ನವದೆಹಲಿ: ಈ ವರ್ಷ ಸುಮಾರು 1 ಲಕ್ಷ ಸೈನಿಕರಿಗೆ ಹೊಸ ದಾಳಿ ರೈಫಲ್ಗಳನ್ನು ಪೂರೈಸಲು ಸೇನೆ ನಿರ್ಧರಿಸಿದೆ. ತುರ್ತು ಕಾರ್ಯಾಚರಣೆ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಭಾರತದ ಶಸ್ತ್ರಾಸ್ತ್ರ ಖರೀದಿ ನಿಯಮವನ್ನು ಬಳಸಿ ಸೇನೆ ಈ ರೈಫಲ್ಗಳನ್ನು ಖರೀದಿ ಮಾಡಲಿದೆ.
ಸೈನಿಕರಿಗೆ ಮೂಲ ಶಸ್ತ್ರಾಸ್ತ್ರಗಳನ್ನು ಪೂರೈಸಲು ಇದುವರೆಗೆ ವಿಫಲವಾಗಿರುವ ಸೇನೆ ಇದೀಗ 1 ಲಕ್ಷ ದಾಳಿ ರೈಫಲ್ಗಳನ್ನು ಫಾಸ್ಟ್ ಟ್ರ್ಯಾಕ್ ಪೊಸಿಡ್ಜರ್ ಮೂಲಕ ಖರೀದಿಸಲು ಮುಂದಾಗಿದೆ.
ಒಟ್ಟು 7.7 ಲಕ್ಷ ದಾಳಿ ರೈಫಲ್ಗಳ ಅಗತ್ಯತೆ ಇದೆ. ಇದಕ್ಕಾಗಿ ಮೂರು ಹಂತದಲ್ಲಿ ಖರೀದಿ ಮಾಡಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.