ನವದೆಹಲಿ: ರೂ.4168 ಕೋಟಿ ವೆಚ್ಚದಲ್ಲಿ ಅಮೆರಿಕಾ ನಿರ್ಮಿತ ಆರು ಅಪಾಚೆ-64ಇ ಹೆಲಿಕಾಪ್ಟರ್ನ್ನು ಭಾರತೀಯ ಸೇನೆಗಾಗಿ ಖರೀದಿ ಮಾಡಲು ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್(ಡಿಎಸಿ) ಅನುಮೋದನೆ ನೀಡಿದೆ.
‘ಭಾರತೀಯ ಸೇನೆಗೆ ರೂ.4,186 ಕೋಟಿ ರೂಪಾಯಿಗಳ ಆರು ಅಪಾಚೆ ಹೆಲಿಕಾಪ್ಟರ್ಗಳನ್ನು ಪೂರೈಸಲಿದ್ದೇವೆ’ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಆರು ಅಪಾಚಿ-64 ಇ ಹೆಲಿಕಾಪ್ಟರ್ಗಳು ಪರಿಕರ, ಸ್ಪೇರ್ಸ್ ಮತ್ತು ಶಸ್ತ್ರಾಸ್ತ್ರ ಸಿಸ್ಟಮ್ಗಳೊಂದಿಗೆ ಸೇನೆಯನ್ನು ಸೆರಲಿದೆ.
ಈ ಹೆಲಿಕಾಪ್ಟರ್ ಅತ್ಯಂತ ಸುಧಾರಿತ ಮಲ್ಟಿ ರೋಲ್ ಕಂಬಾತ್ ಹೆಲಿಕಾಪ್ಟರ್ ಆಗಿದ್ದು, ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆ ಮತ್ತು ನೈಟ್-ಫೈಟಿಂಗ್ ಫೀಚರ್ಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.