ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಕಾಫಿ ಟೇಬಲ್ ಬುಕ್ ವಾಷಿಂಗ್ಟನ್ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಅಮೆರಿಕಾದ ಸಂಸದರುಗಳಿಗೆ ಹಂಚಿಕೆ ಮಾಡಲಾಗಿದೆ.
‘ದಿ ಮೇಕಿಂಗ್ ಆಫ್ ಎ ಲೆಜೆಂಡ್’ ಪುಸ್ತಕದಲ್ಲಿ ಮೋದಿ ಬಗೆಗೆನ ಚಿತ್ರಗಳು, ಮೋದಿ ಪಯಣದ ಬಗೆಗಿನ ವಿವರಣೆ, ಅವರು ಎದುರಿಸಿದ ಸಂಕಷ್ಟಗಳು, 2014ರಲ್ಲಿ ಪ್ರಧಾನಿಯಾದ ಬಳಿಕ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಲಾಗಿದೆ.
ಸುಲಭ್ ಇಂಟರ್ನ್ಯಾಷನಲ್ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಅವರು ಈ ಪುಸ್ತಕವನ್ನು ರಚಿಸಿದ್ದಾರೆ.
ಮೋದಿ ಒರ್ವ ನಿಜವಾದ ತಳಮಟ್ಟದ ನಾಯಕ ಎಂದು ಬಣ್ಣಿಸಿರುವ ಪಾಠಕ್, 2016ರ ವೇಳೆಗೆ ಭಾರತ ನೈರ್ಮಲ್ಯತೆ ಹೊಂದಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.