ನವದೆಹಲಿ: ಸಿಬಿಎಸ್ಇ( Central Board of Secondary Education) 12ನೇ ತರಗತಿಯ ಎಕನಾಮಿಕ್ಸ್ ಮತ್ತು 10 ನೇ ತರಗತಿಯ ಗಣಿತ ವಿಷಯಗಳ ಬಗ್ಗೆ ಮರು ಪರೀಕ್ಷೆ ನಡೆಸಲಿದೆ. ಪೇಪರ್ ಲೀಕ್ ಆಗಿದೆ ಎಂಬ ವಿವಾದಗಳ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಸಿಬಿಎಸ್ಇಯ ವೆಬ್ಸೈಟ್ನಲ್ಲಿ ಮರು ಪರೀಕ್ಷೆಗಳ ದಿನಾಂಕಗಳು ಶೀಘ್ರದಲ್ಲೇ ಘೋಷಣೆಯಾಗಲಿವೆ.
ಈ ವರ್ಷ ಒಟ್ಟು 16,38,428 ವಿದ್ಯಾರ್ಥಿಗಳು 10ನೇ ತರಗತಿ ಸಿಬಿಎಸ್ಇ ಎಕ್ಸಾಂ ಬರೆದರೆ, 11,86,306 ವಿದ್ಯಾರ್ಥಿಗಳು 12ನೇ ತರಗತಿ ಎಕ್ಸಾಂ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.