ನವದೆಹಲಿ: ಶಸ್ತ್ರಾಸ್ತ್ರ ಪಡೆಗಳಿಗಾಗಿ ರಿಟೇಲ್ ಸ್ಟೋರ್ಗಳನ್ನು ನಡೆಸುವ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್(ಸಿಎಸ್ಡಿ) ಇದೀಗ ಪ್ರಮುಖ ಮೇಕ್ ಓವರ್ ಪಡೆಯುತ್ತಿದೆ. ತನ್ನ ಡಿಪೋಗಳನ್ನು ಇದು ವಿಸ್ತರಿಸುತ್ತಿರುವುದು ಮಾತ್ರವಲ್ಲ, ಆನ್ಲೈನ್ ಮಾರ್ಕೆಟಿಂಗ್ಗೂ ಲಗ್ಗೆ ಇಡುತ್ತಿದೆ.
ಲೆಟೆಸ್ಟ್ ಫಾಸ್ಟ್ ಮೂವಿಂಗ್ ಕಂಸ್ಯೂಮರ್ ಗೂಡ್ಸ್ಗಳು ಗ್ರಾಹಕರಿಗೆ ಲಭ್ಯವಾಘುವಂತೆ ಅದು ನೋಡಿಕೊಳ್ಳುತ್ತಿದೆ.
ಭಾರತದ ಕಂಸ್ಯೂಮರ್ ಗೂಡ್ಸ್ ಕಂಪನಿಗಳ ಅತೀದೊಡ್ಡ ಕ್ಲೈಂಟ್ ಆಗಿರುವ ಸಿಎಸ್ಡಿ 1921ರಲ್ಲಿ ಸ್ಥಾಪನೆಯಾಗಿದ್ದು, ಅಲ್ಲಿಂದ ಬಹಳಷ್ಟು ಬೆಳವಣಿಗೆಯನ್ನು ಕಂಡಿದೆ. 1948ರಲ್ಲಿ ಇದರ ಟರ್ನ್ ಓವರ್ 47 ಲಕ್ಷ.ರೂ ಇದ್ದರೆ ಇದೀಗ ಅದು 17,000 ಕೋಟಿಗೆ ಏರಿಕೆಯಾಗಿದೆ.
ಸಿಎಸ್ಡಿ ಭಾರತದಲ್ಲಿ ಒಟ್ಟು 35 ಡಿಪೋ ಮತ್ತು 4,500 ಔಟ್ಲೆಟ್ಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.