ಬಾರ್ಸಿಲೋನ: ಚಂದ್ರ ಗ್ರಹ ಶೀಘ್ರದಲ್ಲೇ ಮೊಬೈಲ್ ಫೋನ್ ನೆಟ್ವರ್ಕ್ನ್ನು ಪಡೆಯಲಿದೆ. ಮುಂದಿನ ವರ್ಷವೇ ಚಂದ್ರನಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಾಪನೆಗೆ ಚಿಂತನೆ ನಡೆಯುತ್ತಿದೆ.
ವೊಡಾಫೋನ್ ಜರ್ಮನಿ, ನೆಟ್ವರ್ಕ್ ಪರಿಕರ ತಯಾರಕ ನೋಕಿಯಾ, ವಾಹನ ತಯಾರಕ ಆಡಿ ಈ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ.
ಈ ಯೋಜನೆ ಮೊದಲ ಖಾಸಗಿ ಅನುದಾನಿತ ಮೂನ್ ಮಿಶನ್ ಆಗಲಿದೆ.
ನಾಸಾ ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸಿದ 50 ವರ್ಷಗಳ ಬಳಿಕ ಈ ಬೆಳವಣಿಗೆ ನಡೆಯುತ್ತಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.