×
Home About Us Advertise With s Contact Us

ಕೃಷ್ಣಜನ್ಮಾಷ್ಟಮಿ, ಶಿಕ್ಷಕರ ದಿನಾಚರಣೆಗೆ ಮೋದಿ ಶುಭಾಶಯ

ನವದೆಹಲಿ: ದೇಶದಾದ್ಯಂತ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಎರಡು ಮಹತ್ವದ ಆಚರಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ’ಶಿಕ್ಷಕರ ದಿನದ ಅಂಗವಾಗಿ ಬೋಧಕ ಸಮುದಾಯಕ್ಕೆ ನನ್ನ ನಮಸ್ಕಾರಗಳು ಮತ್ತು ಶುಭಾಶಯಗಳು. ಶ್ರೇಷ್ಠ ವಿದ್ವಾಂಸಕ,...

Read More

ಜನರ ಮನಗೆಲ್ಲಲು ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದೆ ಸಿಪಿಎಂ!

ತಿರುವನಂತಪುರಂ: ತನ್ನ ನಾಸ್ತಿಕ ಧೋರಣೆಗಳನ್ನು ಬದಿಗಿಟ್ಟು ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಿಸಲು ಮುಂದಾಗಿದೆ ಸಿಪಿಎಂ ಪಕ್ಷ. ಶನಿವಾರ ಕೇರಳದಾದ್ಯಂತ ಇದು ಸಾಂಪ್ರದಾಯಿಕ ರೀತಿಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸುತ್ತಿದೆ. ಮಕ್ಕಳಿಗೆ ಕೃಷ್ಣ, ರಾಧೆಯರ ಉಡುಪನ್ನು ಧರಿಸಿ ಮೆರವಣಿಗೆ ನಡೆಸಲಿದೆ, ಸಿಹಿ ಹಂಚಲಿದೆ. ಸಿಪಿಐನ ಮಕ್ಕಳ...

Read More

ಐಇಎಸ್: ಅಪರಾಜಿತಾ ಸಾಧನೆ

ಭುವನೇಶ್ವರ: ಸಾಧನೆಗೆ ಬಡತನ ಎಂದೂ ಅಡ್ಡಿಯಾಗಲಾರದು ಎಂಬುದನ್ನು ಸಾಬೀತುಪಡಿಸಿದ್ದಾಳೆ ಅಪರಾಜಿತಾ ಪ್ರಿಯದರ್ಶಿನಿ ಬೆಹೆರಾ. ಒರಿಸ್ಸಾದ ಹಳ್ಳಿಯೊಂದರ ದಿನಗೂಲಿ ಕಾರ್ಮಿಕನ ಮಗಳಾಗಿರುವ ಅಪರಾಜಿತಾ ಭಾರತೀಯ ಆರ್ಥಿಕ ಸೇವೆ (ಐಇಎಸ್) ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆಯುವ ಮೂಲಕ ತನ್ನ ರಾಜ್ಯ, ಹಳ್ಳಿಗೆ ಹೆಮ್ಮೆ ತಂದಿದ್ದಾಳೆ. ಕೇಂದ್ರಪರದ...

Read More

’ನಮಾಮಿ ಗಂಗೆ’ಗೆ 100 ಕೋಟಿ ನೀಡಲಿದ್ದಾರೆ ‘ಅಮ್ಮಾ’

ತಿರುವನಂತಪುರಂ: ಖ್ಯಾತ ಆಧ್ಯಾತ್ಮ ಗುರು ಮಾತಾ ಅಮೃತಾನಂದಮಯಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ‘ನಮಾಮಿ ಗಂಗೆ’ಗೆ 100 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಿದ್ದಾರೆ. ಅಮ್ಮಾ ಎಂದೇ ಮನೆಮಾತನಾಗಿರುವ ಅಮೃತಾನಂದಮಯಿ ಅವರು ಸೆ.11ರಂದು ಕೊಲ್ಲಂ ಆಶ್ರಮದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತ್ತ...

Read More

ವ್ಹೀಲರ್ ಐಸ್‌ಲ್ಯಾಂಡ್‌ಗೆ ಅಬ್ದುಲ್ ಕಲಾಂ ಹೆಸರು

ಭುವನೇಶ್ವರ್: ಅಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥ ಒರಿಸ್ಸಾ ಸರ್ಕಾರ ಭದ್ರಕ್ ಜಿಲ್ಲೆಯಲ್ಲಿರುವ ವ್ಹೀಲರ್ ಐಸ್‌ಲ್ಯಾಂಡ್‌ಗೆ ‘ಅಬ್ದುಲ್ ಕಲಾಂ ಐಸ್‌ಲ್ಯಾಂಡ್’ ಎಂದು ಮರುನಾಮಕರಣ ಮಾಡಿದೆ. ಈ ಬಗ್ಗೆ ಘೋಷಣೆ ಮಾಡಿ ಮಾತನಾಡಿದ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ‘ವ್ಹೀಲರ್...

Read More

ಬಾಲಿವುಡ್ ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ್ ಇನ್ನಿಲ್ಲ

ಮುಂಬಯಿ: ಕ್ಯಾನ್ಸರ್ ಎಂಬ ಮಹಾಮಾರಿಯ ವಿರುದ್ಧ ಧೀರ್ಘಕಾಲದಿಂದ ಹೋರಾಟ ಮಾಡುತ್ತಾ ಬಂದಿದ್ದ ಖ್ಯಾತ ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ್ ಅವರು ಹೋರಾಟ ನಿಲ್ಲಿಸಿದ್ದಾರೆ. ಶುಕ್ರವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. 51 ವರ್ಷದ ಆದೇಶ್ ಮುಂಬಯಿಯ ಕೋಕಿಲಾಬೆನ್ ದೀರುಭಾಯ್ ಅಂಬಾಣಿ ಆಸ್ಪತ್ರೆಯಲ್ಲಿ ಶುಕ್ರವಾರ...

Read More

ಸ್ವಯಂಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ

ನವದೆಹಲಿ : ನಾನೊಬ್ಬ ಸ್ವಯಂಸೇವಕ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಆರ್. ಎಸ್. ಎಸ್.ನಲ್ಲಿ ನನಗೆ ದೊರೆತ ಸಂಸ್ಕಾರದಿಂದಲೇ ನಾನು ಇಂದು ಭಾರತ ದೇಶದ ಪ್ರಧಾನಿಯಾಗಿದ್ದೇನೆ ಹಾಗೂ ದೇಶದ ಅಭಿವೃದ್ಧಿಗೆ ಆರ್. ಎಸ್. ಎಸ್. ನೀಡುವ ಸಲಹೆಗಳನ್ನು ನಾನು ಸ್ವೀಕರಿಸುತ್ತೇನೆ ಎಂದು...

Read More

ನೌಕದಳದ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ

ನವದೆಹಲಿ: ನೌಕಾದಳದ ಮಹಿಳಾ ಅಧಿಕಾರಿಗಳು ಖಾಯಂ ಆಯೋಗ ಹೊಂದಲು ದೆಹಲಿ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ‘ಮಹಿಳೆಯರ ಪ್ರಗತಿಯನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನವನ್ನು ತಡೆಯಲು ನ್ಯಾಯಾಲಯ ಸಿದ್ಧವಿದೆ’ ಎಂದು ಈ ಮಹತ್ವದ ತೀರ್ಪನ್ನು ಪ್ರಕಟಿಸುವ ವೇಳೆ ಹೈಕೋರ್ಟ್ ಹೇಳಿದೆ. ನೌಕೆಯ ಏಳು...

Read More

ಕೇರಳ ಕ್ರಿಕೆಟ್ ಸ್ಟೇಡಿಯಂಗೆ ಸಚಿನ್ ಹೆಸರು

ಕೊಚ್ಚಿ: ಕೇರಳದಲ್ಲಿನ ಕ್ರಿಕೆಟ್ ಸ್ಟೇಡಿಯಂವೊಂದಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನಿಡಲು ಅಲ್ಲಿನ ಕ್ರಿಕೆಟ್ ಅಸೋಸಿಯೇಶನ್ ನಿರ್ಧರಿಸಿದೆ. ಈಗಾಗಲೇ ಕೇರಳದ ಜವಹಾರ್ ಲಾಲ್ ನೆಹರು ಸ್ಟೇಡಿಯಂನ ಪೆವಿಲಿಯನ್ ಒಂದಕ್ಕೆ ಸಚಿನ್ ಅವರ ಹೆಸರನ್ನು ಇಡಲಾಗಿದೆ. ಇದೀಗ ಸ್ಟೇಡಿಯಂವೊಂದಕ್ಕೆ ಅವರ ಹೆಸರನ್ನಿಡಲು...

Read More

ಮೋದಿ ಕುರ್ತಾ: ಏನಿದರ ವಿಶೇಷತೆ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ’ಮೋದಿ ಕುರ್ತಾ’ದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಜನರು ಈ ಕುರ್ತಾ ಬಗ್ಗೆ ಊಹಿಸಿದಂತೆ ಇದರ ರಚನೆಗೆ ಯಾವುದೇ ವಿಶೇಷ ಫ್ಯಾಷನ್ ಡಿಸೈನರ್ ಇಲ್ಲ ಎಂದು ಅವರು ಹೇಳಿದ್ದಾರೆ. ’ನಾನು ಯಾವುದೇ ಫ್ಯಾಷನ್ ಡಿಸೈನರ್‌ನ್ನು ಹೊಂದಿಲ್ಲ....

Read More

 

 

 

 

 

 

 

 

 

Recent News

Back To Top
error: Content is protected !!