ಮುಂಬಯಿ :ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾಪರಿನಿರ್ವಾಣ ದಿವಸವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಬಯಿಯ ಚೈತ್ಯಭೂಮಿಗೆ ತೆರಳಿ ದಲಿತೋದ್ಧಾರಕನಿಗೆ ನಮನಗಳನ್ನು ಸಲ್ಲಿಸಿದರು.
ಟ್ವಿಟ್ ಮಾಡಿರುವ ಅವರು, ‘ಚೈತ್ಯಭೂಮಿಯಲ್ಲಿ ಪ್ರಾರ್ಥಿಸಿ ಪುನೀತನಾದೆ’ ಎಂದಿದ್ದಾರೆ.
Felt extremely blessed when I prayed at Chaitya Bhoomi in Mumbai. Sharing some pictures from that visit. pic.twitter.com/mR3cz3JMtY
— Narendra Modi (@narendramodi) December 6, 2017
I bow to Dr. Babasaheb Ambedkar on his Mahaparinirvan Diwas. pic.twitter.com/wRqZH5ggny
— Narendra Modi (@narendramodi) December 6, 2017
ಅಂಬೇಡ್ಕರ್ ಅವರು 1956ರ ಡಿಸೆಂಬರ್.6ರಂದು ದೆಹಲಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.