ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೈಗೆಟುಕವ ದರದಲ್ಲಿ ಸ್ವಂತ ಮನೆಯನ್ನು ಪಡೆಯುವ ಕನಸು ಇನ್ನಷ್ಟು ಸುಲಭಗೊಂಡಿದೆ.
2022 ರ ಹೊತ್ತಿಗೆ ಸುಮಾರು 50 ಮಿಲಿಯನ್ ಭಾರತೀಯರಿಗೆ ಒಳ್ಳೆ ವಸತಿ ಸೌಕರ್ಯ ಒದಗಿಸುವ ಯೋಜನೆ ಸರ್ಕಾರದ್ದಾಗಿದೆ.
ಈ ಯೋಜನೆಯಡಿ 60 ವರ್ಷದೊಳಗಿನವರು ಬ್ಯಾಂಕ್ ಲೋನ್ ಪಡೆದು ತಮ್ಮ ಮನೆಯ ಕನಸನ್ನು ನನಸಾಗಿಸಬಹುದು. ಸ್ವಯಂ ಉದ್ಯೋಗಸ್ಥರಿಗೆ ಸಾಲ ಪಡೆಯುವ ವಯಸ್ಸನ್ನು 70 ರ ವರೆಗೆ ವಿಸ್ತರಿಸಲಾಗಿದೆ.
ಒಂದು ವರ್ಷದಿಂದ 30 ವರ್ಷದವರೆಗೆ ಸಾಲದ ಅವಧಿಯನ್ನು ವಿಸ್ತರಿಸಲಾಗಿದೆ. ಕೆಟಗರಿಗೆ ಅನುಗುಣವಾಗಿ ಸಾಲದ ಮೊತ್ತದ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.