News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎನ್‌ಪಿಆರ್ ಬಗೆಗಿನ ಸತ್ಯ ತಿಳಿದುಕೊಳ್ಳೋಣ, ಮಿಥ್ಯೆಯನ್ನು ಬಹಿಷ್ಕರಿಸೋಣ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದ ನಂತರ ಅಥವಾ ಅದು ಜಾರಿಯಾದ ಬಳಿಕ ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆಯೂ ಕಪೋಲಕಲ್ಪಿತ ಸುಳ್ಳು ಪ್ರಚಾರಗಳನ್ನು ಹರಡುತ್ತಿವೆ. ಸಿಎಎ ಬಗೆಗಿನ ಸತ್ಯಗಳು ಈಗಾಗಲೇ ಜನರಿಗೆ ತಿಳಿದಿದೆ. ಆದರೆ ಭಾರತ...

Read More

ಹಲವು ಪ್ರೇರಣಾದಾಯಕ ವ್ಯಕ್ತಿಗಳ ಯಶೋಗಾಥೆ ಹಂಚಿಕೊಂಡ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡನೆಯ ಅವಧಿಯ 9ನೇ  ಮನ್ ಕೀ ಬಾತ್‌ನ ಅವತರಣಿಕೆಯಲ್ಲಿ ದೇಶಕ್ಕೆ ಸ್ಫೂರ್ತಿದಾಯಕರಾಗಿರುವ ವ್ಯಕ್ತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಹಾರದ ಪೂರ್ಣಿಯಾ ಪ್ರದೇಶದ ಬಗ್ಗೆಯೂ ಮೆಚ್ಚುಗೆಯ ಮಾತನಾಡಿರುವ ಅವರು, ಇಲ್ಲಿನ ಮಹಿಳೆಯರು...

Read More

ಪಿಒಕೆ ಮರಳಿ ಪಡೆಯಲು ಭಾರತಕ್ಕಿದು ಸುಸಂದರ್ಭ

ಭಾರತದ ವಿಭಜನೆಯ ಅಪೂರ್ಣ ಅಜೆಂಡಾವನ್ನು ಪೂರ್ಣಗೊಳಿಸುವ ಸಮಯ ಈಗ ಬಂದಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಾಕಿಸ್ಥಾನ ಆಕ್ರಮಿತ ಭಾಗವು ಭಾರತದ ಉಳಿದ ಭಾಗಗಳೊಂದಿಗೆ ಮತ್ತೆ ಒಂದಾಗಲು ಕಾದು ಕುಳಿತಿದೆ. ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ಹಿಂತೆಗೆದು ಹಾಕಿದ...

Read More

ಈ ಶಾಲೆಯಲ್ಲಿದ್ದಾರೆ ಪುಟಾಣಿ ವಿದ್ಯಾರ್ಥಿ ಕೃಷಿಕರು

ಶಾಲೆ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಟೀಚರ್, ಬೆಂಚು, ಡೆಸ್ಕು, ವಿದ್ಯಾರ್ಥಿಗಳು, ಕಪ್ಪು ಹಲಗೆ ಇತ್ಯಾದಿ ಇತ್ಯಾದಿ. ಒಳ್ಳೆಯ ಶಿಕ್ಷಣ ಪಡೆದು ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ, ವೈಟ್ ಕಾಲರ್ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ದೂರದೃಷ್ಟಿಯನ್ನು ಹೆತ್ತವರು ಹೊಂದಿರುವುದು...

Read More

ಮಾತೃ ಭಾಷೆ ಹೃದಯದ ಭಾಷೆ, ಕನಸುಗಳನ್ನು ಅರಳಿಸುವ ಭಾಷೆ

ಮಾತೃಭಾಷೆ ನಮ್ಮ ಕನಸನ್ನು ಅರಳಿಸುವ ಭಾಷೆ, ಅದು ನಮ್ಮ ಮನದ, ಹೃದಯದ ಭಾಷೆ. ಬೆಳೆಯುತ್ತಾ ಹೋದಂತೆ ಮನುಷ್ಯ ಅದೆಷ್ಟೋ ಭಾಷೆಗಳನ್ನು ಕರಗತಗೊಳಿಸಬಲ್ಲ, ವ್ಯವಹಾರಿಕವಾಗಿ ಯಾವುದೇ ಭಾಷೆಯನ್ನು ಬಳಸಿಕೊಳ್ಳಬಲ್ಲ, ಆದರೆ ಮಾತೃಭಾಷೆ ಎಂಬುದು ಆತನ ಆಂತರ್ಯದ ಭಾಷೆಯಾಗಿರುತ್ತದೆ. ಮಾತೃಭಾಷೆ ಮೇಲಿನ ಪ್ರೀತಿ ಪ್ರತಿಯೊಬ್ಬರ...

Read More

ಶಿವ ನಾಮಕೆ ಸಾಟಿ ಬೇರಿಲ್ಲ…

ಶಿವ ಶಿವ ಎಂದರೆ ಭಯವಿಲ್ಲ.. ಶಿವ ನಾಮಕೆ ಸಾಟಿ ಬೇರಿಲ್ಲ.. ಶಿವರಾತ್ರಿ ನೀಲಕಂಠನಿಗೆ ವಿಶೇಷವಾದ ದಿನ. ಈ ದಿನದಂದು ನಿಷ್ಟೆಯಿಂದ ಶಿವನ ಪೂಜೆಯಲ್ಲಿ ತೊಡಗಿಸಿಕೊಂಡರೆ ಸಂಪ್ರೀತನಾಗಿ ಪರಮೇಶ್ವರ ಇಷ್ಟಾರ್ಥ ನೆರವೇರಿಸುತ್ತಾನೆ, ಆತನ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವುದು ಸಾಧ್ಯ ಎಂಬ ನಂಬಿಕೆಗಳು ನಮ್ಮಲ್ಲಿದೆ....

Read More

ಮೋದಿ ಸರ್ಕಾರ ಯುವಕರಿಗಾಗಿ ಜಾರಿಗೊಳಿಸಿದೆ ಹಲವು ಸರ್ಕಾರಿ ಇಂಟರ್ನ್‌ಶಿಪ್‌

ಜನಸಾಮಾನ್ಯರ ಏಳಿಗೆಗಾಗಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಅಭಿವೃದ್ಧಿಯನ್ನೇ ಮುಖ್ಯ ಗುರಿಯನ್ನಾಗಿಸಿರುವ ನಮೋ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳಿಗೆ ರೂಪ ನೀಡಿ ಕಾರ್ಯಗತಗಳಿಸಿದೆ. ಇದಕ್ಕಾಗಿ ಅನೇಕ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಸಮರ್ಥವಾಗಿ...

Read More

ಸಿಪಿಎಂ, ಜಿಗ್ನೇಶ್ ಅಸಲಿ ಮುಖವನ್ನು ಬಹಿರಂಗಪಡಿಸಿದ ಕೇರಳದ ದಲಿತ ಮಹಿಳೆ

ದಲಿತರ ಪರವಾದ ಧ್ವನಿ ಎಂದು ತನ್ನನ್ನು ತಾನು ಕರೆಸಿಕೊಳ್ಳುತ್ತಿರುವ ಸಿಪಿಎಂನ ನಿಜವಾದ ಮುಖವನ್ನು ಕೇರಳದ ಆಟೋ ರಿಕ್ಷಾ ಚಾಲಕಿಯಾಗಿರುವ ದಲಿತ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ಆ ಪಕ್ಷದೊಳಗಿನ ಜಾತಿ ತಾರತಮ್ಯದ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಅದರಲ್ಲೂ ದಲಿತ ದೌರ್ಜನ್ಯದ ವಿರುದ್ಧ ಹೋರಾಟ...

Read More

ಸಂಘದ ಸಸಿಯನ್ನು ಹೆಮ್ಮರವಾಗಿಸಿದವರು ಎಂ.ಎಸ್ ಗೊಳ್ವಲ್ಕರ್

ವಿಶ್ವದ ಮೂಲೆ ಮೂಲೆಯಲ್ಲಿಯೂ ಆರ್‌ಎಸ್‌ಎಸ್ ಸಂಘಟನೆ ಬೇರು ಬಿಟ್ಟಿದೆ. ದೇಶದೆಲ್ಲೆಡೆ 70000 ಶಾಖೆಗಳು ಪ್ರತಿನಿತ್ಯವೂ ಕೆಲಸ ದೇಶ ಕಟ್ಟುವ ಕೈಂಕರ್ಯದಲ್ಲಿ ತೊಡಗಿವೆ. ಸುಮಾರು 4000 ದಷ್ಟು ಪ್ರಚಾರಕರು ದೇಶವನ್ನೇ ಮನೆಯೆಂದು ಸ್ವೀಕರಿಸಿ, ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿಯೊಂದು ಮೂಲೆಯಲ್ಲಿಯೂ...

Read More

ಸಂಘವೆಂಬ ಭಗವಂತನ ಧ್ಯಾನದಲ್ಲಿ ಬಾಲ ಭಗವಂತ

ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿರುವ ಸಂಘಟನೆ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಡೀ ದೇಶಾದ್ಯಂತ ಹಿಂದುತ್ವ, ಸಂಸ್ಕೃತಿ, ಸಂಸ್ಕಾರ, ಸೇವಾ ಕಾರ್ಯದ ಮೂಲಕ ಜನಮಾನಸದಲ್ಲಿ ಅಚ್ಚವಾಗಿ ಮೂಡಿದೆ. ಚಿಕ್ಕ ಶಿಶುವಿನಿಂದ ಹಿಡಿದ ಅಬಾಲ ವೃದ್ಧರಲ್ಲಿ ಸಂಘವೆಂದರೆ ಪೂಜ್ಯಭಾವನೆ, ವಿಶಿಷ್ಟ...

Read More

Recent News

Back To Top