ಭುವನೇಶ್ವರಿ: ಸ್ಟ್ರೆಟಜಿಕ್ ಫೋರ್ಸಸ್ ಕಮಾಂಡ್(ಎಸ್ಎಫ್ಸಿ) ಮಂಗಳವಾರ ಅಗ್ನಿ-2 ಮೀಡಿಯಂ ರೇಂಜ್ನ ನ್ಯೂಕ್ಲಿಯರ್ ಸಾಮರ್ಥ್ಯದ ಕ್ಷಿಪಣಿಯನ್ನು ಉಡಾವಣೆಗೊಳಿಸಿ ಯಶಸ್ವಿಯಾಗಿದೆ.
ಒರಿಸ್ಸಾ ಕರಾವಳಿಯ ಅಬ್ದುಲ್ ಕಲಾಂ ಐಸ್ಲ್ಯಾಂಡ್ನಲ್ಲಿ ಪರೀಕ್ಷಾರ್ಥ ಉಡಾವಣೆ ನಡೆದಿದೆ. ಈ ಮಿಸೈಲ್ 2,000 ಕಿಲೋಮೀಟರ್ ಸ್ಟ್ರೈಕ್ ರೇಂಜ್ನ್ನು ಹೊಂದಿದೆ.
ಒಂದು ವಾರಗಳ ಹಿಂದೆಯಷ್ಟೇ ಅಗ್ನಿ-1(ಎ) ಬ್ಯಾಲೆಸ್ಟಿಕ್ ಮಿಸೈಲ್ನ್ನು ಉಡಾವಣೆಗೊಳಿಸಿ ಭಾರತ ಯಶಸ್ವಿಯಾಗಿತ್ತು. ಇದೀಗ ಅಗ್ನಿ-2 ಕೂಡ ಯಶಸ್ವಿಯಾಗಿದೆ.
ಭಾರತೀಯ ಸೇನೆಯ ಎಸ್ಎಫ್ಸಿ ಪರೀಕ್ಷಾರ್ಥ ಉಡಾವಣೆಯನ್ನು ಆಯೋಜಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.