ಅಶ್ಗಾಬಾತ್: ಟರ್ಕ್ಮೆನೆಸ್ತಾನ್ನ ಆಶ್ಗಾಬಾತ್ನಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಇಂಡೋರ್ ಆಂಡ್ ಮಾರ್ಷಲ್ ಆರ್ಟ್ಸ್ ಗೇಮ್ಸ್ನಲ್ಲಿ ಮಂಗಳವಾರ ಭಾರತದ ಗೋವಿಂದನ್ ಲಕ್ಷ್ಮಣನ್ ಮತ್ತು ಪಿ.ಯು.ಚಿತ್ರ ಬಂಗಾರದ ಪದಕಗಳನ್ನು ಜಯಿಸಿದ್ದಾರೆ.
ಪುರುಷರ 3,000 ಮೀಟರ್ ಟೈಟಲ್ನಲ್ಲಿ ಲಕ್ಷ್ಮಣನ್ 8 ನಿಮಿಷ ಮತ್ತು 2.30 ಸೆಕೆಂಡುಗಳಲ್ಲಿ ಪ್ರತಿಸ್ಪರ್ಧಿಯನ್ನು ಸೋಲಿಸಿದರು.
ಮಹಿಳೆಯರ 1,500 ಮೀಟರ್ನಲ್ಲಿ ಭಾಗವಹಿಸಿದ್ದ ಚಿತ್ರ 4:27:32 ಸಮಯದಲ್ಲಿ ಪ್ರತಿಸ್ಪರ್ಧಿಯನ್ನು ಸೋಲಿಸಿ ಬಂಗಾರ ಜಯಿಸಿದರು.
26 ರಾಷ್ಟ್ರಗಳನ್ನೊ ಒಳಗೊಂಡ ಈ ಗೇಮ್ಸ್ನಲ್ಲಿ ಭಾರತ 3 ಬಂಗಾರ, 2 ಬೆಳ್ಳಿ ಮತ್ತು 2 ಕಂಚುಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.