ನವದೆಹಲಿ: ಅಂಡರ್ 17 ಫುಟ್ಬಾಲ್ ವರ್ಲ್ಡ್ಕಪ್ಗೆ ಫಿಫಾ ಅಧಿಕೃತ ಬಾಲ್ನ್ನು ಬಿಡುಗಡೆಗೊಳಿಸಿದೆ. ಇದಕ್ಕೆ ಕ್ರಾಸಾವ ಎಂದು ಹೆಸರಿಟ್ಟಿದೆ, ತಲ್ಲಣಗೊಳಿಸುವ ಕ್ರೀಡಾ ಪ್ರದರ್ಶನದ ವಿಶ್ಲೇಷಣೆಗೆ ರಷ್ಯನ್ನರು ಉಪಯೋಗಿಸುವ ಶಬ್ದ ಇದಾಗಿದೆ.
ಅಡಿಡಾಸ್ ಈ ಬಾಲ್ನ್ನು ಉತ್ಪಾದಿಸಿದೆ. ಕೆಂಪು, ಬಿಳಿ ವಿನ್ಯಾಸ, ಮೊನಚು ಗೆರೆಗಳನ್ನು ಇದು ಹೊಂದಿದೆ. ರಷ್ಯನ್ ರೂಬಿ ಮತ್ತು ಆಟದ ಅಲಂಕೃತ ರತ್ನವನ್ನು ಪ್ರತಿನಿಧಿಸುವ ವಿನ್ಯಾಸ ಇದಾಗಿದೆ.
ಅ.6ರಂದು ಈ ಬಾಲ್ ಮೊದಲ ಬಾರಿಗೆ ಪಿಚ್ನಲ್ಲಿ ಕಾಣಿಸಿಕೊಳ್ಳಲಿದೆ.
ಭಾರತ ಅಂಡರ್ 17 ಫಿಫಾ ಫುಟ್ಬಾಲ್ ವರ್ಲ್ಡ್ಕಪ್ನ್ನು ಆಯೋಜನೆಗೊಳಿಸುತ್ತಿದ್ದು, ಅ.6ರಿಂದ ಅ.28ರವರೆಗೆ ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.