News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಕ್ಸಿಜನ್ ಮರುಬಳಕೆ ವ್ಯವಸ್ಥೆ ವಿನ್ಯಾಸಗೊಳಿಸಿದ ಭಾರತೀಯ ನೌಕಾ ಪಡೆ

ನವದೆಹಲಿ: ದೇಶದ ಆಮ್ಲಜನಕ ಬಿಕ್ಕಟ್ಟನ್ನು ತಗ್ಗಿಸುವ ಪ್ರಯತ್ನಗಳ ಭಾಗವಾಗಿ ಭಾರತೀಯ ನೌಕಾಪಡೆ ಆಕ್ಸಿಜನ್ ಮರುಬಳಕೆ ವ್ಯವಸ್ಥೆ (Oxygen Recycling System) ಅನ್ನು ವಿನ್ಯಾಸಗೊಳಿಸಿದೆ. ಭಾರತೀಯ ನೌಕಾಪಡೆಯ ದಕ್ಷಿಣ ನೇವಲ್ ಕಮಾಂಡ್‌ನ ಡೈವಿಂಗ್ ಸ್ಕೂಲ್ ಅಸ್ತಿತ್ವದಲ್ಲಿರುವ ಆಮ್ಲಜನಕದ ಕೊರತೆಯನ್ನು ನೀಗಿಸಲು ಈ ವ್ಯವಸ್ಥೆಯನ್ನು...

Read More

ಜಾಗೃತಿ ಮೂಲಕ ಗ್ರಾಮೀಣ ಭಾರತವನ್ನು ಕೋವಿಡ್ ಮುಕ್ತಗೊಳಿಸಬೇಕು: ಮೋದಿ

ನವದೆಹಲಿ: ಇಂದು 10 ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿನ ಕೋವಿಡ್ ವಿರೋಧಿ ಹೋರಾಟದ ಸನ್ನದ್ಧತೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಗ್ರಾಮೀಣ ಭಾರತವು ಕೋವಿಡ್ ಮುಕ್ತವಾಗುವಂತೆ ನೋಡಿಕೊಳ್ಳುವಂತೆ  ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ವರ್ಚುವಲ್ ಸಭೆಯಲ್ಲಿ 10 ರಾಜ್ಯಗಳ ಜಿಲ್ಲಾ...

Read More

ಬಾರ್ಜ್ ಪಿ-305ನಿಂದ 188 ಜನರನ್ನು ರಕ್ಷಿಸಿ ಮುಂಬೈಗೆ ಮರಳಿದ INS ಕೊಚ್ಚಿ

ನವದೆಹಲಿ: ತೌಕ್ತೆ ಚಂಡಮಾರುತದ ಪರಿಣಾಮವಾಗಿ ಸೋಮವಾರದಿಂದ ಅಲೆಯುತ್ತಿದ್ದ ಬಾರ್ಜ್ ಪಿ -305 ಹಡಗಿನಿಂದ 188 ಜನರನ್ನು ರಕ್ಷಿಸಿರುವ ಐಎನ್ಎಸ್ ಕೊಚ್ಚಿ ಬುಧವಾರ ಮುಂಬಯಿಗೆ ಮರಳಿದೆ. ರಕ್ಷಿಸಿದ ಸಿಬ್ಬಂದಿಯೊಂದಿಗ ಮತ್ತು ಪ್ರಾಣ ಕಳೆದುಕೊಂಡ 26 ಸಂತ್ರಸ್ತರ ಶವಗಳೊಂದಿಗೆ ಹಡಗು ಮರಳಿದೆ. 49 ಜನರು...

Read More

ಕೋವಿಡ್: ಭಾರತಕ್ಕೆ‌ USD 500 ಮಿಲಿಯನ್ ನೆರವು ಒದಗಿಸಿದೆ ಯುಎಸ್

ನವದೆಹಲಿ:  ಕೋವಿಡ್ -19 ನೆರವಿನ ರೂಪದಲ್ಲಿ ಅಮೆರಿಕಾ ಭಾರತಕ್ಕೆ 500 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಒದಗಿಸಿದೆ ಎಂದು ಶ್ವೇತಭವನ ಬುಧವಾರ ತಿಳಿಸಿದೆ. ಅಲ್ಲದೇ 80 ಮಿಲಿಯನ್ ಲಸಿಕೆಗಳನ್ನು ಇತರ ದೇಶಗಳಿಗೆ ವಿತರಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅದು...

Read More

ಡಿಡಿ ಇಂಟರ್ನ್ಯಾಷನಲ್ ಚಾನೆಲ್ ಆರಂಭಕ್ಕೆ ಸಿದ್ಧತೆ ನಡೆಸುತ್ತಿದೆ ದೂರದರ್ಶನ

ನವದೆಹಲಿ: ದೇಶದ ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನ (ಡಿಡಿ)ವು ಬಿಬಿಸಿ ವರ್ಲ್ಡ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ವಾಹಿನಿಯನ್ನು ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ನಡೆಸುತ್ತಿದೆ. ಜಾಗತಿಕವಾಗಿ ಭಾರತದ ಕುರಿತಾದಂತೆ ಕೇಳಿ ಬರುವ ಟೀಕೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ಸಲುವಾಗಿ ಈ ವಾಹಿನಿಯನ್ನು ಆರಂಭ...

Read More

ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ತೀವ್ರ ಇಳಿಕೆ: ಐಐಟಿ ಕಾನ್ಪುರ ತಜ್ಞರು

ನವದೆಹಲಿ: ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಮನೀಂದ್ರ ಅಗ್ರವಾಲ್ ನೇತೃತ್ವದ ಸಂಶೋಧಕರ ತಂಡವು ದೇಶದಲ್ಲಿ ಕೋವಿಡ್ ಹರಡುವಿಕೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದು,  ತಮ್ಮ ಗಣಿತದ ಮಾದರಿಯಾದ ʼಸೂತ್ರʼವನ್ನು ಆಧರಿಸಿ ಕೆಲವೊಂದು ಊಹೆಗಳನ್ನು ಮಾಡಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ...

Read More

ಮನೆಯಲ್ಲೇ ಕೋವಿಡ್‌ ಟೆಸ್ಟ್‌: ಕೋವಿಸೆಲ್ಫ್ ಕಿಟ್‌ಗೆ ಐಸಿಎಂಆರ್‌ ಅನುಮೋದನೆ

ನವದೆಹಲಿ: ಮನೆಯಲ್ಲೇ ಕೋವಿಡ್‌ ಗುಣಲಕ್ಷಣಗಳನ್ನು ಪರೀಕ್ಷೆ ನಡೆಸುವ ಉದ್ದೇಶಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೋವಿಸೆಲ್ಫ್ ಕಿಟ್ ಅನ್ನು ಅನುಮೋದಿಸಿದೆ. ಕೋವಿಡ್-19 ಮನೆ ಪರೀಕ್ಷೆಯ ಬಗ್ಗೆ ಸಲಹೆಗಳನ್ನೂ ಐಸಿಎಂಆರ್‌ ಬಿಡುಗಡೆ ಮಾಡಿದ್ದು, ಈ ಕಿಟ್‌ ಮೂಲಕ ಒಬ್ಬ ವ್ಯಕ್ತಿಯು ತನ್ನನ್ನು...

Read More

ದೇಶದಲ್ಲಿ ಶೇಕಡಾ 86.23 ಕ್ಕೆ ಸುಧಾರಿಸಿದೆ ಕೋವಿಡ್‌ ಚೇತರಿಕೆ ದರ

ನವದೆಹಲಿ: ದೇಶವು ಸಕ್ರಿಯ ಕೋವಿಡ್‌ ಪ್ರಕರಣಗಳು ಮತ್ತು ಹೊಸ ಕೋವಿಡ್-19 ಪ್ರಕರಣಗಳಲ್ಲಿ ಕುಸಿತವನ್ನು ದಾಖಲಿಸುತ್ತಿದೆ. ಇದರೊಂದಿಗೆ, ದೇಶದಲ್ಲಿ ಚೇತರಿಕೆ ದರ ನಿರಂತರವಾಗಿ ಸುಧಾರಿಸುತ್ತಿದೆ. ಆದರೆ ಇನ್ನೂ, ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಸ ಪ್ರಕರಣಗಳಲ್ಲಿ ಹೆಚ್ಚಳವನ್ನು ದಾಖಲಿಸುತ್ತಿವೆ. ನಿನ್ನೆ ಅತಿ...

Read More

ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ 3 ತಿಂಗಳ ಬಳಿಕ ಲಸಿಕೆ: ಕೇಂದ್ರ ಅನುಮೋದನೆ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದಿಂದ ಚೇತರಿಸಿಕೊಂಡ ನಂತರ ಕೊರೋನಾವೈರಸ್ ಲಸಿಕೆ ಪಡೆಯುವುದನ್ನು ಮೂರು ತಿಂಗಳ ಕಾಲ ಮುಂದೂಡಲು ಕೋವಿಡ್ -19 (NEGVAC)) ಗಾಗಿನ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಮಾಡಿದ ಹೊಸ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಬುಧವಾರ ಅಂಗೀಕರಿಸಿದೆ. ಮೊದಲ ಡೋಸ್...

Read More

ರಸಗೊಬ್ಬರ ಸಬ್ಸಿಡಿಯನ್ನು ಶೇ.140 ರಷ್ಟು ಹೆಚ್ಚಿಸಿದ ಕೇಂದ್ರ

ನವದೆಹಲಿ: ಅಂತರರಾಷ್ಟ್ರೀಯ ಬೆಲೆ ಏರಿಕೆಯ ಹೊರತಾಗಿಯೂ ರೈತರಿಗೆ ಹಳೆಯ ದರದಲ್ಲಿ ರಸಗೊಬ್ಬರವನ್ನು ಒದಗಿಸಲು ಡಿಎಪಿ ಸಬ್ಸಿಡಿಯನ್ನು ಶೇಕಡಾ 140 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಬುಧವಾರ ನಿರ್ಧರಿಸಿದೆ. ಸಬ್ಸಿಡಿಯನ್ನು ಒಂದು ಚೀಲಕ್ಕೆ ರೂ. 500 ರಿಂದ ರೂ. 1,200 ಕ್ಕೆ ಏರಿಸಲಾಗಿದೆ....

Read More

Recent News

Back To Top