿಎಸ್‌ಟಿ ಆದಾಯ ಸಂಗ್ರಹ

ನವದೆಹಲಿ: ಜನವರಿಯಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು ಬಹುತೇಕ 1.20 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠ 1.20 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ಕಳೆದ ಐದು ತಿಂಗಳುಗಳಲ್ಲಿ ಜಿಎಸ್‌ಟಿ...

Read More

Recent News

Back To Top