News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

FY22ರಲ್ಲಿ 8,000 ಲೋಕೋಮೋಟಿವ್‌, ಬೋಗಿಗಳು, ವ್ಯಾಗನ್‌ ತಯಾರಿಸಲು ರೈಲ್ವೆ ಯೋಜನೆ

ನವದೆಹಲಿ: ವಿತ್ತ ವರ್ಷ 22 ರಲ್ಲಿ 8,000 ಲೋಕೋಮೋಟಿವ್‌ಗಳು, ಬೋಗಿಗಳು ಮತ್ತು ವ್ಯಾಗನ್‌ಗಳನ್ನು ತಯಾರಿಸಲು ಭಾರತೀಯ ರೈಲ್ವೆ 40,000 ಕೋಟಿ ರೂ. ಖರ್ಚು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ವಿತ್ತವರ್ಷ 2021ರಲ್ಲಿ ತಯಾರಿಸಿದ 5000ಕ್ಕಿಂತ ಇದು ಮಹತ್ವದ ಜಿಗಿತವಾಗಿದೆ. ರಾಷ್ಟ್ರೀಯ ಸಾರಿಗೆ...

Read More

ನಾಳೆ ಪ್ರಸಾರವಾಗಲಿದೆ ಮೋದಿಯವರ ʼಮನ್‌ ಕಿ ಬಾತ್‌ʼ ಕಾರ್ಯಕ್ರಮದ 73ನೇ ಸಂಚಿಕೆ

ನವದೆಹಲಿ: ಆಲ್‌ ಇಂಡಿಯಾ ರೇಡಿಯೊದಲ್ಲಿ ನಾಳೆ ಜನವರಿ 31 ರಂದು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ. ಪ್ರಧಾನಿ  ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ...

Read More

‘ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆಯನ್ನು ಭಾರತದಿಂದ ತರುತ್ತೇವೆʼ- ಮೆಕ್ಸಿಕೋ ಅಧ್ಯಕ್ಷ

ಮೆಕ್ಸಿಕೊ: ಫೆಬ್ರವರಿಯಲ್ಲಿ ಸುಮಾರು 8,70,000 ಡೋಸ್ ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಯೋಜಿಸಿದ್ದೇವೆ ಮತ್ತು ಸ್ಥಳೀಯವಾಗಿಯೂ ಉತ್ಪಾದಿಸುತ್ತೇವೆ ಎಂದು ಮೆಕ್ಸಿಕೊವದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶುಕ್ರವಾರ ಹೇಳಿದ್ದಾರೆ. ಮೆಕ್ಸಿಕೊ ಮತ್ತು ಅರ್ಜೆಂಟೀನಾ ಲ್ಯಾಟಿನ್ ಅಮೆರಿಕಾದಲ್ಲಿ ವಿತರಿಸಲು...

Read More

ರಾಮ ಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ರೂ. ದೇಣಿಗೆ ನೀಡಿದ ರಾಜಸ್ಥಾನದ ತೃತೀಯ ಲಿಂಗಿಗಳು

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದ 20 ಮಂದಿ ತೃತೀಯ ಲಿಂಗಿಗಳು ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅಲ್ಲದೇ ಇದು ನಮ್ಮ ಜೀವನದ ಒಂದು ಭಾವನಾತ್ಮಕ ಕ್ಷಣವೆಂದು ಅವರು ಬಣ್ಣಿಸಿದ್ದಾರೆ. ಕಲಿಯುಗದಲ್ಲಿ ತೃತೀಯ ಲಿಂಗಿಗಳಿಗೆ ಒಳ್ಳೆಯದಾಗುತ್ತದೆ ಎಂದು ಶ್ರೀರಾಮ ತಮಗೆ...

Read More

ಕ್ಯಾಲಿಫೋರ್ನಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ: ಭಾರತ ಖಂಡನೆ

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. “ದುರುದ್ದೇಶಪೂರಿತ ಮತ್ತು ತಿರಸ್ಕಾರದ ಕೃತ್ಯ” ಇದೆಂದು ಭಾರತ ಬಣ್ಣಿಸಿದೆ. ಭಾರತ ಶನಿವಾರ ಘಟನೆಯನ್ನು ತೀವ್ರವಾಗಿ ಖಂಡಿಸಿ, ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ...

Read More

ಇಸ್ರೇಲ್‌ ರಾಜತಾಂತ್ರಿಕರ ಸುರಕ್ಷತೆ ನಮ್ಮ ಹೊಣೆ: ಇಸ್ರೇಲಿಗೆ ಭಾರತದ ಭರವಸೆ

ನವದೆಹಲಿ: ದೆಹಲಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ನಿನ್ನೆ ನಡೆದ ಸ್ಫೋಟ ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ. ಈ ವಿಷಯದ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಿನ್ನೆ ಸಂಜೆ ಇಸ್ರೇಲ್ ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಅವರೊಂದಿಗೆ ಮಾತನಾಡಿದ್ದಾರೆ....

Read More

ಗಾಂಧೀಜಿ 73ನೇ ಪುಣ್ಯತಿಥಿ: ಮೋದಿ ಗೌರವಾರ್ಪಣೆ

ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 73ನೇ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ, ಅವರ ಚಿಂತನೆ ಕೋಟ್ಯಂತರ ಜನರಿಗೆ ಪ್ರೇರಣಾದಾಯಿಯಾಗಿದೆ ಎಂದಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, “ಪುಣ್ಯತಿಥಿಯಂದು ಮಹಾನ್ ಬಾಪು ಅವರಿಗೆ ಗೌರವಾರ್ಪಣೆ....

Read More

ಹಿಂಸಾಚಾರಕ್ಕೆ ಕರೆ ನೀಡಿ ಭಾರತೀಯರ ವಿರುದ್ಧ ರಾಹುಲ್‌ ಯುದ್ಧ ಘೋಷಿಸಿದ್ದಾರೆ: ಇರಾನಿ

ನವದೆಹಲಿ: ಕಾಂಗ್ರೆಸ್‌ ನಾಯಕ  ರಾಹುಲ್ ಗಾಂಧಿ ಅವರು ಭಾರತದ ಜನರ ಮೇಲೆ ಯುದ್ಧ ಘೋಷಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಸಂಜೆ ಆರೋಪಿಸಿದ್ದಾರೆ. ಕೇಂದ್ರವು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಇದುವರೆಗೆ ದೆಹಲಿ ಮತ್ತು ಹತ್ತಿರದ ಪ್ರದೇಶಗಳಿಗೆ ಸೀಮಿತವಾಗಿರುವ ಕೃಷಿ...

Read More

ಕಾಶ್ಮೀರ: ಎಕೆ-47 ರೈಫಲ್‌ಗಳೊಂದಿಗೆ ಭದ್ರತಾ ಪಡೆಗಳಿಗೆ ಶರಣಾದ ಇಬ್ಬರು ಉಗ್ರರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರು ಇಂದು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಲ್ವಾಮಾದ ಲೆಲ್ಹಾರ್ ಪ್ರದೇಶದಲ್ಲಿ ಎನ್‌ಕೌಂಟರ್ ಭುಗಿಲೆದ್ದ ಬಳಿಕ ಈ ಶರಣಾಗತಿ ನಡೆದಿದೆ. ಎನ್‌ಕೌಂಟರ್‌ನಲ್ಲಿ ಒರ್ವ ಭಯೋತ್ಪಾದಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಕಾಶ್ಮೀರ ವಲಯ...

Read More

ದೆಹಲಿ ಘರ್ಷಣೆ: ಪೊಲೀಸರ ಮೇಲೆ ಖಡ್ಗ ಝಳಪಿಸಿದವನು ಸೇರಿದಂತೆ 44 ಮಂದಿ ಬಂಧನ

ನವದೆಹಲಿ: ದೆಹಲಿ ಮತ್ತು ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ ಸ್ಥಳಿಯರು ಮತ್ತು ರೈತರ ನಡುವೆ ಶುಕ್ರವಾರ ನಡೆದ ಘರ್ಷಣೆಯ ಸಂದರ್ಭದಲ್ಲಿ  ಪೊಲೀಸ್ ಅಧಿಕಾರಿಯ ಮೇಲೆ ಖಡ್ಗದಿಂದ ಹಲ್ಲೆ ಮಾಡಿದ ವ್ಯಕ್ತಿ ಸೇರಿದಂತೆ 44 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೇಂದ್ರದ ಮೂರು...

Read More

Recent News

Back To Top