News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರಪತಿಗಳ ವಿಶೇಷ ರೈಲಿನಲ್ಲಿ ನಾಳೆ ಕಾನ್ಪುರಕ್ಕೆ ತೆರಳಲಿದ್ದಾರೆ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ನಾಳೆ ರಾಷ್ಟ್ರಪತಿಗಳ ವಿಶೇಷ  ರೈಲಿನಲ್ಲಿ ಕಾನ್ಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ರೈಲು ಕಾನ್ಪುರ್ ದೇಹತ್‌ನ ಜಿಜಂಕ್ ಮತ್ತು ರುರಾದಲ್ಲಿ ಎರಡು ಕಡೆ ನಿಲುಗಡೆಯಾಗಲಿದೆ. ಇಲ್ಲಿ ರಾಷ್ಟ್ರಪತಿಗಳು ತಮ್ಮ ಹಳೆಯ...

Read More

30 ಕೋಟಿ ದಾಟಿದ ಭಾರತದ ವ್ಯಾಕ್ಸಿನೇಷನ್‌ ವ್ಯಾಪ್ತಿ

ನವದೆಹಲಿ: ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮಹತ್ವದ ಸಾಧನೆಯನ್ನು ಭಾರತ ಮಾಡಿದೆ. ಭಾರತದ ಒಟ್ಟು ವ್ಯಾಕ್ಸಿನೇಷನ್ ವ್ಯಾಪ್ತಿ 30 ಕೋಟಿ ದಾಟಿದೆ. ನಿನ್ನೆ ಸಂಜೆ 7 ಗಂಟೆಗೆ ನೀಡಲಾದ ತಾತ್ಕಾಲಿಕ ವರದಿಯ ಪ್ರಕಾರ, ಭಾರತವು ಇದುವರೆಗೆ ನೀಡಿದೆ ಒಟ್ಟು ಕೋವಿಡ್ ಲಸಿಕೆ ಡೋಸ್...

Read More

ದೊಡ್ಡ ಪ್ರಮಾಣದಲ್ಲಿ ಲಸಿಕೆ ಪಡೆಯುತ್ತಿದೆ ಗ್ರಾಮೀಣ ಭಾರತ

ನವದೆಹಲಿ: ಪರಿಷ್ಕೃತ ಲಸಿಕಾ ಕಾರ್ಯಕ್ರಮ ಮಾರ್ಗಸೂಚಿಗಳು ಜಾರಿಗೆ ಬಂದ ಮೊದಲ ದಿನವಾದ ಜೂನ್ 21 ನೀಡಲಾದ ಒಟ್ಟು ವ್ಯಾಕ್ಸಿನೇಷನ್‌ಗಳಲ್ಲಿ ಗ್ರಾಮೀಣ ಪ್ರದೇಶ ಶೇಕಡಾ 63.68 ರಷ್ಟನ್ನು ಒಳಗೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ದಿನದಂದು ನೀಡಲಾದ ಒಟ್ಟು ಲಸಿಕೆ ಡೋಸ್‌ಗಳಲ್ಲಿ,...

Read More

ಜಮ್ಮು-ಕಾಶ್ಮೀರದ ಸರ್ವಪಕ್ಷಗಳೊಂದಿಗೆ ಇಂದು ಮೋದಿ ಮಹತ್ವದ ಸಭೆ

ನವದೆಹಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಜಮ್ಮು-ಕಾಶ್ಮೀರ ರಾಜ್ಯವಾಗಿದ್ದ ಸಂದರ್ಭದಲ್ಲಿನ ನಾಲ್ಕು ಮಾಜಿ ಮುಖ್ಯಮಂತ್ರಿಗಳಾದ...

Read More

‘ಅಗ್ನಿ ಪ್ರೈಮ್’: ಅಗ್ನಿ-I ಪರಮಾಣು ಕ್ಷಿಪಣಿಯ ಹೊಸ ರೂಪಾಂತರ ಪರೀಕ್ಷೆಗೆ ಸಜ್ಜು

ನವದೆಹಲಿ: ಭಾರತವು ತನ್ನ ಅಗ್ನಿ- I ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ಹೊಸ ರೂಪಾಂತರವನ್ನು ಪರೀಕ್ಷಿಸಲು ಸಜ್ಜಾಗಿದೆ. ಇದಕ್ಕೆ ‘ಅಗ್ನಿ ಪ್ರೈಮ್’ ಎಂದು ಕರೆಯಲಾಗುತ್ತದೆ. ಹೊಸ ಕ್ಷಿಪಣಿಯ ಪರೀಕ್ಷೆ ಜೂನ್ 28 ಮತ್ತು ಜೂನ್ 29 ರ ನಡುವೆ ನಡೆಯಲಿದೆ. ಕ್ಷಿಪಣಿಯ...

Read More

ಜಮ್ಮುವಿನಲ್ಲಿ ಮಾದಕ ದ್ರವ್ಯ ‌ಕಳ್ಳ ಸಾಗಾಣೆದಾರನನ್ನು ಸಂಹರಿಸಿದ ಬಿಎಸ್‌ಎಫ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಬುಧವಾರ ಮಾದಕ ದ್ರವ್ಯ ಕಳ್ಳಸಾಗಾಣೆದಾರನನ್ನು ಬಿಎಸ್‌ಎಫ್‌ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆತನ ಬಳಿಯಿಂದ ಕೋಟ್ಯಾಂತರ ಮೌಲ್ಯದ 27 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿರಾನಗರ ಸೆಕ್ಟರ್‌ನ...

Read More

ಭಾರತದೊಂದಿಗಿನ ಸಂಘರ್ಷದ ಬಳಿಕ ಚೀನಾ ಸೇನೆಗೆ ತನ್ನ ತರಬೇತಿ ಕೊರತೆಯ ಅರಿವಾಗಿದೆ: ರಾವತ್

ನವದೆಹಲಿ: ಚೀನಾ ವಿರುದ್ಧ ವಾಗ್ದಾಳಿ ನಡೆಸಿದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಮತ್ತು ಪೂರ್ವ ಲಡಾಕ್‌ನಲ್ಲಿ ಭಾರತೀಯ ಪಡೆಗಳೊಂದಿಗೆ ಸಂಘರ್ಷ ನಡೆಸಿದ ನಂತರ ಚೀನಾದ ಸೈನ್ಯಕ್ಕೆ ಅತ್ಯುತ್ತಮ ತರಬೇತಿ ಮತ್ತು ಸಿದ್ಧತೆಯ...

Read More

3ನೇ ಹಂತದ ಪ್ರಯೋಗ: ಕೋವ್ಯಾಕ್ಸಿನ್ ಶೇ 77.3ರಷ್ಟು ಪರಿಣಾಮಕಾರಿ

ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೋವ್ಯಾಕ್ಸಿನ್ ತನ್ನ 3 ನೇ ಹಂತದ ಪ್ರಯೋಗಗಳಲ್ಲಿ ಶೇಕಡಾ 77.3 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಭಾರತ್ ಬಯೋಟೆಕ್ ಪ್ರಕಟಿಸಿದೆ. ಕಂಪನಿಯು ಈ ಹಿಂದೆ 25,800 ವಿಷಯಗಳ ಕುರಿತು ನಡೆಸಿದ ಪ್ರಾಯೋಗಿಕ ದತ್ತಾಂಶವನ್ನು...

Read More

ಜೂ.21ರಂದು ಲಸಿಕೆ ಪಡೆದವರಲ್ಲಿ ಗ್ರಾಮೀಣ ಭಾಗದವರು ಹೆಚ್ಚು: ನಾಯ್ಡು ಸಂತಸ

ನವದೆಹಲಿ: ಜೂನ್ 21ರಂದು ಭಾರತವು ದಾಖಲೆಯ 88.09 ಲಕ್ಷ ಲಸಿಕೆ ಡೋಸ್‌ಗಳನ್ನು ತನ್ನ ನಾಗರಿಕರಿಗೆ ನೀಡಿತ್ತು. ಒಂದೇ ದಿನದಲ್ಲಿ ಇಷ್ಟು ಸಂಖ್ಯೆಯ ಲಸಿಕೆ ಡೋಸ್ ನೀಡಿದ್ದು ಇದೇ ಮೊದಲು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, “ಜೂನ್...

Read More

ಕೋವಿಡ್ ಲಸಿಕೆ ಪಡೆದವರಿಗೆ ಶೇ.10ರಷ್ಟು ರಿಯಾಯಿತಿ ಘೋಷಿಸಿದ ಇಂಡಿಗೋ

ನವದೆಹಲಿ: ಕೊರೋನಾವೈರಸ್ ವಿರುದ್ಧದ ಲಸಿಕೆಯನ್ನು ಪಡೆದುಕೊಂಡವರಿಗೆ ಪ್ರಯಾಣ ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡುವುದಾಗಿ ವಿಮಾನಯಾನ ಸಂಸ್ಥೆ ಇಂಡಿಗೋ ಘೋಷಣೆ ಮಾಡಿದೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೂ ಇಂದಿನಿಂದ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ಸಿಗಲಿದೆ. ಟಿಕೆಟ್ ಮೂಲ...

Read More

Recent News

Back To Top