News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೀದರ್ NWKSRTCಯ ಘಟಕ-2ರಲ್ಲಿ ಸಸಿ ನೆಡುವಿಕೆ

ಸಮರ್ಥ ಭಾರತದ ಕೋಟಿ ವೃಕ್ಷ ಆಂದೋಲನದ ನಿಮಿತ್ತ ಬೀದರ್ ಬಸ್ ನಿಲ್ದಾಣದ ಘಟಕ-2 ರ ಆವರಣದಲ್ಲಿ ಈಚೆಗೆ ಸಸಿಗಳನ್ನು ನೆಡಲಾಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ನಾಗೇಶ್ ಇದ್ದರು. NWKSRTC ಬೀದರ್‌ನ ವಿಭಾಗೀಯ ಮಜ್ದೂರ ಸಂಘದಿಂದ ಘಟಕ-2 ರ ಆವರಣದಲ್ಲಿ ಈಚೆಗೆ ಸಸಿ ನೆಡುವ...

Read More

IMA Ladies Wing ವತಿಯಿಂದ ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ IMA Ladies Wing ವತಿಯಿಂದ ಸಸಿ ನೆಡುವ ಕಾರ್ಯಕ್ರಮ  ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ.ಭುರಳೆ, ಡಾ. ಹೋಳಕುಂದೆ, ಡಾ.ಜ್ಯೋತಿ ಖಂಡ್ರೆ, ಡಾ. ಜ್ಯೋತಿ ಹಂಚಾಟೆ, ಡಾ.ಸಂಗೀತಾ, ಮತ್ತು ಡಾ.ದೀಪಾ  ಸೇರಿದಂತೆ ನಗರ ಸಭೆ ಸದಸ್ಯರಾದ ರವಿ ಕೊಳಕುರ...

Read More

ಯಾದಗಿರಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಸಮರ್ಥ ಭಾರತದ ಕೋಟಿ ವೃಕ್ಷ ಆಂದೋಲನದ ನಿಮಿತ್ತ ಬೆಂಗಳೂರಿನ ಯಾದಗಿರಿಯಲ್ಲಿ ಸಸಿ ನೆಡಲಾಯಿತು. ದಿನಾಂಕ 12-06-2017 ರಂದು ಸರಕಾರಿ ಜೂನಿಯರ್ ಕಾಲೇಜ್ ಮೈದಾನ, ಯಾದಗಿರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ...

Read More

ಶ್ರೀ ವಿದ್ಯಾರಣ್ಯ ಹೈಸ್ಕೂಲ್‍ನಲ್ಲಿ ಪರಿಸರ ದಿನಾಚರಣೆ

ಪರಿಸರ ದಿನಾಚರಣೆಯ ಅಂಗವಾಗಿ ಬೀದರ್ ಜಿಲ್ಲೆಯ ಶ್ರೀ ವಿದ್ಯಾರಣ್ಯ ಹೈಸ್ಕೂಲ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಮಕ್ಕಳು, ಅಧ್ಯಾಪಕರು ಜೊತೆಗೂಡಿ ಪರಿಸರ ದಿನದಂದು ಗಿಡ ನೆಡುವ ಮೂಲಕ ಪ್ರಕೃತಿ ಸಂರಕ್ಷಣೆಗೆ...

Read More

ವಾತಡೆ ಫೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಸಮರ್ಥ ಭಾರತದ ಕೋಟಿ ವೃಕ್ಷ ಆಂದೋಲನದ ನಿಮಿತ್ತ ವಾತಡೆ ಫೌಂಡೇಷನ್ ಇವರ ವತಿಯಿಂದ ಜೂನ್‍ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವಕಲ್ಯಾಣ ನಗರದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರು ಗಿಡಗಳನ್ನು ನೆಟ್ಟು  ಜವಾಬ್ದಾರಿ...

Read More

ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಕೋಟಿ ವೃಕ್ಷ ಆಂದೋಲನ

ಸಮರ್ಥ ಭಾರತದ ಕೋಟಿ ವೃಕ್ಷ ಆಂದೋಲನದ ನಿಮಿತ್ತ ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಜೂನ್‍ 5 ರಂದು ಸಂಪಿಗೆ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರದಲ್ಲಿ ಆರ್‍ಎಸ್‍ಎಸ್‍ನ ಪ್ರಾಂತ ಪ್ರಚಾರಕರಾದ(ಕರ್ನಾಟಕ ಉತ್ತರ) ಶ್ರೀ ಶಂಕರಾನಂದ ಪಾಲ್ಗೊಂಡಿದ್ದರು....

Read More

ಧಾರವಾಡದಲ್ಲಿ ಬೀಜದುಂಡೆ; ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ

ಧಾರವಾಡ, ಜೂ. 4: ನಾಲ್ಕು ಸಾವಿರ ವರ್ಷಗಳ ಹಿಂದೆ ಮನುಷ್ಯ ಮತ್ತು ಭೂಮಿಯ ನಡುವಿನ ಸಂಬಂಧ ಸರಳ ಮತ್ತು ನೇರವಾಗಿತ್ತು. ಸಕಾಲದಲ್ಲಿ ಬೀಜ ಬಿತ್ತುವುದು ಆಮೇಲೆ ಫಲ ಪಡೆಯುವುದು ಅಷ್ಟೇ ಕೃಷಿಯಾಗಿತ್ತು. ಆದರೆ, ತಾಂತ್ರಿಕ ಸುಧಾರಣೆ ಆದಂತೆಲ್ಲ, ಈಗ ಮನುಷ್ಯ ಮತ್ತು...

Read More

ಬೀದರ ಜಿಲ್ಲೆ ಪೂರ್ವ ಯೋಜನಾ ಬೈಠಕ್ 2-6-2017

ಬೀದರ ಜಿಲ್ಲೆಯ 1 ಕೋಟಿ ಗಿಡ ನೆಡುವ ಬೃಹತ್ ಕಾರ್ಯಕ್ರಮದ ಪೂರ್ವ ಯೋಜನಾ ಬೈಠಕ್ ನಡೆಯಿತು. ತಾಯಂದಿರು ಸೇರಿದಂತೆ 65 ಜನ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ...

Read More

ಸಮರ್ಥ ಭಾರತ ಸಂಸ್ಥೆಯಿಂದ 1 ಕೋಟಿ ಗಿಡ ನೆಡುವ ಅಭಿಯಾನ

ಬೆಂಗಳೂರು :  ಕಳೆದ ಮೂರ್ನಾಲ್ಕು ದಶಕಗಳಿಂದ ನಾನಾ ಕಾರಣಕ್ಕಾಗಿ ನಮ್ಮ ರಾಜ್ಯದ ಹಸಿರ ಹೊದಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಂದೊಮ್ಮೆ ’ಸುಂದರ ನದಿ ವನಗಳ ನಾಡೇ’, ’ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳ ನಾಡು’ ಎಂದು ಹಿರಿಯ ಕವಿಗಳಿಂದ ಕರೆಯಿಸಿಕೊಂಡಿದ್ದ ನಮ್ಮ...

Read More

ಜೂನ್ 5 ರಿಂದ 1 ಕೋಟಿ ಗಿಡ ನೆಡುವ ಬೃಹತ್ ಅಭಿಯಾನ

ಬೆಂಗಳೂರು : ಸಮರ್ಥ ಭಾರತ ಸಂಸ್ಥೆಯು ಜೂನ್ 5 ರಿಂದ ಆಗಸ್ಟ್ 15 ರ ವರೆಗೆ ರಾಜ್ಯಾದ್ಯಂತ 1 ಕೋಟಿ ಗಿಡ ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ರಾಜ್ಯದ ಸುಮಾರು 400 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈ...

Read More

Recent News

Back To Top