ರಾಯ್ಪುರ: ಭತ್ತದ ಸಂಗ್ರಹಣೆಗಾಗಿ ಛತ್ತೀಸ್ಗಢ ಸರ್ಕಾರವು ರೈತರಿಗೆ ಬೋನಸ್ ಘೋಷಣೆ ಮಾಡಿದೆ. ಕಳೆದ ಮತ್ತು ಈ ಋತು ಎರಡಕ್ಕೂ ಬೋನಸ್ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ಸರ್ಕಾರ 2016-17ಮತ್ತು 2017-18ರ ಸಾಲಿನ ಭತ್ತದ ಸಂಗ್ರಹಣೆಗಾಗಿ ಬೋನಸ್ ನೀಡಲು ನಿರ್ಧರಿಸಿದೆ..
2016-17ರ ಸಾಲಿಗೆ 2,100 ಕೋಟಿ ರೂಪಾಯಿ ಬೋನಸ್ ನೀಡಲಾಗುತ್ತಿದ್ದು, ಇದನ್ನು ದೀಪಾವಳಿಯೊಳಗೆ 13 ಲಕ್ಷ ರೈತರಿಗೆ ಹಂಚಿಕೆ ಮಾಡಲಾಗುತ್ತದೆ. 2017-18ನೇ ಸಾಲಿನ ಬೋನಸ್ನ್ನು ಮುಂದಿನ ವರ್ಷ ನೀಡುವುದಾಗಿ ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.