ಡ್ಯುಸ್ಬರ್ಗ್: ಬರೋಬ್ಬರಿ 4 ಸಾವಿರ ಮೆಟ್ರಿಕ್ ಟನ್ ಮರಳುಗಳನ್ನು ಬಳಸಿ 19 ಶಿಲ್ಪಿಗಳು ಪ್ರಸಿದ್ಧ ಲ್ಯಾಂಡ್ಮಾರ್ಕ್ಗಳ ಸಂಖ್ಯೆಗಳನ್ನು ತೋರಿಸುವ 55 ಅಡಿ ಎತ್ತರದ ಟವರ್ವೊಂದನ್ನು ನಿರ್ಮಿಸಿದ್ದಾರೆ. ಈ ಟವರ್ ಇದೀಗ ಅತೀ ಎತ್ತರದ ಸ್ಯಾಂಡ್ಕಾಸ್ಟ್ಲ್ ಎಂಬ ದಾಖಲೆ ಮಾಡಿದೆ.
ಪಶ್ಚಿಮ ಜರ್ಮನ್ ಸಿಟಿ ಡ್ಯುಸ್ಬರ್ಗ್ನಲ್ಲಿ 19 ಶಿಲ್ಪಿಗಳ ತಂಡ 3 ಮಾರಗಳ ಕಾಲ ಶ್ರಮಪಟ್ಟು ಈ ಟವರ್ನ್ನು ನಿರ್ಮಿಸಿದೆ. ಇದೀಗ ಇದು ಗಿನ್ನಿಸ್ ದಾಖಲೆಯನ್ನು ಮಾಡಿದೆ.
ಈ ಹಿಂದೆ ಈ ತಂಡ ಇಂತಹ ಪ್ರಯತ್ನ ಮಾಡಿತ್ತಾದರೂ ವಿಫಲವಾಗಿತ್ತು. ಈ ಬಾರಿ ಉತ್ತಮ ಗುಣಮಟ್ಟದ ಮರಳನ್ನು ಬಳಸಿ ಕುಸಿದು ಬೀಳದಂತೆ ಟವರ್ನ್ನು ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.