News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಪಾಕ್‌ ಮೂಲದ ಲಷ್ಕರ್‌ ಕಮಾಂಡರ್‌ ಹತ್ಯೆ

ನವದೆಹಲಿ: ಶ್ರೀನಗರದ ಮಾಲೂರಾ ಪರಿಂಪೋರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಪಾಕಿಸ್ಥಾನ ಮೂಲದ ಭಯೋತ್ಪಾದಕ ಮತ್ತು ಲಷ್ಕರ್-ಎ-ತೈಬಾ ಕಮಾಂಡರ್ ಅಬ್ರಾರ್ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ. “ನಿನ್ನೆ ಬಂಧಿಸಲ್ಪಟ್ಟ ಉನ್ನತ ಎಲ್‌ಇಟಿ ಕಮಾಂಡರ್ ಅಬ್ರಾರ್, ತನ್ನ ಎಕೆ -47 ರೈಫಲ್ ಅನ್ನು...

Read More

ಅರ್ಚಕನ ತಲೆಕಡಿದವರಿಗೆ 1 ಕೋಟಿ ರೂ. ಘೋಷಿಸಿದ್ದ ಮದರಸ ಶಿಕ್ಷಕನ ಬಂಧನ

ನವದೆಹಲಿ: ಉತ್ತರಾಖಂಡ ಅರ್ಚಕರೊಬ್ಬರ ತಲೆ ಕಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದ ಮದರಸದ ಶಿಕ್ಷಕನೊಬ್ಬನನ್ನು ಬರೇಲಿ ಪೊಲೀಸರು ಬಂಧಿಸಿದ್ದಾರೆ. ಈತ ಅರ್ಚಕರನ್ನು ಕೊಲೆ ಮಾಡುವಂತೆ ಕರೆ ನೀಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಟಿವಿ...

Read More

8 ರಾಜ್ಯಗಳಲ್ಲಿ BRO ಸ್ಥಾಪಿಸಿದ 63 ಸೇತುವೆಗಳನ್ನು ಉದ್ಘಾಟಿಸಿದ ರಾಜನಾಥ್ ಸಿಂಗ್

ಲಡಾಖ್: ಪೂರ್ವ ಲಡಾಖ್‌ನ ಕುಂಗ್ಯಾಮ್ ಗ್ರಾಮದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವರ್ಚುಅಲ್ ಆಗಿ 63 ಸೇತುವೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಲೇಹ್- ಲೋಮ ರೋಡ್ ಮೇಲೆ ನಿರ್ಮಾಣ ಮಾಡಲಾಗಿರುವ ಕುಂಜನ್ ಸೇತುವೆ ಸೇರಿದಂತೆ ದೇಶದಾದ್ಯಂತ ಬಿಆರ್‌ಒ ಸ್ಥಾಪಿಸಿದ...

Read More

ಕೋವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಗಳ ಸಾಲ ಖಾತರಿ ಯೋಜನೆ ಘೋಷಣೆ

ನವದೆಹಲಿ: ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಯನ್ನು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾವು ಸುಮಾರು 8 ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸುತ್ತಿದ್ದೇವೆ, ಅವುಗಳಲ್ಲಿ...

Read More

ಜಮ್ಮು: ಮತ್ತೆರಡು ಡ್ರೋನ್‌ಗಳು ಪತ್ತೆ, ಸೇನೆಯಿಂದ ಗುಂಡಿನ ದಾಳಿ

ಶ್ರೀನಗರ: ಜಮ್ಮುವಿನ ವಾಯುಸೇನೆ ನೆಲೆಯಲ್ಲಿ ‌ ಅವಳಿ ಸ್ಫೋಟಗಳು ನಡೆದ ಬೆನ್ನಲ್ಲೇ ಮತ್ತೆರಡು ಡ್ರೋನ್‌ಗಳು ಈ ಭಾಗದಲ್ಲಿ ಪತ್ತೆಯಾಗಿವೆ. ಈ ಡ್ರೋನ್‌ಗಳನ್ನು ಗುರಿಯಾಗಿಸಿ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೂನ್ 27-28ರ ಮಧ್ಯರಾತ್ರಿ ರತ್ನುಚಕ್-ಕಲುಚಕ್ ಮಿಲಿಟರಿ ಪ್ರದೇಶದ...

Read More

ಕೋವಿಡ್‌ನಿಂದ ಮೃತಪಟ್ಟ 77 ವಕೀಲರಿಗೆ ಸುಪ್ರೀಂಕೋರ್ಟ್ ವತಿಯಿಂದ ಗೌರವ ನಮನ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತರಾದ ಸುಪ್ರೀಂಕೋರ್ಟ್ ವಕೀಲರ ಸಂಘದ 77 ವಕೀಲರಿಗೆ ಇಂದು ಸುಪ್ರೀಂಕೋರ್ಟ್ ವತಿಯಿಂದ ಗೌರವ ನಮನಗಳನ್ನು ಸಲ್ಲಿಸಲಾಯಿತು. ಮುಖ್ಯ ನ್ಯಾಯಮೂರ್ತಿ ಎನ್‌. ರಮಣ ಅವರು ನ್ಯಾಯಾಲಯದ ಎಲ್ಲಾ ನ್ಯಾಯಮೂರ್ತಿಗಳ ಪರವಾಗಿ ಅಗಲಿದ ವಕೀಲರಿಗೆ ಸಂತಾಪವನ್ನು ಸೂಚಿಸಿದರು. ಸುಪ್ರೀಂಕೋರ್ಟ್...

Read More

ಕೇಂದ್ರಾಡಳಿತ ಪ್ರದೇಶವಾದ ಬಳಿಕ ಲಡಾಖ್‌ನಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ: ರಾಜನಾಥ್ ಸಿಂಗ್

ಲಡಾಖ್: ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ನಂತರ ಅಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ. “ಕೇಂದ್ರಾಡಳಿತ ಪ್ರದೇಶವಾದ ನಂತರ, ಲಡಾಕ್‌ನಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ. ಸೇನೆ, ಅರೆಸೈನಿಕ ಪಡೆಗಳು ಮತ್ತು ಸ್ಥಳೀಯ ಪೊಲೀಸರಲ್ಲಿ ಪರಸ್ಪರ ಹೊಂದಾಣಿಕೆ ಇದೆ....

Read More

2-ಡಿಜಿ ಕೋವಿಡ್‌ ಔಷಧದ ವಾಣಿಜ್ಯ ಮಾರಾಟವನ್ನು ಘೋಷಿಸಿದ ಡಾ.ರೆಡ್ಡೀಸ್‌ ಲ್ಯಾಬ್

ಹೈದರಾಬಾದ್: ಕೋವಿಡ್ -19 ವಿರೋಧಿ ಔಷಧವಾದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಅನ್ನು ವಾಣಿಜ್ಯವಾಗಿ ಬಿಡುಗಡೆ ಮಾಡುವುದಾಗಿ ಡಾ.ರೆಡ್ಡೀಸ್‌ ಲ್ಯಾಬೊರೇಟರಿಸ್‌ ಲಿಮಿಟೆಡ್ ಘೋಷಣೆ ಮಾಡಿದೆ. ಪ್ರತಿ ಪ್ಯಾಕೆಟ್‌ನ ಗರಿಷ್ಠ ಎಂಆರ್‌ಪಿ ಅನ್ನು 990 ರೂ.ಗೆ ನಿಗದಿಪಡಿಸಲಾಗಿದ್ದು, ಈ ಔಷಧವನ್ನು ಪ್ರಮುಖವಾಗಿ ಸರ್ಕಾರಗಳಿಗೆ ಮತ್ತು ದೇಶಾದ್ಯಂತದ...

Read More

ಅಗ್ನಿ-1 ಕ್ಷಿಪಣಿಯ ಸುಧಾರಿತ ಆವೃತ್ತಿ ʼಅಗ್ನಿ ಪ್ರೈಮ್ʼ ಮಿಸೈಲ್‌ನ ಪರೀಕ್ಷೆ ಯಶಸ್ವಿ

ಬಾಲಸೋರ್: ಒಡಿಶಾ ಕರಾವಳಿ ತೀರದಲ್ಲಿ ಅಗ್ನಿ -1 ಕ್ಷಿಪಣಿಯ ಸುಧಾರಿತ ಆವೃತ್ತಿಯಾದ ಅಗ್ನಿ-ಪ್ರೈಮ್ ಅನ್ನು ಭಾರತ ಇಂದು ಯಶಸ್ವಿಯಾಗಿ ಪರೀಕ್ಷಿಸಿದೆ. ಬಾಲಸೋರ್ ಜಿಲ್ಲೆಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಸೋಮವಾರ ಬೆಳಿಗ್ಗೆ 10.55 ಕ್ಕೆ ಮೇಲ್ಮೈಯಿಂದ ಮೇಲ್ಮೈಗೆ ಅಲ್ಪ-ಶ್ರೇಣಿಯ...

Read More

ʼಕೂʼ ಆ್ಯಪ್‌ನಲ್ಲಿ ಕೇವಲ 4 ತಿಂಗಳಲ್ಲಿ 1 ಮಿಲಿಯನ್ ಫಾಲೋವರ್ಸ್‌ ಪಡೆದ ಯೋಗಿ

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಇದೀಗ ಟ್ವಿಟರ್‌ಗೆ ದೇಶೀಯ ಪರ್ಯಾಯ ಎನಿಸಿರುವ ಕೂ ಅಪ್ಲಿಕೇಶನ್‌ನಲ್ಲೂ ಅವರ ಫಾಲೋವರ್ಸ್ ‌ಗಳ ಸಂಖ್ಯೆ 1 ಮಿಲಿಯನ್‌ಗೆ ತಲುಪಿದೆ. ಯೋಗಿ ಆದಿತ್ಯನಾಥ್ ಅವರು ಕೂ...

Read More

Recent News

Back To Top