News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ವಿರುದ್ಧ ಕಿಡಿ ಕಾರಿದ ಪಾಕ್ ಪ್ರಧಾನಿ ಷರೀಫ್

ಇಸ್ಲಾಮಾಬಾದ್: ಕಳೆದ ಏಳು ದಶಕಗಳಿಂದ ಭಾರತ ಸರ್ಕಾರ ಕಾಶ್ಮೀರಿ ಜನತೆಯ ಸ್ವ ನಿರ್ಧಾರದ ಹಕ್ಕನ್ನು ನಿರಾಕರಿಸುತ್ತಲೇ ಬಂದಿದೆ. ಭಾರತ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದ ಮೂಲಕ ನೀಡಿದ್ದ ಭರವಸೆಗಳನ್ನು ಕೂಡ ಈಡೇರಿಸಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ನವಾಜ್...

Read More

ಪಾಕ್‌ನಲ್ಲಿ ಭಾರತದ ಭಯೋತ್ಪಾದನೆ : ಜಕಾರಿಯಾ

ಇಸ್ಲಾಮಾಬಾದ್: ಉಗ್ರ ಹಫೀಜ್ ಸೈಯೀದ್ ಗೃಹ ಬಂಧನಕ್ಕೆ ಪೂರಕ ಸಾಕ್ಷ್ಯಾಧಾರ ಕೇಳಿದ್ದ ಭಾರತಕ್ಕೆ ಪಾಕಿಸ್ತಾನ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಭಾರತ ಪಾಕಿಸ್ಥಾನದ ನೆಲದಲ್ಲಿ ನಡೆಸುತ್ತಿರುವ ಭಯೋತ್ಪಾದನೆಯ ಬಗ್ಗೆಯೂ ವಿಚಾರ ಮಾಡಬೇಕೆಂದು ಹೇಳಿದೆ. ಅನ್ಯರನ್ನು ದೂಷಿಸುವುದಕ್ಕೂ ಮುನ್ನ ಭಾರತ ತಾನು ಪಾಕಿಸ್ಥಾನದಲ್ಲಿ ನಡೆಸುತ್ತಿರುವ...

Read More

ಅಮೆರಿಕಾ ಚೀನಾ ತಿಕ್ಕಾಟ ತಾರಕಕ್ಕೆ

ಹಾಂಕಾಂಗ್: ಅಮೆರಿಕಾ ಮತ್ತು ಚೀನಾ ಮಧ್ಯೆ ಸೌತ್ ಚೈನಾ ಸಮುದ್ರದ ಬಗ್ಗೆ ತಿಕ್ಕಾಟ ತಾರಕಕ್ಕೇರಿ ಮಿಲಿಟರಿ ಮುಖಾಮುಖಿಯ ಅಪಾಯ ಇದೆ ಎಂದು ಬ್ರಿಟಿಷ್ ದಿನಪತ್ರಿಕೆ ವರದಿ ಮಾಡಿದೆ. ಮಿಲಿಟರಿ ಮುಖಾಮುಖಿಯ ಬಗ್ಗೆ ಎಚ್ಚರಿಕೆ ನೀಡಿದ್ದ ವ್ಯಕ್ತಿಯೊಬ್ಬರನ್ನು ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದ...

Read More

5 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ವೀಸಾ ನಿಷೇಧಿಸಿದ ಕುವೈತ್

ಕುವೈತ್ : ಕೆಲ ದಿನಗಳ ಹಿಂದಷ್ಟೇ ಅಮೇರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಂ ರಾಷ್ಟ್ರಗಳ ನಾಗರಿಕರ ವಲಸೆ ನಿಷೇಧಿಸಿದ ಬೆನ್ನಲ್ಲೇ ಇದೀಗ ಕುವೈತ್ 5 ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ನಿಷೇಧಿಸಿದೆ. ಪಾಕಿಸ್ಥಾನ, ಇರಾಕ್, ಆಪ್ಘಾನಿಸ್ಥಾನ, ಸಿರಿಯಾ ಮತ್ತು ಇರಾನ್ ರಾಷ್ಟ್ರಗಳ...

Read More

ಉಗ್ರ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲು : ಪಾಕ್ ಸಚಿವ ದಸ್ತಗೀರ್

ಲಾಹೋರ್: ಭಯೋತ್ಪಾದನಾ ಸಂಘಟನೆ ಲಷ್ಕರ್-ಎ-ತೊಯಿಬಾ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪಾಕಿಸ್ತಾನದ ವಾಣಿಜ್ಯ ಖಾತೆ ಸಚಿವ ಖುರ್ರಂ ದಸ್ತಗೀರ್ ಹೇಳಿದ್ದಾರೆ. ಸದ್ಯಕ್ಕೆ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಸಂಪೂರ್ಣ ತನಿಖೆಯ ನಂತರ ಸಯೀದ್ ವಿರುದ್ಧ ದೂರು...

Read More

ಮುಂದುವರಿದ ಟ್ರಂಪ್ ನಿರ್ಬಂಧ ನೀತಿ ; ಭಾರತೀಯ ಟೆಕ್ಕಿಗಳಿಗೂ ತಟ್ಟಿದ ಬಿಸಿ

ವಾಷಿಂಗ್ಟನ್: ಸ್ವದೇಶಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಿರ್ಬಂಧಗಳ ಸರಮಾಲೆಯನ್ನೇ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ನೀತಿಯ ಬಿಸಿ ಇದೀಗ ಭಾರತಕ್ಕೂ ತಟ್ಟಿದೆ. ನಿರೀಕ್ಷೆಯಂತೆ ಅಮೆರಿಕಾ ಸಂಸತ್ತಿನಲ್ಲಿ ಎಚ್1-ಬಿ ವೀಸಾ ಬಿಲ್‌ಗೆ ತಿದ್ದುಪಡಿ ತರಲಾಗಿದ್ದು, ಭಾರತೀಯ ಟೆಕ್ಕಿಗಳ ಮೇಲೆ ನೇರ ಪರಿಣಾಮ ಬೀರಲಿದೆ....

Read More

ನನ್ನ ಬಂಧನಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ : ಹಫೀಜ್ ಸಯೀದ್

ಕರಾಚಿ: ಪಾಕಿಸ್ಥಾನ ಇದೀಗ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿರಿಸಿದ್ದು, ಈ ಬಂಧನಕ್ಕೆ ಮೋದಿ ಮತ್ತು ಟ್ರಂಪ್ ಸ್ನೇಹವೇ ಕಾರಣ ಎಂದು ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ಆರೋಪಿಸಿದ್ದಾನೆ. ಅಮೆರಿಕಾ ವೀಸಾ ನಿಷೇಧ ಹೇರಿರುವ ದೇಶಗಳ ಪಟ್ಟಿಗೆ ಪಾಕಿಸ್ಥಾನವನ್ನೂ ಸೇರಿಸುವ...

Read More

ಮುಸ್ಲಿಂ ನಾಗರಿಕರ ನಿರ್ಬಂಧ ವಿರೋಧಿಸಿದ್ದಕ್ಕಾಗಿ ಎಜೆ ಸ್ಯಾಲಿ ಯೇಟ್ಸ್ ವಜಾಗೊಳಿಸಿದ ಟ್ರಂಪ್

ವಾಷಿಂಗ್ಟನ್ : ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೇರಿಕಾದಲ್ಲಿ ನಿರ್ಬಂಧ ಹೇರಿಕೆ ವಿರುದ್ಧ ಸ್ಯಾಲಿ ಯೇಟ್ಸ್ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅವರನ್ನು ವಜಾ ಮಾಡಲಾಗಿದೆ. ಅಮೇರಿಕಾದಲ್ಲಿ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರ ಮೇಲೆ ನಿರ್ಬಂಧ ಹೇರಿಕೆಯಾದ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ ಬಹಳಷ್ಟು ಕಡೆ ಪ್ರತಿಭಟನೆಗಳು...

Read More

ಪಾಕಿಸ್ಥಾನಕ್ಕೂ ನಿರ್ಬಂಧ ಹೇರುವ ಸುಳಿವನ್ನು ನೀಡಿದ ಶ್ವೇತಭವನ

ವಾಷಿಂಗ್ಟನ್ : ಕೆಲವು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೇರಿಕಾದಲ್ಲಿ ನಿರ್ಬಂಧ ವಿಧಿಸಿದ ಹಿನ್ನಲೆಯಲ್ಲೇ, ಪಾಕಿಸ್ಥಾನವನ್ನೂ ದೂರವಿಡಲಾಗುವುದು ಎಂಬ ಸುಳಿವನ್ನು ಶ್ವೇತಭವನ ನೀಡಿದೆ. ಇಸಿಸ್ ಉಗ್ರರನ್ನು ಅಮೇರಿಕಾದಿಂದ ಹೊರಗಿಡುವ ನಿರ್ಧಾರವನ್ನು ಕೈಗೊಂಡ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ಸುಡಾನ್, ಲಿಬಿಯಾ, ಇರಾನ್,...

Read More

ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಪಾಕ್ ಮಧ್ಯವರ್ತಿ ಆಗುತ್ತಂತೆ !

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ತಾನು ಸಿದ್ಧ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಪಾಕಿಸ್ಥಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ಈ ಕುರಿತಂತೆ ಮಾತನಾಡಿದ್ದು, ಭಾರತ ಹಾಗೂ ಪಾಕ್ ನಡುವೆ ಕಾಶ್ಮೀರ ಸಮಸ್ಯೆ ಬಹಳ ವರ್ಷಗಳಿಂದ ಇದ್ದು, ವಿಶ್ವ...

Read More

Recent News

Back To Top