News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾರ್ತಾ ಶಾಖೆಯ ಪ್ರಧಾನ ಮಹಾ ನಿರ್ದೇಶಕರಾಗಿ ಜೈದೀಪ್ ಭಟ್ನಾಗರ್ ಅಧಿಕಾರ ಸ್ವೀಕಾರ

ನವದೆಹಲಿ: ಭಾರತ ಸರ್ಕಾರದ ವಾರ್ತಾ ಶಾಖೆಯ ಪ್ರಧಾನ ಮಹಾ ನಿರ್ದೇಶಕರಾಗಿ  ಜೈದೀಪ್ ಭಟ್ನಾಗರ್ ಅಧಿಕಾರ ವಹಿಸಿಕೊಂಡಿದ್ದಾರೆ. ಭಟ್ನಾಗರ್ ಅವರು 1986ರ ತಂಡದ ಭಾರತೀಯ ಸಮಾಚಾರ ಸೇವೆಯ ಅಧಿಕಾರಿ. ಈ ಮುನ್ನ ಅವರು ದೂರದರ್ಶನ ಸುದ್ದಿ ವಿಭಾಗದಲ್ಲಿ ಮತ್ತು ದೂರದರ್ಶನದ ಮಾರುಕಟ್ಟೆ, ವಾಣಿಜ್ಯ...

Read More

ಟೆಲಿಕಾಂ ಸ್ಪೆಕ್ಟ್ರಮ್ ಹರಾಜು: ಮೊದಲ ದಿನದ ಗಳಿಕೆ ರೂ. 77,146 ಕೋಟಿ

ನವದೆಹಲಿ:  ಟೆಲಿಕಾಂ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನ ಸೋಮವಾರ ಸಂಜೆ 6 ಗಂಟೆಯವರೆಗೆ ಪಡೆದ ಬಿಡ್ ಗಳಿಕೆ 77,146 ಕೋಟಿ ರೂಪಾಯಿಗಳಾಗಿವೆ  ಎಂದು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ. ಇದು ಈಗಾಗಲೇ 45 ಸಾವಿರ ಕೋಟಿ ರೂಪಾಯಿಗಳ ಪೂರ್ವ...

Read More

1,000 ಮೆಟ್ರಿಕ್ ಟನ್ ಅಕ್ಕಿ, 1,00,000 ಮಾತ್ರೆಯನ್ನು ಮಡಗಾಸ್ಕರ್‌ಗೆ ರವಾನಿಸಿದ ಭಾರತ

ನವದೆಹಲಿ: ತೀವ್ರ ಬರಗಾಲದಿಂದ ಉಂಟಾದ ಬಿಕ್ಕಟು ಅನುಭವಿಸುತ್ತಿರುವ ಮಡಗಾಸ್ಕರ್‌ಗೆ ಭಾರತವು  ಮಾನವೀಯ ನೆರವು ನೀಡಿದೆ. ಭಾರತವು 1,000 ಮೆಟ್ರಿಕ್ ಟನ್ ಅಕ್ಕಿ ಮತ್ತು 1,00,000 ಟ್ಯಾಬ್ಲೆಟ್ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ದ್ವೀಪ ರಾಷ್ಟ್ರಕ್ಕೆ ಪೂರೈಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಹಿಂದೂ ಮಹಾಸಾಗರದಾದ್ಯಂತ...

Read More

ಸಾಂಕ್ರಾಮಿಕ ರೋಗದ ಹೊರತಾಗಿಯೂ ದಿನಕ್ಕೆ 30 ಕಿ. ಮೀ. ತಲುಪಿದ ಹೆದ್ದಾರಿ ನಿರ್ಮಾಣ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ, 2019-20ರ ದಿನಕ್ಕೆ 28 ಕಿ. ಮೀ. ಗೆ ಹೋಲಿಸಿದರೆ, ಹೆದ್ದಾರಿ ನಿರ್ಮಾಣದ ವೇಗವು 2020-21ರ ಆರ್ಥಿಕ ವರ್ಷದಲ್ಲಿ ದಿನಕ್ಕೆ 30 ಕಿ. ಮೀ. ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ದಿನಕ್ಕೆ...

Read More

‘ಇಸ್ಲಾಮಿಸ್ಟ್’ ISF ಜೊತೆ ಕಾಂಗ್ರೆಸ್‌ ಮೈತ್ರಿ: ತಮ್ಮ ಪಕ್ಷದ ವಿರುದ್ಧವೇ ಆನಂದ್‌ ಶರ್ಮಾ ಟೀಕಾಸ್ತ್ರ

ಕೋಲ್ಕತ್ತಾ:  ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಜಾತ್ಯಾತೀತ ಮುಖವಾಡ ಕಳಚಿ ಬಿದ್ದಿದೆ. ಪಶ್ಚಿಮಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್-‌ ಎಡರಂಗ ಮತ್ತು ‘ಇಸ್ಲಾಮಿಸ್ಟ್’ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜಂಟಿಯಾಗಿ ಸ್ಪರ್ಧೆ ನಡೆಸಲಿವೆ. ಈ ಬಗ್ಗೆ ಕಾಂಗ್ರೆಸ್‌ ಮುಖಂಡರಿಂದಲೇ ಅಪಸ್ವರ ಕೇಳಿಬಂದಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ...

Read More

‌2ನೇ ಹಂತದ ಲಸಿಕೆ: ಮೊದಲ ದಿನ 29 ಲಕ್ಷಕ್ಕೂ ಅಧಿಕ ಜನರಿಂದ ಆನ್‌ಲೈನ್ ನೋಂದಣಿ

ನವದೆಹಲಿ: ಕೊರೋನಾವೈರಸ್ ಲಸಿಕೆ ಅಭಿಯಾನದ ಎರಡನೇ ಹಂತ ಆರಂಭವಾದ ಮೊದಲ ದಿನ ಸೋಮವಾರ ರಾತ್ರಿ 8.30 ರ ವೇಳೆಗೆ 29 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್ ಮೂಲಕ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಲಸಿಕೆಗಾಗಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ...

Read More

ಉತ್ತರ ಪ್ರದೇಶ: ಮಾರ್ಚ್ 1ರಿಂದ 31 ರವರೆಗೆ 40,000 ಹೆಣ್ಣು ಮಕ್ಕಳಿಗೆ ಸ್ವರಕ್ಷಣೆ ತರಬೇತಿ

ಲಕ್ನೋ: ಮಾರ್ಚ್ 1 ಮತ್ತು 31 ರ ನಡುವೆ ಉತ್ತರ ಪ್ರದೇಶದ 40,000 ಕ್ಕೂ ಹೆಚ್ಚು ಉನ್ನತ ಪ್ರಾಥಮಿಕ ಶಾಲೆಗಳ ಬಾಲಕಿಯರು ಮಿಷನ್ ಶಕ್ತಿ ಕಾರ್ಯಕ್ರಮದಡಿ ಸ್ವರಕ್ಷಣೆ ತಂತ್ರಗಳನ್ನು ಕಲಿಯಲಿದ್ದಾರೆ ಎಂದು ಉತ್ತರ ಪ್ರದೇಶದ ಶಾಲಾ ಶಿಕ್ಷಣ ಮಹಾನಿರ್ದೇಶಕ ವಿಜಯ್ ಕಿರಣ್...

Read More

ಆಟೋವನ್ನು ಮನೆಯಾಗಿ ಪರಿವರ್ತಿಸಿದ ಆರ್ಕಿಟೆಕ್ಟ್‌ ಜೊತೆ ಕೆಲಸ ಮಾಡಲು ಆನಂದ್‌ ಮಹೀಂದ್ರ ಇಚ್ಛೆ

‌ನವದೆಹಲಿ: 24 ವರ್ಷದ ಆರ್ಕಿಟೆಕ್ಟ್‌ ಆಗಿರುವ ಅರುಣ್ ಪ್ರಭು ಎನ್‌ಜಿ ಅವರು ತಮ್ಮ ‘ಸೋಲೋ 0.1’ ಮೂಲಕ ದೇಶದ ಗಮನವನ್ನು ಸೆಳೆದಿದ್ದಾರೆ. ಬಿಲಿಯನೇರ್ ಮತ್ತು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಇದೀಗ ಈ ಆರ್ಕಿಟೆಕ್ಟ್‌  ಜೊತೆ ಕೆಲಸ ಮಾಡುವ ಇರಾದೆ...

Read More

ಪ.ಬಂಗಾಳದಲ್ಲಿ ಟಿಎಂಸಿ ಗೂಂಡಾಗಳ ಆರ್ಭಟ: ಬಿಜೆಪಿ ಕಾರ್ಯಕರ್ತ, ತಾಯಿ ಮೇಲೆ ಹಲ್ಲೆ

ನವದೆಹಲಿ: ಮಾರ್ಚ್ 27 ರಿಂದ ಪ್ರಾರಂಭವಾಗುವ ಎಂಟು ಹಂತದ ಚುನಾವಣೆಗೂ ಮುನ್ನ ಬಂಗಾಳದ ಬಿಜೆಪಿ ಕಾರ್ಯಕರ್ತ ಮತ್ತು ಆತನ ತಾಯಿಯನ್ನು ಟಿಎಂಸಿ ಗೂಂಡಾಗಳು ನಿರ್ದಯವಾಗಿ ಥಳಿಸಿದ್ದಾರೆ. ಈ ಘಟನೆಗೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದ್ದು, ಥಳಿತಕ್ಕೊಳಗಾದ ಹಿರಿಯ ತಾಯಿಯ ಫೋಟೋ ಎಲ್ಲೆಡೆ ವೈರಲ್...

Read More

ಶ್ರೀಲಂಕಾ ವಾಯುಪಡೆ ವಾರ್ಷಿಕೋತ್ಸವದಲ್ಲಿ ಭಾರತದ 23 ಯುದ್ಧ ವಿಮಾನಗಳು ಭಾಗಿಯಾಗಲಿವೆ

ನವದೆಹಲಿ: ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ ನಿನ್ನೆ ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ರಕ್ಷಣಾ ಕ್ಷೇತ್ರದಲ್ಲಿ ತನ್ನ “ಆದ್ಯತೆಯ ಪಾಲುದಾರ” ಎಂದು ಬಣ್ಣಿಸಿದೆ ಮತ್ತು ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿ ಸಂಪೂರ್ಣ ಸಹಕಾರದ ಭರವಸೆಯನ್ನು ಪುನರುಚ್ಚರಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಮಾರ್ಚ್ 2...

Read More

Recent News

Back To Top