ನವದೆಹಲಿ: ಇಂದು 1.ರೂಪಾಯಿಗೆ ಒಂದು ಮಿಠಾಯಿ ಸಿಕ್ಕುವುದು ಕೂಡ ಕಷ್ಟ. ಆದರೂ 1 ರೂಪಾಯಿ ನೋಟು 100 ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.
ಬ್ರಿಟಿಷರ ಕಾಲದಲ್ಲಿ ಹುಟ್ಟಿದ ಈ ನೋಟು ಎರಡು ವಿಶ್ವ ಯುದ್ಧಗಳ ಕಂಡು ಇಂದಿಗೂ ಜೀವಂತವಾಗಿದೆ. ಆದರೆ ಹಲವಾರು ರೂಪಗಳನ್ನು ಪಡೆದುಕೊಂಡಿದೆ. 1917ರ ನ.30ರಂದು ಬ್ರಿಟಿಷ್ ಸರ್ಕಾರ ಇದನ್ನು ಜಾರಿಗೆ ತಂದಿತ್ತು.
1.ರೂ ನೋಟುಗಳು ಅಂದು ಇಂಗ್ಲೆಂಡ್ನಲ್ಲಿ ಪ್ರಿಂಟ್ ಆಗುತ್ತಿದ್ದರು, ಕಿಂಗ್ ಜಾರ್ಜ್ v ಯ ನಾಣ್ಯದ ಚಿತ್ರ ಇದರಲ್ಲಿ ಇತ್ತು. ಈಗಿನ 1.ರೂ ನೋಟಿನಲ್ಲಿ ಅಶೋಕ ಸ್ತಂಭವುಳ್ಳ 1.ರೂ ನಾಣ್ಯದ ಚಿತ್ರವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.