ನವದೆಹಲಿ: ಆಸ್ಪತ್ರೆ ಕೊಠಡಿಗಳಿಗೆ ರೋಗಿಗಳು ವಾಪತಿಸುವ ಬಾಡಿಗೆ ಮೊತ್ತಕ್ಕೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. 1 ಸಾವಿರ ರೂಪಾಯಿಗಿಂತ ಕೆಳಗಿನ ಕೊಠಡಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ.
1 ಸಾವಿರ ರೂಪಾಯಿಗಿಂತ ಮೇಲಿನ ಕೊಠಡಿಗಳಿಗೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತದೆ. 2,500ಕ್ಕಿಂತ ಮೇಲ್ಪಟ್ಟ ಕೊಠಡಿಗಳಿಗೆ ಶೇ.18ರಷ್ಟು ತೆರಿಗೆ, 7,500ಕ್ಕಿಂತ ಹೆಚ್ಚು ಮವಲ್ಯದ ಕೊಠಡಿಗಳಿಗೆ ಶೇ.25ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ.
ಸೆಂಟ್ರಲ್ ಬೋರ್ಡ್ ಆಫ್ ಎಕ್ಸ್ಸೈಸ್ ಆಂಡ್ ಕಸ್ಟಂಮ್ಸ್ ಈ ಬಗೆಗೆ ಸ್ಪಷ್ಟನೆ ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.