ನವದೆಹಲಿ: ಕ್ರಿಕೆಟ್ ಬದುಕಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿ ಲೆಜೆಂಡ್ ಎನಿಸಿಕೊಂಡಿರುವ ಸುನೀಲ್ ಗಾವಸ್ಕರ್ ಅವರ ಹೆಸರನ್ನು ಅಮೆರಿಕಾದ ಸ್ಟೇಡಿಯಂವೊಂದಕ್ಕೆ ಇಡಲಾಗುತ್ತಿದೆ.
ಕೆಂಟುಕಿ ಲೂಯಿಸ್ವೆಲ್ಲೆಯಲ್ಲಿ ನಿರ್ಮಿಸಲಾದ ಸ್ಟೇಡಿಯಂಗೆ ಗಾವಸ್ಕರ್ ಹೆಸರನ್ನು ಇಡಲಾಗುತ್ತಿದೆ. ಈ ಗೌರವ ಪಡೆಯುತ್ತಿರುವ ಭಾರತದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಈ ಸ್ಟೇಡಿಯಂ ಅವರ ಕೈಯಿಂದಲೇ ಉದ್ಘಾಟನೆಗೊಳ್ಳಲಿದೆ.
ಈಗಾಗಲೇ ಮುಂಬಯಿಯ ವಾಂಖಡೆ ಸ್ಟೇಡಿಯಂನಲ್ಲಿ ಗಾವಸ್ಕರ್ ಹೆಸರಿನ ಸ್ಟ್ಯಾಂಡ್ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.