ಹೈದರಾಬಾದ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ಅದ್ಭುತ ಎನಿಸಿದ ಸಿನಿಮಾ ‘ಬಾಹುಬಲಿ’. ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಕಲ್ಪನೆಯಲ್ಲಿ ಮೂಡಿ ಬಂದ ಈ ಚಿತ್ರ ಪ್ರೇಕ್ಷಕರನ್ನು ಇನ್ನೂ ಕಾಡುತ್ತಿದೆ. ಇದೀಗ ಈ ಸಿನಿಮಾದ ಸೆಟ್ ಟೂರಿಸ್ಟ್ ತಾಣವಾಗಿ ಮಾರ್ಪಟ್ಟಿದೆ.
ಈ ಸಿನಿಮಾದಲ್ಲಿ ತೋರಿಸಲಾದ ಮಾಹಿಶ್ಮತಿ ಸಂಸ್ಥಾನದ ಸೆಟ್ನ್ನು ಹೈದರಾಬಾದ್ನ ರಾಮೋಜಿ ರಾವ್ ಫಿಲ್ಮ್ಸಿಟಿಯಲ್ಲಿ ಹಾಕಲಾಗಿತ್ತು. ಇದೀಗ ಈ ಸೆಟ್ ಪ್ರವಾಸಿ ತಾಣವಾಗಿದ್ದು, ಜನರು ಇಲ್ಲಿಗೆ ಭೇಟಿ ಕೊಡಬಹುದಾಗಿದೆ.
ಅತೀ ಯಶಸ್ವಿ ಸಿನಿಮಾ ಚಿತ್ರೀಕರಣಗೊಂಡ ಸೆಟ್ನ್ನು ಜನರು ಬಂದು ನೋಡಲಿ ಎಂಬ ಕಾರಣಕ್ಕಾಗಿಯೇ ಈ ಸೆಟ್ನ್ನು ಸಂರಕ್ಷಿಸಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.