ತಿರುವನಂತಪುರಂ: ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟು ಎಂಬ ಕೀರ್ತಿ ಪಡೆದಿರುವ ಕೇರಳದ ಇಡುಕ್ಕಿ ಡ್ಯಾಂನಲ್ಲಿ ಇನ್ನು ಮುಂದೆ ಲೇಝರ್ ಸ್ಕ್ರೀನಿಂಗ್ ನಡೆಯಲಿದೆ. ಈ ಮೂಲಕ ಅದು ಟೂರಿಸ್ಟ್ ಹಾಟ್ಸ್ಪಾಟ್ ಆಗಿ ಹೊರಹೊಮ್ಮಲಿದೆ.
ಇಡುಕ್ಕಿ ಡ್ಯಾಂನಲ್ಲಿ ಕೇರಳ ರಾಜ್ಯದ ಇತಿಹಾಸವನ್ನು ತೋರಿಸುವ ಲೇಝರ್ ಶೋವನ್ನು ಪ್ರದರ್ಶಿಸಲಾಗುತ್ತದೆ. ವಿಶ್ವದಲ್ಲೇ ಅತ್ಯಂತ ದೊಡ್ಡ ಲೇಝರ್ ಸ್ಕ್ರೀನ್ ಇದಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹೈ ರೇಂಜ್ ಡ್ಯಾಂ ಪೆರಿಯಾರ್ ನದಿಗೆ ಅಡ್ಡಲಾಗಿದ್ದು, ‘ಕುರುವನ್’ ಮತ್ತು ಕುರತಿ ಬೆಟ್ಟಗಳ ನಡುವೆ ಇದೆ. 555 ಅಡಿ ಎತ್ತರ ಮತ್ತು 650 ಅಡಿ ಅಗಲವಿದ್ದು, ಇದನ್ನು ತಂತ್ರಜ್ಞಾನದ ಅದ್ಭುತ ಎಂದು ಪರಿಗಣಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.