ಮುಂಬಯಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ 1 ಲಕ್ಷ ಬ್ಯುಸಿನೆಸ್ ಕರೆಸ್ಪಾಂಡೆನ್ಸ್ಗಳನ್ನು ನೇಮಕಗೊಳಿಸಲಿದ್ದು, ಅವರಿಗೆ ‘ಪೇಟಿಎಂ ಕ ಎಟಿಎಂ’ ಹೆಸರಲ್ಲಿ ಹುದ್ದೆ ನೀಡಲಿದೆ.
ಈ ಬ್ಯುಸಿನೆಸ್ ಕರೆಸ್ಪಾಂಡೆನ್ಸ್ಗಳು ಖಾತೆದಾರರಿಂದ ನಗದನ್ನು ಸ್ವೀಕರಿಸುವ ಮತ್ತು ವಿತರಿಸುವ, ಖಾತೆ ತೆರೆಯುವ, ನೋ ಯುವರ್ ಕಸ್ಟಮರ್ ಪ್ರಕ್ರಿಯೆಯನ್ನು ಯಾವುದೇ ಶುಲ್ಕವಿಲ್ಲದೆ ನೆರವೇರಿಸುತ್ತಾರೆ.
ಈಗಾಗಲೇ ಅದು 3 ಸಾವಿರ ಬ್ಯುಸಿನೆಸ್ ಕರೆಸ್ಪಾಂಡೆನ್ಸ್ಗಳನ್ನು ನೇಮಕಗೊಳಿಸಿದೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆಯನ್ನು 1 ಲಕ್ಷಕ್ಕೆ ಏರಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.