News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಫ್ರಿಕಾದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳು

ನವದೆಹಲಿ: ಆರು ದಶಲಕ್ಷ ಆಫ್ರಿಕನ್‌ ರಾಂಡ್ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿಯವರ 56 ವರ್ಷದ ಮರಿ ಮೊಮ್ಮಗಳಿಗೆ  ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಆಶಿಶ್ ಲತಾ ರಾಮ್‌ಗೋಬಿನ್ ಅವರನ್ನು ನ್ಯಾಯಾಲಯ...

Read More

ಭಾರತದ MSME ವಲಯ ಉತ್ತೇಜಿಸಲು ವಿಶ್ವಬ್ಯಾಂಕ್‌ನಿಂದ USD 500 ಮಿಲಿಯನ್ ಕಾರ್ಯಕ್ರಮ

ನವದೆಹಲಿ: ಭಾರತದ ಎಂಎಸ್‌ಎಂಇ ವಲಯವನ್ನು ಉತ್ತೇಜಿಸುವ ಸಲುವಾಗಿ ವಿಶ್ವ ಬ್ಯಾಂಕ್ ಯುಎಸ್‌ಡಿ 500 ಮಿಲಿಯನ್  ಕಾರ್ಯಕ್ರಮವನ್ನು ಅನುಮೋದಿಸಿದೆ. ಈ ಕಾರ್ಯಕ್ರಮವು 5 ಲಕ್ಷ 50 ಸಾವಿರ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ದೇಶದ ಸುಮಾರು 58 ದಶಲಕ್ಷ ಎಂಎಸ್‌ಎಂಇಗಳ ಪೈಕಿ...

Read More

ಎಲ್ಲರಿಗೂ ಉಚಿತ ಲಸಿಕೆ, ದೀಪಾವಳಿ ವರೆಗೆ 80 ಕೋಟಿ ಭಾರತೀಯರಿಗೆ ಉಚಿತ ರೇಷನ್: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಹೋರಾಟ ಮುಂದುವರಿದಿದೆ‌. ಇಡೀ ಜಗತ್ತೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಭಾರತ ಈ ಹೋರಾಟದಲ್ಲಿ ಸಾಕಷ್ಟು ಸಾವು ನೋವುಗಳನ್ನು...

Read More

ಅಸ್ಸಾಂ: ಹಿಂದೂ ಧಾರ್ಮಿಕ ಸ್ಥಳಗಳನ್ನು ಅತಿಕ್ರಮಣದಿಂದ ಮುಕ್ತವಾಗಿಸುವ ಕಾರ್ಯ ಆರಂಭ

ಗುವಾಹಟಿ: ಹಿಂದೂ ಧಾರ್ಮಿಕ ಸಂಸ್ಥೆಗಳಾದ ಮಂದಿರಗಳು ಮತ್ತು ಕ್ಸತ್ರಾ (ವೈಷ್ಣವ ಮಠಗಳು) ಗೆ ಸೇರಿದ ಭೂಮಿಯನ್ನು ಬಾಂಗ್ಲಾದೇಶ ಮೂಲದ ಮುಸ್ಲಿಮರ ಅತಿಕ್ರಮಣಗಳಿಂದ ಹೊರತರಲು ಅಸ್ಸಾಂ ಸರ್ಕಾರ ಅಭಿಯಾನವನ್ನು ಆರಂಭಿಸಿದೆ. ಜೂನ್ 6ರಂದು, ದಾರಂಗ್ ಜಿಲ್ಲೆಯ ಸಿಪಜಾರ್ ಬಳಿಯ ಧಲ್ಪುರ್ ಗ್ರಾಮದಲ್ಲಿ ಪುರಾತನ...

Read More

ಜಮ್ಮುವಿನ ಬನಿಯಾಲ್-ಕಾಶ್ಮೀರದ ಖಾಜಿಗುಂಡ್ ಸಂಪರ್ಕಿಸುವ ಸುರಂಗ ಶೀಘ್ರ ಕಾರ್ಯಾರಂಭ

ಶ್ರೀನಗರ: 270 ಕಿಮೀ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ನಿರ್ಮಿಸಲಾದ 8.5 ಕಿ.ಮೀ ಉದ್ದದ ಡಬಲ್ ಟ್ಯೂಬ್ ಬನಿಹಾಲ್-ಖಾಜಿಗುಂಡ್ ಸುರಂಗ ಶೀಘ್ರವೇ ಕಾರ್ಯಾರಂಭಿಸಲಿದೆ. ಪ್ರಸ್ತುತ ಸುರಂಗವನ್ನು ಪರೀಕ್ಷೆ ಮತ್ತು ಕಾರ್ಯಾರಂಭ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ಚಳಿಗಾಲದಲ್ಲಿ ಈ ಸುರಂಗವು ಸಂಪರ್ಕದ ಲೈಫ್‌ಲೈನ್‌...

Read More

ಮರದಿಂದ ಹನುಮಾನ್‌ ಚಾಲಿಸ ಕೆತ್ತಿದ ಒಡಿಶಾ ವ್ಯಕ್ತಿ, ಮೋದಿಗೆ ಗಿಫ್ಟ್‌ ನೀಡುವ ಇಚ್ಛೆ

ಭುವನೇಶ್ವರ: ಒಡಿಶಾದ ಗಂಜಾಂ ಜಿಲ್ಲೆಯ  ಕಾಂತೇ ಕೋಲಿ ಗ್ರಾಮದ ಅರುಣ್ ಸಾಹು ಅವರು ಹನುಮಾನ್ ಚಾಲಿಸಾದ ಎರಡು ಪ್ರತಿಗಳನ್ನು ಮರದಿಂದ ಕೆತ್ತಿದ್ದಾರೆ. ಸಾಹು ಕಳೆದ 10 ವರ್ಷಗಳಿಂದ ಮರದ ಕೆತ್ತನೆಯ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅವರು ತಾಜ್‌ಮಹಲ್, ಇಂಡಿಯಾ ಗೇಟ್,...

Read More

ಕೊರೋನಾ ಸೋಂಕಿತ ಮಧುಮೇಹಿಗಳ ಆರೋಗ್ಯದ ಮೇಲೆ ನಿಗಾ ಇಡಲು ಕೇಂದ್ರದ ಮಾರ್ಗಸೂಚಿ

ನವದೆಹಲಿ: ಕೊರೋನಾ ಸೋಂಕಿನಿಂದ ಗುಣಮುಖರಾದ ಮಧುಮೇಹಿ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತರ ಮಧುಮೇಹ ನಿಯಂತ್ರಣ‌ಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಧುಮೇಹ‌ದಿಂದ ಬಳಲುತ್ತಿರುವ ಜನರು ಹೈಪರ್ ಗ್ಲೈಸೀಮಿಯಾದಿಂದ ಬಳಲಬಹುದು....

Read More

ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ  ಪ್ರಧಾನಿ ಮೋದಿ

ನವದೆಹಲಿ: ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ  ಪ್ರಧಾನಿ  ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ. ಅವರ ಮಾತು ಕೋವಿಡ್‌ ಮತ್ತು ಅದಕ್ಕೆ ಸಂಬಂಧಿಸಿದ ನಿರ್ಬಂಧಗಳಿಗೆ ಸಂಬಂಧಿಸಿದ್ದಾಗಿರಬಹುದು ಎಂದು ಊಹಿಸಲಾಗಿದೆ. ಎರಡನೇ ಕೋವಿಡ್ -19 ಅಲೆ ಕಡಿಮೆಯಾದ ಪರಿಣಾಮ ಹಲವಾರು ರಾಜ್ಯಗಳು ಮತ್ತು...

Read More

ಕೊರೋನಾ ಚಿಕಿತ್ಸೆಯಿಂದ ಐವರ್ಮೆಕ್ಟಿನ್‌, ಹೈಡ್ರಾಕ್ಸಿಕ್ಲೊರೋಕ್ವಿನ್, ಫೆವಿಫಿರವಿರ್ ಔಷಧಗಳು ಹೊರಕ್ಕೆ

ನವದೆಹಲಿ: ಕೊರೋನಾ ಚಿಕಿತ್ಸಾ ಮಾರ್ಗಸೂಚಿ‌ಯಿಂದ ಐವರ್ಮೆಕ್ಟಿನ್‌, ಹೈಡ್ರಾಕ್ಸಿಕ್ಲೊರೋಕ್ವಿನ್ ಮತ್ತು ಫೆವಿಫಿರವಿರ್ ಔಷಧಗಳನ್ನು ಕೇಂದ್ರ ಸರ್ಕಾರ ಹೊರಗಿಟ್ಟು ಆದೇಶ ಹೊರಡಿಸಿದೆ. ಈ ಮೂರು ಔಷಧಗಳು ಕೊರೋನಾ ವಿರುದ್ಧ ಪರಿಣಾಮ ಬೀರುತ್ತವೆ ಎಂಬುದಕ್ಕೆ ಯಾವುದೇ ಸಾಕ್ಷ್ಯ‌ಗಳು ಇಲ್ಲ ಎಂಬುದನ್ನು ತಜ್ಞರು ಪ್ರಸ್ಥಾಪಿಸಿದ್ದು, ಈ ಹಿನ್ನೆಲೆಯಲ್ಲಿ...

Read More

ಯುಪಿ: ಮಹಿಳೆಯರಿಗೆ ಲಸಿಕೆ ನೀಡಲು ಪ್ರತಿ ಜಿಲ್ಲೆಯಲ್ಲಿ 2 ʼಪಿಂಕ್‌ ಬೂತ್‌ʼ ಸ್ಥಾಪನೆ

ಲಕ್ನೋ: ಉತ್ತರ ಪ್ರದೇಶ ಆಡಳಿತವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ರಾಜ್ಯದ ಮಹಿಳೆಯರಿಗೆ ಕೊರೋನಾ ಲಸಿಕೆ ನೀಡಲು ಪ್ರತಿ ಜಿಲ್ಲೆಯಲ್ಲಿ ಎರಡು ‘ಪಿಂಕ್ ಬೂತ್’ಗಳನ್ನು ಸ್ಥಾಪಿಸಿದೆ. ಒಂದು ಬೂತ್ ಅನ್ನು 18-45 ವಯಸ್ಸಿನವರಿಗೆ ಮತ್ತು ಇನ್ನೊಂದನ್ನು 45ರ ನಂತರದ...

Read More

Recent News

Back To Top