ವಾಷಿಂಗ್ಟನ್: ಭಾರತ ಸೇರಿದಂತೆ ದಕ್ಷಿಣ ಏಷ್ಯಾ ನಡುವಣ ವ್ಯವಹಾರ ಬಾಂಧವ್ಯಕ್ಕೆ ಬಳಸಲಾಗುತ್ತಿದ್ದ ಏಷ್ಯಾ-ಪೆಸಿಫಿಕ್ ಹೆಸರನ್ನು ಅಮೆರಿಕಾ ಇದೀಗ ಇಂಡೋ-ಪೆಸಿಫಿಕ್ ಎಂದು ಮರುನಾಮಕರಣ ಮಾಡಿದೆ.
ದಶಕಗಳಿಂದಲೂ ಏಷ್ಯಾ-ಫೆಸಿಪಿಕ್ ಎಂದೇ ಪದ ಬಳಕೆ ಮಾಡಲಾಗುತ್ತಿತ್ತು. ಇದೀಗ ಭಾರತದೊಂದಿಗಿನ ಬಾಂಧವ್ಯಕ್ಕೆ ಡೊನಾಲ್ಡ್ ಟ್ರಂಪ್ ಆಡಳಿತ ಇಂಡೋ-ಪೆಸಿಫಿಕ್ ಎಂದು ಮರುನಾಮಕರಣ ಮಾಡಿದೆ.
ಟ್ರಂಪ್ ಅವರು ನಾಲ್ಕು ರಾಷ್ಟ್ರಗಳ ಎಷ್ಯಾ ಪ್ರವಾಸಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಈ ಮರುನಾಮಕರಣ ನಡೆದಿದೆ. ಭಾರತದೊಂದಿಗಿನ ತನ್ನ ಬಾಂಧವ್ಯವನ್ನು ಸದೃಢಗೊಳಿಸಿರುವುದಕ್ಕೆ ಅಮೆರಿಕಾದ ಈ ನಿಲುವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.