ನವದೆಹಲಿ: ಇನ್ನು ಕೆಲವೇ ದಿನದಲ್ಲಿ ಭಾರತದ ಮೂವರು ವೀರ ವನಿತೆಯರು ಆಗಸದೆತ್ತರಕ್ಕೆ ಹಾರಿ ಇತಿಹಾಸ ನಿರ್ಮಿಸಲಿದ್ದಾರೆ. ವಾಯುಸೇನೆಯ ಮೂವರು ಮಹಿಳಾ ಫೈಟರ್ ಪೈಲೆಟ್ಗಳು ಸೂಪರ್ಸಾನಿಕ್ ಮಿಗ್-21 ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಿಸಲಿದ್ದಾರೆ.
ಅವನಿ ಚತುರ್ವೇದಿ, ಭಾವನಾ ಕಾಂತ್, ಮೋಹನ ಸಿಂಗ್ ಈಗಗಾಲೇ ದೇಶದ ಮೊದಲ ಮಹಿಳಾ ಫೈಟರ್ ಪೈಲೆಟ್ಗಳಾಗಿ ಇತಿಹಾಸ ಬರೆದಿದ್ದಾರೆ. ಇದೀಗ ಮೂವರು ಏಕಾಂಗಿಯಾಗಿ ಸೂಪರ್ಸಾನಿಕ್ ಮಿಗ್-21 ‘ಬಿಸೊನ್ಸ್’ನ್ನು ಹಾರಿಸಲಿದ್ದಾರೆ.
ಈ ಮೂವರು ಈಗಾಗಲೇ ತಮ್ಮ ತರಬೇತಿಯನ್ನು ಪೂರೈಸಿದ್ದು, ಈಗಾಗಲೇ ಪೈಲೆಟಸ್ ಪಿಸಿ-7 ಟರ್ಬೊಪ್ರೊಪ್ಸ್, ಕಿರಣ್, ಹೌಕ್ ಜೆಟ್ ಟೈನರ್ಗಳನ್ನು ಹಾರಿಸಿದ ಅನುಭವ ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.