ಮುಂಬಯಿ: ಅರಬ್ಬೀ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜನ 210 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಮಹಾರಾಷ್ಟ್ರದ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಈ ವಿಳಂಬಿತ ಯೋಜನೆಯ ನಿರ್ಮಾಣ ಗುತ್ತಿಗೆ ಕೊನೆಗೂ ಎಂಜಿನಿಯರಿಂಗ್ ದಿಗ್ಗಜ ಲರ್ಸೆನ್& ಟೌಬ್ರೊ ಪಾಲಾಗಿದೆ.
ಈ ಸಂಸ್ಥೆ ಬರೋಬ್ಬರಿ 2,500ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಾಜಿ ಮೆಮೋರಿಯಲ್ನ್ನು ನಿರ್ಮಾಣ ಮಾಡಲಿದೆ. ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಬಗ್ಗೆ ಸಂಸ್ಥೆ ಲೆಟರ್ ಆಫ್ ಎಕ್ಸೆಪ್ಟೆನ್ಸ್ ನೀಡಿದ್ದಾರೆ.
ಈ ಶಿವಾಜಿ ಮೆಮೋರಿಯಲ್ ಪ್ರವೇಶ ದ್ವಾರ, ದೇಗುಲ, ಆಸ್ಪತ್ರೆ ಇತ್ಯಾದಿಗಳನ್ನು ಈ ಶಿವಾಜಿ ಮೆಮೋರಿಯಲ್ ಹೊಂದಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.