×
Home About Us Advertise With s Contact Us

ಆಹಾರದ ಗುಣಮಟ್ಟ ಮತ್ತು ಬದುಕುವ ವ್ಯವಸ್ಥೆ ಕೂಡ ಸುಧಾರಿಸಬೇಕು

ಎಪ್ರಿಲ್ 7 ವಿಶ್ವ ಆರೋಗ್ಯ ದಿನ : ಇವತ್ತು ವಿಶ್ವ ಆರೋಗ್ಯ ದಿನಾಚರಣೆ. ಈ ಬಾರಿಯ ವಿಶ್ವ ಆರೋಗ್ಯ ದಿನಾಚರಣೆಯ ಉದ್ಘೋಷಣೆ ” ಆಹಾರ ಸುರಕ್ಷೆ”. ನಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗಿ ಹೋಗಿರುವುದರಿಂದ ಮತ್ತು ವಿಪರೀತ ಎನಿಸುವಷ್ಟು ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಜನರ ಆರೋಗ್ಯ ಮಟ್ಟವೂ...

Read More

ಬೇಕಾಗಿದೆ: ಸ್ವಚ್ಛ ನಾಲಿಗೆ ಆಂದೋಲನ !

ಕೆಳಗಿನ ಈ ಹೇಳಿಕೆಗಳನ್ನು ಸುಮ್ಮನೆ ಗಮನಿಸುತ್ತಾ ಹೋಗಿ. * ಮುಸ್ಲಿಮರೆಲ್ಲರೂ ಜಾತ್ಯತೀತರೆಂದು ನಾನು ಹೇಳುತ್ತೇನೆ. ಮುಸ್ಲಿಮರು ಕೋಮುವಾದಿಗಳಾಗಬೇಕಾದ ಅಗತ್ಯವಿದೆ. ಒಬ್ಬ ಮುಸ್ಲಿಂ ಕೋಮುವಾದಿಯಲ್ಲ. ತನಗಾಗಿ ಅವನು ಮತ ಹಾಕುವುದಿಲ್ಲ. – ಶಾಜಿಯಾ ಇಲ್ಮಿ ಆಗ ಎಎಪಿ, ಈಗ ಬಿಜೆಪಿ. * ಬಡತನವೆನ್ನುವುದು...

Read More

ಮಧ್ಯಪ್ರದೇಶದ ಹಿಂದೂಗಳ ಮೇಲಿನ ಆಸಿಡ್ ದಾಳಿ ಸುದ್ದಿಯಾಗುವುದೇ ಇಲ್ಲ!

ಈ ತರಹದ ಯಾವುದೇ ಮಾಧ್ಯಮ ತೋರಿಸುವುದಿಲ್ಲ, ಆ ಬಗ್ಗೆ ಯಾರೂ ವರದಿ ಕೂಡ ಮಾಡುವುದಿಲ್ಲ. ಸದ್ಯಕ್ಕೆ ಸಾಮಾಜಿಕ ತಾಣಗಳು ಕೆಲವೊಮ್ಮೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದರಿಂದ ಇಂತಹ ಅನೇಕ ಘಟನೆಗಳು ಜನರಿಗೆ ಗೊತ್ತಾಗುತ್ತಿವೆ. ಆದರೆ ಪೂರ್ವಾಗ್ರಹ ಪೀಡಿತರಾಗಿರುವ ಕೆಲವು ಪ್ರಭಾವಶಾಲಿ ಮಾಧ್ಯಮಗಳು ಮಾತ್ರ ಕಣ್ಣಿಗೆ...

Read More

ಟೋಲ್ ಎನ್ನುವ ಟೋಟಲ್ ಟ್ರಬಲ್ !

ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಮ್ಮ ಖಾಸಗಿ ವಾಹನದಲ್ಲಿ ಹೋಗುತ್ತಿರುವಾಗ ಒಮ್ಮೆಯಾದರೂ ಟೋಲ್ ಗೇಟ್‌ನ ಬಳಿ ನಿಂತು ಮೂವತ್ತೊ, ನಾಲ್ವತ್ತೊ ರೂಪಾಯಿ ಕೊಟ್ಟು ಒಂದು ರಸೀದಿ ಪಡೆದು ಮುಂದೆ ಹೋಗಿರುತ್ತೀರಿ. ಅದು ಹಣ ಯಾರಿಗೆ, ಯಾಕೆ ಎಂದು ನಿಮ್ಮ ಎಷ್ಟು ಮಂದಿ ಯೋಚಿಸಿದ್ದಿರೋ,...

Read More

ಆತ್ಮವಿಶ್ವಾಸದ ನಡಿಗೆ!

ಫ್ಯಾಶನ್ ಶೋಗೆ ಅಂತಾನೆ ಸಿದ್ದಪಡಿಸಿರೋ ರೇಂಪ್ ಮಾಡೆಲ್‌ಗಳ ಬೆಕ್ಕಿನ ನಡಿಗೆಯನ್ನ ಕಣ್ತುಂಬಿಕೊಳ್ಳೋಕೆ ಅಂತಾನೆ ಕುತೂಹಲದಿಂದ ಕಾಯ್ತಾ ಇರೋ ಜನ ಈ ದೃಶ್ಯ ಕಂಡು ಬಂದಿದ್ದು ಮಂಗಳೂರು ನಗರದ ಕದ್ರಿ ಪಾರ್ಕಿನಲ್ಲಿ. ಹೀಗೆ ನವವಧುವಿನಂತೆ ವೇದಿಕೆಯೇನೋ ಸಿದ್ದಗೊಂಡಿದೆ. ಫ್ಯಾಶನ್ ಶೋ ವೀಕ್ಷಿಸೋಕೆ ಅಂತಾನೆ...

Read More

ಎಪ್ರಿಲ್ 5- ರಾಷ್ಟ್ರೀಯ ಕಡಲಯಾನ ದಿನ

ಎಪ್ರಿಲ್ 5 ನ್ನು ರಾಷ್ಟ್ರೀಯ ಕಡಲಯಾನ ದಿನವನ್ನಾಗಿ ಆಚರಿಸುವ ಸಂಪ್ರದಾಯ ಭಾರತದಲ್ಲಿ ಪ್ರಾರಂಭವಾದದ್ದು 1964 ರಿಂದ. ಅದಕ್ಕಿಂತ ಮೊದಲು ಅಂದರೆ 1919 ರಲ್ಲಿ ಜಾಗತಿಕ ನೌಕಾಯಾನದ ಇತಿಹಾಸದಲ್ಲಿ ಭಾರತದಿಂದ ಎಸ್‌ಇಂಡಿಯಾ ಸ್ಟೀಮ್ ನೇವಿಗೇಶನ್ ಕಂಪೆನಿಯ ಮೊದಲ ನೌಕೆ ಎಸ್‌ಎಸ್ ಲಾಯಲ್ಟಿ ರಷ್ಯಾದತ್ತ ತನ್ನ ಮೊದಲ ಯಾನವನ್ನು...

Read More

ಕರಾವಳಿಯಲ್ಲಿ ನರ್ಮ್ ಬಸ್ಸುಗಳು ಬರುತ್ತಿವೆ: ದಾರಿ ಬಿಡಿ

ಕೊನೆಗೂ ಕರಾವಳಿಯಲ್ಲಿ ನರ್ಮ್ ಬಸ್ಸುಗಳು ಓಡಾಡಲು ಕಾಲ ಕೂಡಿ ಬಂದಿದೆ. ಇಲ್ಲಿಯ ತನಕ ನರ್ಮ್ ಬಸ್ಸುಗಳು ಇಡೀ ರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಓಡಾಡಿ ಜನರ ಪ್ರೀತಿ, ವಿಶ್ವಾಸವನ್ನು ಗಳಿಸುತ್ತಾ  ಯಶಸ್ವಿಯಾಗಿ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಇತ್ತ ಮಂಗಳೂರು ಮತ್ತು ಉಡುಪಿಯಲ್ಲಿ ಅದರ ಸಂಚಾರಕ್ಕೆ...

Read More

ಎಪ್ರಿಲ್ 1 ರಂದು ಮುಖ್ಯಮಂತ್ರಿಯಾಗಿ ಪರಮೇಶ್ವರ್

ಎಪ್ರಿಲ್ ಒಂದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ರೂಪಾಯಿಗೆ ಅಕ್ಕಿ ಕೊಡುವ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಹೀಗೊಂದು ಹೆಡ್ಡಿಂಗ್ ಯಾವುದಾದರೂ ಪತ್ರಿಕೆಯ ಮುಖಪುಟದಲ್ಲಿ ಬಂದರೆ ನೀವು ಕಣ್ಣರಳಿಸಿ ಓದುತ್ತೀರಿ  ತಾನೇ, ಇವತ್ತು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪರಮೇಶ್ವರ್ ಅವರಿಗೆ ಅಧಿಕಾರ ಹಸ್ತಾಂತರಿಸಲು...

Read More

ಕಡಲತಡಿಯ ರೈತನಿಗೆ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯದ್ದೇ ನಿರೀಕ್ಷೆ?

ಸುಮಾರು 2 ವರ್ಷಗಳಿಂದ ನಡೆಯುತ್ತಿರುವ ಹೋರಾಟ ಈಗ ಬಹುತೇಕ ನಿರ್ಣಾಯಕ ಹಂತವನ್ನು ಮುಟ್ಟಿದೆ ಎಂದೇ ಹೇಳಬಹುದು. ಕಳತ್ತೂರು ಜನಜಾಗೃತಿ ಹೋರಾಟ ಸಮಿತಿಯಿಂದ ಪಾದೂರು ಸಹಿತ ಮಂಗಳೂರು ಮತ್ತು ಉಡುಪಿ ಜಿಲ್ಲೆಯ 24ಗ್ರಾಮಗಳನ್ನು ಉಳಿಸುವ ಹೋರಾಟಕ್ಕೆ ಅಂತಿಮ ಸ್ವರೂಪ ಸಿಗುವ ಸಾಧ್ಯತೆ ಇದೆ....

Read More

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಳರಸರ ಅಂಕುಶವೇಕೆ?

ಭಾರತದ ಸಂವಿಧಾನ ಜನತೆಗೆ ಕೊಡಮಾಡಿರುವ ಸ್ವಾತಂತ್ರ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು. ತಮ್ಮ ಭಾವನೆಗಳನ್ನು ಮುಕ್ತವಾಗಿ ಇತರರೊಂದಿಗೆ ಹಂಚಿಕೊಳ್ಳುವ ಈ ಸ್ವಾತಂತ್ರ್ಯ ಸ್ವಚ್ಛಂಧತೆಗೆ ತಿರುಗಬಾರದು ಎಂಬ ಎಚ್ಚರದ ಆಶಯವೂ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು. ಸ್ವಚ್ಛಂಧತೆಗೆ ತಿರುಗದ ಈ...

Read More

 

 

 

 

 

 

 

 

 

Recent News

Back To Top
error: Content is protected !!