News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವಿಂದು ಸಾವಿರಾರು ವರ್ಷಗಳ ನಿದ್ರೆಯಿಂದ ಮೈಕೊಡವಿ ಮೇಲೆದ್ದು ನಿಲ್ಲುತ್ತಿದೆ

ಭಾರತೀಯರಲ್ಲಿ ಲುಪ್ತಗೊಂಡಂತಿದ್ದ ಭಾರತೀಯತೆಯ ಭಾವ ಮತ್ತೆ ಪ್ರಕಾಶಮಾನಗೊಳ್ಳುತ್ತಿರುವುದನ್ನು ಇಂದು ದೇಶದೆಲ್ಲೆಡೆ ಕಾಣಬಹುದು. ಹಾಗೆಂದು ನಮ್ಮಲ್ಲಿ ಈ ಮೊದಲು ದೇಶಭಕ್ತಿಯ ಭಾವವಾಗಲೀ, ಭಾರತೀಯರೆನ್ನುವ ಭಾವವಾಗಲಿ ಇರಲಿಲ್ಲವೆಂದಲ್ಲ. ಸಾವಿರಾರು ವರ್ಷಗಳ ಪರಕೀಯ ದಬ್ಬಾಳಿಕೆಗೆ ಒಳಗಾಗಿ ತನ್ನ ಅಸ್ಮಿತೆಗೆ ವಿಸ್ಮೃತಿ ಕವಿದಿದ್ದ ದೇಶವಿಂದು ಮತ್ತೆ ತನ್ನತನದ...

Read More

ಸಿಎಎ ವಿರೋಧಿಗಳಿಗೆ ಸಿಮಿ, ಪಿಎಫ್‌ಐ, ಪಾಕ್ ಸಂಪರ್ಕ?

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಿಎಫ್‌ಐ ಮತ್ತು ಸಿಮಿಯಂತಹ ಇಸ್ಲಾಮಿಕ್ ಸಂಘಟನೆಗಳ ಪಾತ್ರವನ್ನು ಗುಪ್ತಚರ ಸಂಸ್ಥೆಗಳು ಮತ್ತು ಕಮ್ಯುನಿಸ್ಟ್ ನಾಯಕಿ ಶೆಹ್ಲಾ ರಶೀದ್ ಅವರು ಬಹಿರಂಗಪಡಿಸಿದ್ದಾರೆ. ತನ್ನ ಮಾರ್ಕ್ಸ್­ವಾದಿ ಸಿದ್ಧಾಂತವನ್ನು ಬದಿಗಿಟ್ಟು ತಾನೊಬ್ಬಳು ಅಪ್ಪಟ ಇಸ್ಲಾಮಿಕ್ ವಾದಿ ಎಂಬುದನ್ನು ಶೆಹ್ಲಾ ಸಿಎಎ ಪ್ರತಿಭಟನೆಯ...

Read More

ಮೂಲಸೌಕರ್ಯ ವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ರೂ. 102 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಕೇಂದ್ರ

ಕಳೆದ ಐದು ವರ್ಷಗಳಿಂದಲೂ ಎನ್‌ಡಿಎ ಸರ್ಕಾರಕ್ಕೆ ಮೂಲಸೌಕರ್ಯದ ಅಭಿವೃದ್ಧಿ ದೊಡ್ಡ ಆದ್ಯತೆಯಾಗಿದೆ. ಸಾರ್ವಜನಿಕ ಸಾರಿಗೆ, ಹೆದ್ದಾರಿ ನಿರ್ಮಾಣ, ರೈಲ್ವೆ, ಜಲ ಸಾರಿಗೆ ಮತ್ತು ವಾಯು ಸಂಪರ್ಕದಲ್ಲಿ ಗಮನಾರ್ಹ ಹೂಡಿಕೆಯನ್ನೂ ಅದು ಮಾಡಿದೆ. ಮೂಲಸೌಕರ್ಯದಲ್ಲಿನ ಹೆಚ್ಚಿನ ಸಾರ್ವಜನಿಕ ಹೂಡಿಕೆಯು ತೈಲ ಕೊಡುಗೆಗಳಿಂದ ಬಂದಿದೆ, ಆರಂಭದ ವರ್ಷಗಳಲ್ಲಿ ಕಚ್ಚಾ...

Read More

‘ಆದರ್ಶ ಗ್ರಾಮ’ ಎಂದು ಘೋಷಿಸಲ್ಪಟ್ಟ ಗುಜರಾತ್‌ನ ಸಬರ್ಕಥಾ ಜಿಲ್ಲೆಯ ಪುನ್ಸಾರಿ

ಗುಜರಾತ್‌ನ ಸಬರ್ಕಥಾ ಜಿಲ್ಲೆಯ ಗ್ರಾಮವನ್ನು “ಆದರ್ಶ ಗ್ರಾಮ” ಎಂದು ಘೋಷಿಸಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮತ್ತು ದೇಶದ ಯಾವುದೇ ಮಹಾನಗರಗಳೊಂದಿಗೆ ಸ್ಪರ್ಧಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ 6000 ಜನಸಂಖ್ಯೆ ಹೊಂದಿರುವ ಪುನ್ಸಾರಿ ಗ್ರಾಮವು ಆದರ್ಶ ಗ್ರಾಮವಾಗಿ ಹೊರಹೊಮ್ಮಿದೆ. ಹೊಸ ಮೂಲಸೌಕರ್ಯಗಳೊಂದಿಗೆ ನವೀಕರಿಸಲ್ಪಟ್ಟ ಮತ್ತು ಉತ್ತಮವಾಗಿ ನಿರ್ವಹಿಸಲ್ಪಡುವ...

Read More

ಇ-ತ್ಯಾಜ್ಯಗಳಿಂದ ಡ್ರೋನ್ ತಯಾರಿಸುವ ಹೆಮ್ಮೆಯ ಯುವ ವಿಜ್ಞಾನಿ ಪ್ರತಾಪ್

ಭಾರತಕ್ಕೆ ನಾವೀನ್ಯತೆಯ ಕೊರತೆಯಿಲ್ಲ. ಬಾಹ್ಯಾಕಾಶದಲ್ಲಿ ಅತಿ ಚಿಕ್ಕದಾದ ಉಪಗ್ರಹಗಳನ್ನು ಚಿತ್ರೀಕರಿಸುತ್ತಿರುವ 22 ವರ್ಷದ ಯುವಕರಿಂದ ಹಿಡಿದು, ದೇಶದ ಐಟಿ ಜನರಿಗೆ ಉತ್ತಮ ಸಂಬಳದ ಉದ್ಯೋಗಗಳೊಂದಿಗೆ ವಿಶ್ವ ದರ್ಜೆಯ ಜ್ಞಾನವನ್ನು ಪಡೆಯಲು ಸಹಾಯ ಮಾಡುವ ಉದ್ಯಮಿಗಳವರೆಗೆ, ನಾವು ಎಲ್ಲರನ್ನೂ ಪಡೆದುಕೊಂಡಿದ್ದೇವೆ. ಬಡತನದ ಬೇಗೆಯಲ್ಲಿ ಬೆಂದು...

Read More

ಭಾರತದ ಮೊದಲ ಸಿಡಿಎಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿವೆ

ಭಾರತದ ಮೂರು ಸೇನಾ ಪಡೆಗಳನ್ನು ಮುನ್ನಡೆಸುವ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸಿಡಿಎಸ್ (ಚೀಫ್ ಆಫ್ ಆರ್ಮಿ ಡೆಫೆನ್ಸ್ ಸ್ಟಾಫ್) ಅನ್ನು ನೇಮಕ ಮಾಡುವ ಬಗ್ಗೆ ಘೋಷಣೆಯನ್ನು ಮಾಡಿದ್ದರು....

Read More

2010-2019 ರ ದಶಕದಲ್ಲಿ ದೇಶ ಕಂಡ 10 ಪ್ರಮಖ ಘಟನೆಗಳು

2010-2019ರ ನಡುವೆ ಭಾರತದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸುಮಾರು 2 ಶತಕೋಟಿ ಜನರ ಮತದಾನದೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎರಡು ಚುನಾವಣೆಗಳನ್ನು ಕಂಡಿತು. ಹಲವಾರು ವಿಧಾನಸಭಾ, ಸ್ಥಳಿಯಾಡಳಿತ ಚುನಾವಣೆಗಳು ನಡೆದವು. ಬಾಹ್ಯಾಕಾಶ ಕ್ಷೇತ್ರದಲ್ಲಿ ದೈತ್ಯ ಮುನ್ನಡೆಯನ್ನು ನಾವು ಕಂಡೆವು. ಸ್ವಾತಂತ್ರ್ಯದ ನಂತರದ ಕೆಲವು ದೊಡ್ಡ ಮತ್ತು ಮಹತ್ವದ...

Read More

2019 ರಲ್ಲಿ ಹಲವಾರು ಮಹತ್ವಪೂರ್ಣ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು ಭಾರತ

2019 ಹಲವಾರು ಮಹತ್ವಪೂರ್ಣ ಬೆಳವಣಿಗೆಗಳನ್ನು ಕಂಡ ವರ್ಷ. ದೀರ್ಘಕಾಲದಿಂದ ಬಾಕಿ ಇದ್ದ ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದ ಹಿಡಿದು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವವರೆಗೆ ಈ ದೇಶದಲ್ಲಿ ಈ ವರ್ಷ ಹಲವಾರು ಘಟನೆಗಳು ಘಟಿಸಿವೆ. ಪ್ರಧಾನಿ ನರೇಂದ್ರ ಮೋದಿ...

Read More

ಪೌರತ್ವ ತಿದ್ದುಪಡಿ ಕಾಯ್ದೆ 2019 – ಏನು, ಎತ್ತ ?

ಇತ್ತೀಚೆಗೆ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆಯಾಗುತ್ತಿದೆ. ಹಲವೆಡೆ ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ, ಅದಕ್ಕೆ ಪ್ರತಿಕ್ರಿಯೆಯಾಗಿ ದೇಶದ ಹಲವೆಡೆ ಈ ಕಾಯ್ದೆಯನ್ನು ಬೆಂಬಲಿಸಿ ಪ್ರದರ್ಶನಗಳು ನಡೆಯುತ್ತಿವೆ. ಈ ಕಾಯ್ದೆಯ ಮೂಲ ಉದ್ದೇಶವೇನು ಮತ್ತು ಕೆಲವರು ಇದನ್ನು ವಿರೋಧಿಸುತ್ತಿರುವುದು...

Read More

20 ವರ್ಷದಲ್ಲಿ ಸುಮಾರು 1.3 ಲಕ್ಷ ಗಿಡಗಳನ್ನು ನೆಟ್ಟ ತಮಿಳುನಾಡು ಪರಿಸರ ಪ್ರೇಮಿ

ತಮಿಳುನಾಡಿನ ಹೋರಾಟಗಾರರೊಬ್ಬರು ಕಳೆದ 20 ವರ್ಷಗಳಲ್ಲಿ 1.30 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಎಂ. ಕಲೈಮನಿ ಅವರು ಈ ಸಾಧನೆಯನ್ನು ಮಾಡಿದ ಪರಿಸರ ಪ್ರೇಮಿ. 1999 ರಿಂದ ಅವರು ತಂಜಾಪೂರು ಸುತ್ತಮುತ್ತ ಗಿಡ ನೆಡುವ ಕಾಯಕವನ್ನು ಆರಂಭಿಸಿದ್ದರು,...

Read More

Recent News

Back To Top