News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾದಕ ದ್ರವ್ಯ, ಭಯೋತ್ಪಾದನೆಯಿಂದ ದೂರ ಉಳಿಯುವಂತೆ ಯುವಕರಿಗೆ ಆಗ್ರಹ

ಧಾಕಾ: ಯುವಕರು ತಮ್ಮಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಬಳಸಿ ಸ್ವಂತ ಹಾಗೂ ದೇಶದ ಅಭಿವೃದ್ದಿಗೆ ಮುಂದಾಗಬೇಕು ಎಂದು ಹೇಳಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಯುವ ಜನಾಂಗ ಮಾದಕ ದ್ರವ್ಯ ಸೇವನೆ ಮತ್ತು ಭಯೋತ್ಪಾದನೆಯಿಂದ ದೂರ ಉಳಿಯಬೇಕು ಎಂದು ಹೇಳಿದ್ದಾರೆ. ನಮ್ಮ...

Read More

ಪನಾಮಾ ಪೇಪರ್ಸ್ ಹಗರಣ: ಶರೀಫ್ ವಿರುದ್ಧ ತನಿಖೆಗೆ ಪಾಕ್ ಸುಪ್ರೀಂ ಕೋರ್ಟ್ ಆದೇಶ

ಇಸ್ಲಾಮಾಬಾದ್: ಪಾಕಿಸ್ಥಾನ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಕುಟುಂಬದ ವಿರುದ್ಧ ಬ್ರಷ್ಟಾಚಾರ ಆರೋಪ ಒಳಗೊಂಡ ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪಾಕ್ ಸುಪ್ರೀಂ ಕೋರ್ಟ್ ಆದೇಶಿಸಿದೆ. ಪಾಕಿಸ್ಥಾನದ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡ ಇಮ್ರಾನ್ ಖಾನ್ ಹಾಗೂ...

Read More

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಆಲ್ಜೀರಿಯಾ

ಆಲ್ಜಿಯರ್‍ಸ್: ಭಾರತ ಮತ್ತು ಪಾಕಿಸ್ಥಾನದ ನಡುವೆ ಗಡಿಯಲ್ಲಿ ಆತಂಕದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದು, ಭಯೋತ್ಪಾದನೆಗೆ ಪಾಕಿಸ್ಥಾನದ ನಿರಂತರ ಬೆಂಬಲದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಆಲ್ಜೀರಿಯಾ ಹೇಳಿದೆ. ಇದೇ ವೇಳೆ ಎಲ್ಲ ರೀತಿಯಲ್ಲೂ ಭಯೋತ್ಪಾದನೆಯ ನಿರ್ಮೂಲನವಾಗಬೇಕು ಎಂದು...

Read More

ಉತ್ತರ ಫಿಲಿಪೈನ್ಸ್‌ನಲ್ಲಿ ‘ಹೈಮಾ’ ಚಂಡಮಾರುತಕ್ಕೆ 7 ಬಲಿ

ವಿಗಾನ್: ಉತ್ತರ ಫಿಲಿಪೈನ್ಸ್‌ನಲ್ಲಿ ಕಳೆದ ರಾತ್ರಿ ಸಂಭಿಸಿದ ಭಯಾನಕ ‘ಹೈಮಾ’ ಚಂಡಮಾರುತ ಮತ್ತು ಭಾರೀ ಮಳೆಗೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪಟ್ಟಣಗಳಲ್ಲಿ ಪ್ರವಾಹ ಕೂಡ ಸಂಭವಿಸಿದ್ದು, ಸಾವಿರಾರು ಮಂದಿ ಪಲಾಯನ ಮಾಡಿರುವುದಾಗಿ ತಿಳಿದು ಬಂದಿದೆ. ಹೈಮಾ...

Read More

ಶೀಘ್ರದಲ್ಲೇ ದ.ಕೊರಿಯಾದಲ್ಲಿ ‘ಥಾಡ್’ ಕ್ಷಿಪಣಿ ನಿಯೋಜನೆ: ಯುಎಸ್

ವಾಷಿಂಗ್ಟನ್: ದಕ್ಷಿಣ ಕೊರಿಯಾದಲ್ಲಿ ಅತೀ ಶೀಘ್ರದಲ್ಲೇ ತರ್ಮಿನಲ್ ಹೈ-ಆಲ್ಟಿಟ್ಯೂಡ್ ಎರಿಯಾ ಡಿಫೆನ್ಸ್ (ಥಾಡ್) ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಲಾಗುವುದು ಎಂದು ಅಮೇರಿಕಾ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ. ನಾವು ನಮ್ಮ ಮೈತ್ರಿ ರಾಷ್ಟ್ರದ ರಕ್ಷಣೆಗೆ ಯಾವುದೇ ರೀತಿಯ ಸಹಾಯ ಮಾಡಲು...

Read More

ರಾಸಾಯನಿಕ ಶಸ್ತ್ರಾಸ್ತ್ರಗಳ ವಿರುದ್ಧ ತುರ್ತು ಜಾಗತಿಕ ಕ್ರಮಕ್ಕೆ ಭಾರತ ಕರೆ

ವಿಶ್ವಸಂಸ್ಥೆ: ಭಯೋತ್ಪಾದಕ ಸಂಘಟನೆಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಅಥವಾ ಸ್ವಾಧೀನಪಡಿಸಿಕೊಳ್ಳುತ್ತಿರುವುದರ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ಭವಿಷ್ಯದಲ್ಲಿ ಇಂತಹ ಶಸ್ತ್ರಾಸ್ತ್ರಗಳ ಬಳಕೆಯ ಸಾಧ್ಯತೆಯನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಸಮುದಾಯ ತುರ್ತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದೆ. ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಯಾವುದೇ...

Read More

ಹಫೀಜ್ ಸಯೀದ್ ಒಬಾಮಾ ಸರ್ಕಾರ ಗೊತ್ತುಪಡಿಸಿದ ಭಯೋತ್ಪಾದಕ: ಅಮೇರಿಕಾ

ವಾಷಿಂಗ್ಟನ್: ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಓರ್ವ ಭಯೋತ್ಪದಕ ಎಂದು ಹೇಳಿರುವ ಅಮೇರಿಕಾ, ಹಫೀಸ್ ಸಯೀದ್ ಹಾಗೂ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಸಂಘಟನೆಯನ್ನು ಅಮೇರಿಕಾ ಸರ್ಕಾರ ಭಯೋತ್ಪಾದಕ ಎಂದು ಗೊತ್ತುಪಡಿಸಿರುವುದಾಗಿ ಅಮೇರಿಕಾದ ರಾಜ್ಯ ಇಲಾಖೆಗಳ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ. ಹಫೀಜ್ ಸಯೀದ್...

Read More

ಸಿಹಿ ತಂಪು ಪಾನೀಯಗಳ ಮೇಲೆ ತೆರಿಗೆ ನೀತಿ ಜಾರಿಗೆ ತರಲು ವಿಶ್ವ ಆರೋಗ್ಯ ಸಂಸ್ಥೆ ಮನವಿ

ಜಿನೇವಾ: ವಿಶ್ವದ ಎಲ್ಲ ರಾಷ್ಟ್ರಗಳು ಬೊಜ್ಜು, ಮಧುಮೇಹ, ದಂತಕ್ಷಯಗಳಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಸಿಹಿಯಾದ ತಂಪು ಪಾನೀಯಗಳು, ಸೋಡಾ, ಸ್ಪೋರ್ಟ್ಸ್ ಡ್ರಿಂಕ್ಸ್, ಹಣ್ಣಿನ ಪಾನೀಯಗಳ ಮೇಲೆ ತೆರಿಗೆ ನೀತಿಯನ್ನು ಬಳಸುವಂತೆ ವಿಶ್ವ ಆರೋಗ್ಯ ಸಮಿತಿ ಮನವಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ...

Read More

ಭಾರತ ಸ್ವರಕ್ಷಣೆಯ ಹಕ್ಕು ಹೊಂದಿದೆ: ಅಮೇರಿಕಾ

ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ವಿರುದ್ಧ ಭಾರತ ನಡೆಸಿದ ಸೀಮಿತ ದಾಳಿಯ ಕ್ರಮವನ್ನು ಬೆಂಬಲಿಸಿದ ಅಮೇರಿಕಾ, ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ ಎಂದು ಹೇಳಿದೆ. ಉರಿ ದಾಳಿ ಪಾಕಿಸ್ಥನದ ಗಡಿಯಾಚೆಗಿನ ಭಯೋತ್ಪಾದನೆ ಎಂದು ಸ್ಪಷ್ಟವಾಗಿದ್ದು, ಯುದ್ಧ...

Read More

ಪಾಕ್ ಸರ್ಕಾರ ಮತ್ತು ಮಿಲಿಟರಿ ನಡುವೆ ತೊಡಕಿರುವ ಬಗ್ಗೆ ವರದಿ: ಪಾಕ್‌ನ ಟಾಪ್ ಪತ್ರಕರ್ತನಿಗೆ ನಿರ್ಬಂಧ

ಇಸ್ಲಾಮಾಬಾದ್: ಪಾಕಿಸ್ಥಾನ ಸರ್ಕಾರ ಮತ್ತು ಮಿಲಿಟರಿ ನಡುವೆ ಶಂಕಾಸ್ಪದ ಬಿರುಕು ವರದಿ ಪ್ರಕಟಿಸಿದ ಮತ್ತು ಭಯೋತ್ಪಾದಕ ಗುಂಪುಗಳಿಗೆ ಐಎಸ್‌ಐ ಬೆಂಬಲದ ಬಗ್ಗೆ ದೇಶ ಜಾಗತಿಕವಾಗಿ ಪ್ರತ್ಯೇಕಿಸಿದೆ ಎಂದು ಬರೆದ ಪಾಕಿಸ್ಥಾಮದ ಪ್ರಮುಖ ಪತ್ರಕರ್ತನನ್ನು ಪಾಕಿಸ್ಥಾನ ಬಿಟ್ಟು ತೊಗಲದಂತೆ ನಿರ್ಬಂಧಿಸಲಾಗಿದೆ. ಪಾಕ್ ಸರ್ಕಾರದ ಗಡಿ...

Read More

Recent News

Back To Top