ಬೆಂಗಳೂರು: ಬೆಂಗಳೂರು-ಫಿನ್ಲ್ಯಾಂಡ್ ಇನ್ನೋವೇಶನ್ ಕಾರಿಡಾರ್ನ್ನು ಸ್ಥಾಪನೆ ಮಾಡಲಾಗಿದೆ. ಈ ಬಗ್ಗೆ ರಾಜ್ಯಸರ್ಕಾರದ ಐಟಿ ಮತ್ತು ಬಿಟಿ ಇಲಾಖೆಯೂ ಫಿನ್ಲ್ಯಾಂಡ್ ರಾಯಭಾರ ಕಛೇರಿಯೊಂದಿಗೆ ತಿಳುವಳಿಕೆಯ ನಿವೇದನಾ ಪತ್ರಕ್ಕೆ ಸಹಿ ಹಾಕಿದೆ.
ಈ ಕಾರಿಡಾರ್ ಮಾಹಿತಿ ಮತ್ತು ವಿಜ್ಞಾನ, ಸಂಶೋಧನೆ, ಇನ್ನೋವೇಶನ್, ಕೌಶಲ್ಯಾಭಿವೃದ್ಧಿಯ ವಿನಿಮಯಕ್ಕೆ ವರ್ಚುವಲ್ ಫ್ಲ್ಯಾಟ್ಫಾರಂ ಒದಗಿಸಲಿದೆ.
ಪರಸ್ಪರ ಆಸಕ್ತಿ, ಜಂಟಿ ಪ್ರಾಜೆಕ್ಟ್ಗಳ ಆಯೋಜನೆಗಳಿಗೆ ಈ ಒಪ್ಪಂದದಿಂದ ಸಹಾಯಕವಾಗಲಿದೆ, ಕೌಶಲ್ಯಾಭಿವೃದ್ಧಿಗೂ ಇದು ಸಹಾಯಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.