ನವದೆಹಲಿ: 2014ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನದ ಘೋಷಣೆ ಮಾಡಿದ ನಂತರ ಸ್ವಚ್ಛತೆ ಎಂಬುದು ಜನಾಂದೋಲನವಾಗಿ ರೂಪುಗೊಂಡಿತು.
125 ಮಂದಿ ಭಾರತೀಯರ ಬೆಂಬಲವಿಲ್ಲದೆ ಸ್ವಚ್ಛ ಭಾರತ ಸಾಕಾರವಾಗದು ಎಂದು ಮೋದಿ ಹೇಳುತ್ತಲೇ ಬಂದಿದ್ದಾರೆ. ಮಾತ್ರವಲ್ಲ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಲೇ ಇದ್ದಾರೆ.
ಇತ್ತೀಚಿಗೆ ವಿಯದಶಮಿಯಂದು ರಾವಣ ದಹನಕ್ಕೆಂದು ಬಂದಿದ್ದ ವೇಳೆ ಅವರು ತಾವು ಕೈ ಒರೆಸಿದ ಟಿಶ್ಶು ಪೇಪರ್ನ್ನು ತನ್ನ ಜೇಬಿನಲ್ಲಿ ಹಾಕಿಕೊಂಡಿದ್ದೇ ಇದಕ್ಕೆ ಸಾಕ್ಷಿ.
ಕೈ ಒರೆಸಿದ ಬಳಿಕ ಟಿಶ್ಶು ಪೇಪರ್ನ್ನು ಮೋದಿ ಜೇಬಿನಲ್ಲಿ ಹಾಕಿಕೊಂಡ ವೀಡಿಯೋ ಎಲ್ಲರ ಗಮನ ಸೆಳೆದಿದೆ.
(ವೀಡಿಯೋದಲ್ಲಿ 11.05 ರಿಂದ 12.07 ರೊಳಗಿನ ದೃಶ್ಯಾವಳಿಯಲ್ಲಿ ಈ ದೃಶ್ಯ ಸೆರೆಯಾಗಿದೆ.)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.