ನವದೆಹಲಿ: ಜನಸಂಘದ ನಾಯಕ ಪಂಡೀತ್ ದೀನ್ ದಯಾಳ್ ಉಪಧ್ಯಾಯ ಅವರ ಜನ್ಮ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ಜನ್ಮ ಜಯಂತಿಯ ಅಂಗವಾಗಿ ನಮಗೆ ಪ್ರೇರಣಾದಾಯಕರಾದ ಪಂಡೀತ್ ದೀನ್ ದಯಾಳ್ ಅವರನ್ನು ಸ್ಮರಿಸುತ್ತಿದ್ದೇವೆ’ ಎಂದಿದ್ದಾರೆ.
ಉಪಧ್ಯಾಯ ಅವರು ರಾಜಕಾರಣಿಗಳು, ವಿದ್ವಾಂಸರು, ಆರ್ಥಿಕತಜ್ಞರು, ಸಮಾಜಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತರಾಗಿದ್ದರು. 1916ರ ಸೆ.25ರಂದು ಜನಿಸಿದ್ದರು. 1967ರಿಂದ 1968ರ ತಮ್ಮ ಕೊನೆ ದಿನದವರೆಗೂ ಜನಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.