ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ಬಾವಿಗಾಗಿ ನೆಲ ಅಗೆಯುವ ಸಂದರ್ಭದಲ್ಲಿ 600 ವರ್ಷಗಳ ಹಳೆಯ ದೇವತೆಗಳ ಅಮೂಲ್ಯ ವಿಗ್ರಹಗಳು ಪತ್ತೆಯಾಗಿದೆ.
ಪಝಂಜೂರ್ನಲ್ಲಿನ ಪಲಮಲೈ ನಾಡರ್ ದೇಗುಲದ ವತಿಯಿಂದ ಬಾವಿಯನ್ನು ತೋಡುವ ಕಾರ್ಯ ನಡೆಯುತ್ತಿದ್ದ ವೇಳೆ ಗಣಪತಿ ಮೂರ್ತಿ, 4 ಅಂಬಲ್ ಮೂರ್ತಿ, 2 ದ್ವಾರಪಾಲಕರ ಮೂರ್ತಿ ಸೇರಿದಂತೆ 14 ಮೂರ್ತಿಗಳು ಪತ್ತೆಯಾಗಿದೆ.
ಇದೀಗ ಮೂರ್ತಿಗಳನ್ನು ಪಟ್ಟುಕೊಟ್ಟಯ್ ತಹಶಿಲ್ದಾರ್ ಆಫೀಸ್ಗೆ ಕಳುಹಿಸಿಕೊಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.