ನವದೆಹಲಿ: ಎಪ್ರಿಲ್ 1ರಿಂದ ಎಲ್ಲಾ ಟ್ಯಾಕ್ಸಿ, ಬಸ್, ಸಾರ್ವಜನಿಕ ಸಾರಿಗೆ ವಾಹನ, ಇ-ರಿಕ್ಷಾ, ತ್ರಿಚಕ್ರ ವಾಹನಗಳಿಗೆ ಸ್ಥಳ ಪತ್ತೆ ಡಿವೈಸ್ ಅಥವಾ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಲಿದೆ.
ಸಾರಿಗೆ ಸಚಿವಾಲಯ ಟ್ವಿಟರ್ ಮೂಲಕ ಈ ಪ್ರಯಾಣಿಕ ಸುರಕ್ಷತಾ ಕ್ರಮವನ್ನು ಅಳವಡಿಸುವ ಬಗ್ಗೆ ಮಾಹಿತಿ ನೀಡಿದೆ, ಜಿಪಿಎಸ್ ಅಳವಡಿಕೆಗೆ ಎಪ್ರಿಲ್ 1ರ ಟಾರ್ಗೆಟ್ ನೀಡಿದೆ.
ಹಲವಾರು ರಾಜ್ಯಗಳು ಈಗಾಗಲೇ ಈ ಕಾರ್ಯವನ್ನು ಆರಂಭಿಸಿದ್ದು, ನಿಗದಿತ ಅವಧಿಯ ಮೊದಲೇ ಎಲ್ಲಾ ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಮಾಡುವ ಗುರಿಯನ್ನು ತಲುಪಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.