ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಒಟ್ಟು 795 ಪೊಲೀಸರು ಪೊಲೀಸ್ ಪದಕಗಳಿಂದ ಗೌರವಿಸಲ್ಪಡಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
107 ಪೊಲೀಸ್ ಶೌರ್ಯ ಪ್ರಶಸ್ತಿ, 75 ವಿಶೇಷ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ, 613 ಅರ್ಹ ಸೇವೆಗಳಿಗಾಗಿ ಪೊಲೀಸ್ ಪದಕಗಳನ್ನು ನಾಳೆ ಪ್ರದಾನ ಮಾಡಲಾಗುತ್ತಿದೆ.
107 ಶೌರ್ಯ ಪದಕಗಳ ಪೈಕಿ 66 ಪದಕಗಳು ಜಮ್ಮು ಕಾಶ್ಮೀರದ ಪೊಲೀಸರಿಗೆ ದೊರೆಯಲಿದೆ. 35 ನಕ್ಸಲ್ ಪೀಡಿತ ಪ್ರದೇಶಗಳ ಮತ್ತು 3 ಈಶಾನ್ಯ ಭಾಗದ ಪೊಲೀಸರಿಗೆ ದೊರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.