News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಡೋಸ್ ಬೆಲೆ 250 ರೂ.

ನವದೆಹಲಿ: ಖಾಸಗಿ ಆಸ್ಪತ್ರೆಗಳು ಕೋವಿಡ್-19 ಲಸಿಕೆಯ ಡೋಸೇಜ್‌ಗೆ 250 ರೂ. ವರೆಗೆ ಶುಲ್ಕ ವಿಧಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಘೋಷಿಸಿದೆ. ಭಾರತವು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅಸ್ವಸ್ಥತೆ ಹೊಂದಿರುವ 45-59 ವಯಸ್ಸಿನವರಿಗೆ ಮಾರ್ಚ್ 1 ರಿಂದ ಲಸಿಕೆ...

Read More

ಫಾಸ್ಟ್‌ಟ್ಯಾಗ್: ಒಂದೇ ದಿನ ರೂ.102 ಕೋಟಿ ತಲುಪಿದ ಟೋಲ್‌ ಸಂಗ್ರಹ

ನವದೆಹಲಿ: ರಾಷ್ಟದಾದ್ಯಂತದ ಹೆದ್ದಾರಿ ನೆಟ್‌ವರ್ಕ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ಗಳ ಮೂಲಕ ಟೋಲ್ ಶುಲ್ಕ ಸಂಗ್ರಹ ಕಳೆದ ನಾಲ್ಕು ದಿನಗಳಲ್ಲಿ 23% ನಷ್ಟು ಹೆಚ್ಚಾಗಿದೆ. ಈ ಮೊತ್ತವು ಶುಕ್ರವಾರ ರೂ 102 ಕೋಟಿಯನ್ನು ಮುಟ್ಟಿದೆ. ಇದು NHAIನ ಇತಿಹಾಸದಲ್ಲಿ ಇದುವರೆಗಿನ ಅತಿ ಹೆಚ್ಚು ಟೋಲ್ ಸಂಗ್ರಹವಾಗಿದೆ....

Read More

ಜಮ್ಮು-ಕಾಶ್ಮೀರ: ಉಗ್ರರ ಅಡಗು ತಾಣ ಧ್ವಂಸ, ಅಪಾರ ಶಸ್ತ್ರಾಸ್ತ್ರ ವಶ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರ ವಿರೋಧಿ ಕಾರ್ಯಾಚರಣೆಯನ್ನು ಅತ್ಯಂತ ಆಕ್ರಮಣಕಾರಿಯಾಗಿ ಮುನ್ನಡೆಸುತ್ತಿವೆ. ಇಡೀ ಕಣಿವೆಯನ್ನು ಭಯೋತ್ಪಾದನೆಯಿಂಥ ಮುಕ್ತಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಂದು ರಿಯಾಸಿ...

Read More

ನಾಳೆ ಪ್ರಧಾನಿಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ 74ನೇ ಸಂಚಿಕೆ ಪ್ರಸಾರ

ನವದೆಹಲಿ: ಆಲ್‌ ಇಂಡಿಯಾ ರೇಡಿಯೊದಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ. ಪ್ರಧಾನಿ  ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 74ನೇ ಸಂಚಿಕೆಯಾಗಿದೆ....

Read More

ಅಯೋಧ್ಯೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇಂದ್ರ ಅಸ್ತು, ರೂ. 250 ಕೋಟಿ ಮಂಜೂರು

ಅಯೋಧ್ಯಾ: ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅಯೋಧ್ಯೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಂಗೀಕರಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಹೇಳಿದ್ದಾರೆ....

Read More

ʼಒನ್ ಡಿಸ್ಟ್ರಿಕ್ಟ್, ಒನ್ ಫೋಕಸ್ ಪ್ರೊಡಕ್ಟ್ʼಗೆ ಉತ್ಪನ್ನ ಅಂತಿಮಗೊಳಿಸಿದ ಕೇಂದ್ರ

ನವದೆಹಲಿ: ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಒನ್ ಡಿಸ್ಟ್ರಿಕ್ಟ್ ಒನ್ ಫೋಕಸ್ ಪ್ರೊಡಕ್ಟ್  (ಒಂದು ಜಿಲ್ಲೆ, ಒಂದು ಕೇಂದ್ರಿತ ಉತ್ಪನ್ನ) ಯೋಜನೆಗೆ ಉತ್ಪನ್ನಗಳನ್ನು ಅಂತಿಮಗೊಳಿಸಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ...

Read More

ಚಳಿಗಾಲದ ನಂತರ  ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ: ಧರ್ಮೇಂದ್ರ ಪ್ರಧಾನ್‌

ನವದೆಹಲಿ: ಪೆಟ್ರೋಲ್‌ ಮತ್ತು ಡಿಸೇಲ್‌ ದರ ದೇಶದಾದ್ಯಂತ ವಿಪರೀತ ಏರಿಕೆ ಹಿನ್ನಲೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಪ್ರಸ್ತುತ ಏರುತ್ತಿರುವ ಇಂಧನ ದರ ಸಾಮಾನ್ಯ ವರ್ಗದ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಇಂಧನ ದರ ಏರಿಕೆಯಾದಾಗ ಅಗತ್ಯ ವಸ್ತುಗಳ ಬೆಲೆ...

Read More

‘ಮೇಕ್‌ ಇನ್‌ ಇಂಡಿಯಾʼ: 2 ಮಿಲಿಯನ್ ದಾಟಿದ ಮಾರುತಿ ಸುಜುಕಿ ರಫ್ತು

ನವದೆಹಲಿ: ಮಾರುತಿ ಸುಜುಕಿ ಭಾರತದಿಂದ ಎರಡು ಮಿಲಿಯನ್ ವಾಹನಗಳನ್ನು ರಫ್ತು ಮಾಡಿದೆ. ಸಂಸ್ಥೆ ಈ ಸಾಧನೆಯನ್ನು ಅಧಿಕೃತವಾಗಿ ಘೋಷಿಸಿದ್ದು, ಇದು ಭಾರತ ಸರ್ಕಾರದ ಮೇಕ್-ಇನ್-ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿದೆ. ಇಂಡೋ-ಜಪಾನೀಸ್ ಕಾರು ತಯಾರಕ ಮಾರುತಿ ಸುಜುಕಿ ಎಸ್-ಪ್ರೆಸ್ಸೊ, ಸ್ವಿಫ್ಟ್ ಮತ್ತು ವಿಟಾರಾ ಬ್ರೆಝಗಳನ್ನು...

Read More

ಚೇತರಿಕೆ ಕಾಣುತ್ತಿದೆ ಭಾರತದ ಆರ್ಥಿಕತೆ: ಜಿಡಿಪಿ ಶೇ 0.4ರಷ್ಟು ಬೆಳವಣಿಗೆ

ನವದೆಹಲಿ: ಕೊರೋನಾವೈರಸ್‌ ಮಹಾ ಸಾಂಕ್ರಾಮಿಕದ ಕಾರಣದಿಂದಾಗಿ ನೆಲಕಚ್ಚಿದ್ದ ಭಾರತದ ಆರ್ಥಿಕತೆ ಮತ್ತೆ ನಿಧಾನಕ್ಕೆ ಹಳಿಗೆ ಮರಳುತ್ತಿದೆ. 2020ರ ವರ್ಷದ ಡಿಸೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 0.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO – National...

Read More

ಭಾರತದ ಮೊದಲ ಆಟಿಕೆ ಮೇಳ ಆತ್ಮನಿರ್ಭರ ಭಾರತ ನಿರ್ಮಾಣದತ್ತ ಪ್ರಮುಖ ಹೆಜ್ಜೆ: ಮೋದಿ

ನವದೆಹಲಿ: ಭಾರತ ಆಟಿಕೆ ಮೇಳವು ಆತ್ಮನಿರ್ಭರ ಭಾರತ ನಿರ್ಮಾಣ ಮತ್ತು ದೇಶದ ಹಳೆಯ ಸಂಪ್ರದಾಯಗಳನ್ನು ಬಲಪಡಿಸುವ ಪ್ರಯಾಣದ ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೊದಲ ಭಾರತ ಆಟಿಕೆ ಮೇಳವನ್ನು ಉದ್ಘಾಟಿಸಿದ ಮೋದಿ, ಹೆಚ್ಚಿನ...

Read More

Recent News

Back To Top